ದೇಶದ ಪ್ರಮುಖ ನಗರಗಳಲ್ಲಿ ಜ.24ರ ಚಿನ್ನದ ಬೆಲೆ ದರ ಹೇಗಿದೆ?
ದೇಶದಲ್ಲಿ ಇಂದು ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದೆ, ಇಂದು ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ. ಜನವರಿ 24ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 10 ರೂಪಾಯಿ ಇಳಿಕೆ ಆಗಿದ್ದು ಚಿನ್ನದ ಬೆಲೆಯು 47,520 ರೂ ಆಗಿದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರವು ಕೂಡಾ 10 ರೂಪಾಯಿ ಇಳಿಕೆ ಆಗಿದ್ದು ಪ್ರಸ್ತುತ 49,520 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯು ಸ್ಥಿರವಾಗಿದೆ. ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 64,900 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 45,490 ರೂ ಇದೆ, 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,630 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 47,520 ರೂ ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 49,520 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 47,790 ರೂ. ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 52,090 ರೂ. ಇದೆ. ಚೆನ್ನೈನಲ್ಲಿ 45,870 ರೂ. ಹಾಗೂ ಅಪರಂಜಿ 50,040 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 47,690 ರೂಪಾಯಿ ಹಾಗೂ 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,390 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ಎಂಸಿಎಕ್ಸ್ನಲ್ಲಿ ಜನವರಿ 24ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 48,417.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.24ರಷ್ಟುಇಳಿಕೆಯಾಗಿ 1,839.11 ಯುಎಸ್ ಡಾಲರ್ನಷ್ಟಿದೆ.
7 ದಿನಗಳ ಚಿನ್ನ, ಬೆಳ್ಳಿ ದರ ಏರಿಳಿತ ಎಷ್ಟು?
ಬೆಲೆ
22
ಕ್ಯಾರೆಟ್-
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
24:45,490
ರೂ,
49,630
ರೂ
ಜನವರಿ
23:
45,490
ರೂ,49,630
ರೂ
ಜನವರಿ
22:45,500
ರೂ,49,640
ರೂ,
ಜನವರಿ
21:
45,650
ರೂ,
49,800
ರೂ
ಜನವರಿ
20:
45,550
ರೂ,
49,700
ರೂ
ಜನವರಿ
19:
45,100
ರೂ,
45,100
ರೂ
ಜನವರಿ
18:
44,970
ರೂ,
49,090
ರೂ
ಜನವರಿ
17:
44,990
ರೂ,
49,090
ರೂ
ಬೆಳ್ಳಿ ಬೆಲೆ ಕೆ.ಜಿಗೆ 69,000 ರೂಪಾಯಿ
ದೆಹಲಿ ಚಿನ್ನ, ಬೆಳ್ಳಿ ದರ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
24:47,790
ರೂ,
52,090
ರೂ
ಜನವರಿ
23:
47,790
ರೂ,
52,090
ರೂ,
ಜನವರಿ
22:47,800
ರೂ,
52,100
ರೂ,
ಜನವರಿ
21:
47,800
ರೂ,
51,100
ರೂ
ಜನವರಿ
20:
47,700
ರೂ,
51,040
ರೂ
ಜನವರಿ
19:
47,250
ರೂ,
51,500
ರೂ
ಜನವರಿ
18:
47,140
ರೂ,
51,430
ರೂ
ಜನವರಿ
17:
47,140
ರೂ,
51,430
ರೂ
ಬೆಳ್ಳಿ ಬೆಲೆ ಕೆ.ಜಿಗೆ 64,900 ರೂಪಾಯಿ
ಮುಂಬೈ ಚಿನ್ನದ ಧಾರಣೆ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
24:47,520
ರೂ,
49,520
ರೂ
ಜನವರಿ
23:
47,520
ರೂ,
49,520
ರೂ
ಜನವರಿ
22:47,560ರೂ,,
49,560
ರೂ,
ಜನವರಿ
21:
47,640
ರೂ,
49,640
ರೂ
ಜನವರಿ
20:
47,200
ರೂ,
49,200
ರೂ
ಜನವರಿ
19:
47,160
ರೂ,
49,160
ರೂ
ಜನವರಿ
18:
47,090
ರೂ,
49,090
ರೂ
ಜನವರಿ
17:
47,090
ರೂ,
49,090
ರೂ
ಬೆಳ್ಳಿ ಬೆಲೆ ಕೆ.ಜಿಗೆ 64,900 ರೂಪಾಯಿ
ಹೈದರಾಬಾದ್ ಚಿನ್ನದ ಬೆಲೆ
22
ಕ್ಯಾರೆಟ್
24ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
24:45,490
ರೂ,
49,630
ರೂ
ಜನವರಿ
23:
45,490
ರೂ,
49,630
ರೂ
ಜನವರಿ
22:45,500
ರೂ,,
49,640
ರೂ,
ಜನವರಿ
21:
45,650
ರೂ,
49,800
ರೂ
ಜನವರಿ
20:
45,550
ರೂ,
49,700
ರೂ
ಜನವರಿ
19:
45,100
ರೂ,
49,200
ರೂ
ಜನವರಿ
18:
44,970
ರೂ,
49,070
ರೂ
ಜನವರಿ
17:
44,990
ರೂ,
49,090
ರೂ
ಬೆಳ್ಳಿ ಬೆಲೆ ಕೆ.ಜಿಗೆ 69,000ರೂಪಾಯಿ
ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22
ಕ್ಯಾರೆಟ್
24ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
24:47,690
ರೂ,
50,390
ರೂ
ಜನವರಿ
23:
47,690
ರೂ,
50,390
ರೂ
ಜನವರಿ
22:47,900
ರೂ,
50,600
ರೂ,
ಜನವರಿ
21:
47,800
ರೂ,
50,500
ರೂ
ಜನವರಿ
20:
47,410
ರೂ,
50,110
ರೂ
ಜನವರಿ
19:
47,400
ರೂ,
50,100
ರೂ
ಜನವರಿ
18:
47,300
ರೂ,
50,000
ರೂ
ಜನವರಿ
17:
47,300
ರೂ,
50,000
ರೂ
ಬೆಳ್ಳಿ ಬೆಲೆ ಕೆ.ಜಿಗೆ 64,900 ರೂಪಾಯಿ
ಚೆನ್ನೈನ ಚಿನ್ನ, ಬೆಳ್ಳಿ ದರ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
24:45,870
ರೂ,
50,040
ರೂ
ಜನವರಿ
23:
45,870
ರೂ,
50,040
ರೂ
ಜನವರಿ
22:45,880
ರೂ,
50,050
ರೂ
ಜನವರಿ
21:
45,940
ರೂ,
50,120
ರೂ
ಜನವರಿ
20:
45,810
ರೂ,
50,000
ರೂ
ಜನವರಿ
19:
45,430
ರೂ,
49,560
ರೂ
ಜನವರಿ
18:
45,320
ರೂ,
49,420
ರೂ
ಜನವರಿ
17:
45,340
ರೂ,
49,440
ರೂ
ಬೆಳ್ಳಿ
ಬೆಲೆ
ಕೆ.ಜಿಗೆ
69,000
ರೂಪಾಯಿ
ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ
22
ಕ್ಯಾರೆಟ್
24
ಕ್ಯಾರೆಟ್
(ಬೆಲೆ
ರೂ
ಗಳಲ್ಲಿ)
ಜನವರಿ
24:
45,490
ರೂ,
49,630
ರೂ
ಜನವರಿ
23:
45,490
ರೂ,
49,630
ರೂ
ಜನವರಿ
22:45,500
ರೂ,
49,
640
ರೂ
ಜನವರಿ
21:
45,650
ರೂ,
49,800
ರೂ
ಜನವರಿ
20:
45,550
ರೂ,
49,700
ರೂ
ಜನವರಿ
19:
45,100
ರೂ,
49,200
ರೂ
ಜನವರಿ
18:
44,970
ರೂ,
49,070
ರೂ
ಜನವರಿ
17:
44,990
ರೂ,
49,090
ರೂಜನವರಿ
16:
44,990
ರೂ,
49,090
ರೂ
ಬೆಳ್ಳಿ ಬೆಲೆ ಕೆ.ಜಿಗೆ 69,000 ರೂಪಾಯಿ