ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರಿಕೆ ಹಾದಿಯಲ್ಲಿ ಚಿನ್ನ; ಅಕ್ಟೋಬರ್ 7ರಂದು ಎಷ್ಟಾಗಿದೆ 10 ಗ್ರಾಂ ಬೆಲೆ?

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಅಕ್ಟೋಬರ್ 07: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಎರಡು ದಿನಗಳ ಇಳಿಕೆ ನಂತರ ಬುಧವಾರ ಚಿನ್ನದ ಬೆಲೆ ಏರಿಕೆ ಕಂಡಿತ್ತು. ಗುರುವಾರ, ಅಕ್ಟೋಬರ್ 7ರಂದು ಕೂಡ ಬಹುಪಾಲು ನಗರದಲ್ಲಿ ಮತ್ತೆ ಬೆಲೆ ಏರಿಕೆಯಾಗಿದೆ. ಬೆಳ್ಳಿ ಬೆಲೆ ಕೂಡ ಏರಿದೆ.

ಗುರುವಾರ, ಅಕ್ಟೋಬರ್ 07ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 45,750 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 49,910 ರೂ ಆಗಿದೆ.

ಚಿನ್ನದ ಬೆಲೆ ಇಳಿಕೆ; ಅಕ್ಟೋಬರ್ 6ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?ಚಿನ್ನದ ಬೆಲೆ ಇಳಿಕೆ; ಅಕ್ಟೋಬರ್ 6ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.40 ರಷ್ಟು ಇಳಿಕೆಯಾಗಿ 1,757.05 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.68% ಇಳಿಕೆಯಾಗಿ 22.51 ಯುಎಸ್ ಡಾಲರ್ ಆಗಿದೆ.

Infographics: ಅಕ್ಟೋಬರ್ 05ರಂದು ಚಿನ್ನದ ದರದಲ್ಲಿ ಏರಿಕೆInfographics: ಅಕ್ಟೋಬರ್ 05ರಂದು ಚಿನ್ನದ ದರದಲ್ಲಿ ಏರಿಕೆ

ಭಾರತದ ಪ್ರಮುಖ ನಗರಗಳಲ್ಲಿ ಅಕ್ಟೋಬರ್ 07ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 07: 43,800 ರೂ (200 ರೂ ಏರಿಕೆ) 47,780 ರೂ (220 ರೂ ಏರಿಕೆ)
ಅಕ್ಟೋಬರ್ 06: 43,600 ರೂ (150 ರೂ ಇಳಿಕೆ) 47,560 ರೂ (170 ರೂ ಇಳಿಕೆ)
ಅಕ್ಟೋಬರ್ 05: 43,750 ರೂ (240 ರೂ ಏರಿಕೆ) 47,730 ರೂ (260 ರೂ ಏರಿಕೆ)
ಅಕ್ಟೋಬರ್ 04: 43,510 ರೂ (-) 47,470 ರೂ (-)
ಅಕ್ಟೋಬರ್ 03: 43,510 ರೂ (10 ರೂ ಏರಿಕೆ) 47,470 ರೂ (10 ರೂ ಏರಿಕೆ)
ಅಕ್ಟೋಬರ್ 02: 43,500 ರೂ (100 ರೂ ಏರಿಕೆ) 47,460 ರೂ (110 ರೂ ಏರಿಕೆ)
ಅಕ್ಟೋಬರ್ 01: 43,400 ರೂ (350 ರೂ ಏರಿಕೆ) 47,350 ರೂ (390 ರೂ ಏರಿಕೆ)

ಬೆಳ್ಳಿ ಬೆಲೆ ಕೆ.ಜಿಗೆ 61,000 ರೂಪಾಯಿ (300 ರೂ ಏರಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 07: 45,750 ರೂ (-) 49,910 ರೂ (-)
ಅಕ್ಟೋಬರ್ 06: 45,750 ರೂ (150 ರೂ ಇಳಿಕೆ) 49,910 ರೂ (170 ರೂ ಇಳಿಕೆ)
ಅಕ್ಟೋಬರ್ 05: 45,900 ರೂ (250 ರೂ ಏರಿಕೆ) 50,080 ರೂ (280 ರೂ ಏರಿಕೆ)
ಅಕ್ಟೋಬರ್ 04: 45,650 ರೂ (90 ರೂ ಏರಿಕೆ) 49,800 ರೂ (80 ರೂ ಏರಿಕೆ)
ಅಕ್ಟೋಬರ್ 03: 45,560 ರೂ (10 ರೂ ಏರಿಕೆ) 49,720 ರೂ (10 ರೂ ಏರಿಕೆ)
ಅಕ್ಟೋಬರ್ 02: 45,550 ರೂ (-) 49,710 ರೂ (10 ರೂ ಏರಿಕೆ)
ಅಕ್ಟೋಬರ್ 01: 45,550 ರೂ (350 ರೂ ಏರಿಕೆ) 49,700 ರೂ (390 ರೂ ಏರಿಕೆ)

ಬೆಳ್ಳಿ ಬೆಲೆ ಕೆ.ಜಿಗೆ 61,000 ರೂಪಾಯಿ (300 ರೂ ಏರಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 07: 44,110 ರೂ (190 ರೂ ಏರಿಕೆ) 48,120 ರೂ (210 ರೂ ಏರಿಕೆ)
ಅಕ್ಟೋಬರ್ 06: 43,920 ರೂ (130 ರೂ ಇಳಿಕೆ) 47,910 ರೂ (150 ರೂ ಇಳಿಕೆ)
ಅಕ್ಟೋಬರ್ 05: 44,050 ರೂ (230 ರೂ ಏರಿಕೆ) 48,060 ರೂ (260 ರೂ ಏರಿಕೆ)
ಅಕ್ಟೋಬರ್ 04: 43,820 ರೂ (60 ರೂ ಇಳಿಕೆ) 47,800 ರೂ (70 ರೂ ಇಳಿಕೆ)
ಅಕ್ಟೋಬರ್ 03: 43,880 ರೂ (10 ರೂ ಏರಿಕೆ) 47,870 ರೂ (10 ರೂ ಏರಿಕೆ)
ಅಕ್ಟೋಬರ್ 02:43,870 ರೂ (50 ರೂ ಇಳಿಕೆ) 47,860 ರೂ (50 ರೂ ಇಳಿಕೆ)
ಅಕ್ಟೋಬರ್ 01: 43,920 ರೂ (560 ರೂ ಏರಿಕೆ) 47,910 ರೂ (610 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 65,200 ರೂಪಾಯಿ (300 ರೂ ಏರಿಕೆ)

 ಮುಂಬೈನಲ್ಲಿ ಚಿನ್ನದ ಬೆಲೆ

ಮುಂಬೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 07: 45,680 ರೂ (-) 46,680 ರೂ (-)
ಅಕ್ಟೋಬರ್ 06: 45,680 ರೂ (-) 46,680 ರೂ (-)
ಅಕ್ಟೋಬರ್ 05: 45,680 ರೂ (190 ರೂ ಏರಿಕೆ) 46,680 ರೂ (190 ರೂ ಏರಿಕೆ)
ಅಕ್ಟೋಬರ್ 04: 45,490 ರೂ (-) 46,490 ರೂ (-)
ಅಕ್ಟೋಬರ್ 03: 45,490 ರೂ (10 ರೂ ಏರಿಕೆ) 46,490 ರೂ (10 ರೂ ಏರಿಕೆ)
ಅಕ್ಟೋಬರ್ 02: 45,480 ರೂ (10 ರೂ ಏರಿಕೆ) 46,480 ರೂ (10 ರೂ ಏರಿಕೆ)
ಅಕ್ಟೋಬರ್ 01: 45,470 ರೂ (980 ರೂ ಏರಿಕೆ) 46,470 (980 ರೂ ಏರಿಕೆ)

ಬೆಳ್ಳಿ ಬೆಲೆ ಕೆ.ಜಿಗೆ 61,000 ರೂಪಾಯಿ (300 ರೂ ಏರಿಕೆ)

 ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 07: 43,800 ರೂ (200 ರೂ ಏರಿಕೆ) 47,780 ರೂ (220 ರೂ ಏರಿಕೆ)
ಅಕ್ಟೋಬರ್ 06: 43,600 ರೂ (150 ರೂ ಇಳಿಕೆ) 47,560 ರೂ (170 ರೂ ಇಳಿಕೆ)
ಅಕ್ಟೋಬರ್ 05: 43,750 ರೂ (240 ರೂ ಏರಿಕೆ) 47,730 ರೂ (260 ರೂ ಏರಿಕೆ)
ಅಕ್ಟೋಬರ್ 04: 43,510 ರೂ (-) 47,470 ರೂ (-)
ಅಕ್ಟೋಬರ್ 03:43,510 ರೂ (10 ರೂ ಏರಿಕೆ) 47,470 ರೂ (10 ರೂ ಏರಿಕೆ)
ಅಕ್ಟೋಬರ್ 02: 43,500 ರೂ (100 ರೂ ಏರಿಕೆ) 49,460 ರೂ (110 ರೂ ಏರಿಕೆ)
ಅಕ್ಟೋಬರ್ 01: 43,400 ರೂ (350 ರೂ ಏರಿಕೆ) 47,350 ರೂ (390 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 65,200 ರೂಪಾಯಿ (300 ರೂ ಏರಿಕೆ)

 ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಅಕ್ಟೋಬರ್ 07: 46,000 ರೂ (-) 48,700 ರೂ (-)
ಅಕ್ಟೋಬರ್ 06: 46,000 ರೂ (150 ರೂ ಇಳಿಕೆ) 48,700 ರೂ (150 ರೂ ಇಳಿಕೆ)
ಅಕ್ಟೋಬರ್ 05: 46,150 ರೂ (150 ರೂ ಏರಿಕೆ) 48,850 ರೂ (150 ರೂ ಏರಿಕೆ)
ಅಕ್ಟೋಬರ್ 04: 46,000 ರೂ (130 ರೂ ಏರಿಕೆ) 48,700 (130 ರೂ ಏರಿಕೆ)
ಅಕ್ಟೋಬರ್ 03: 45,870 ರೂ (10 ರೂ ಏರಿಕೆ) 48,570 (10 ರೂ ಏರಿಕೆ)
ಅಕ್ಟೋಬರ್ 02: 45,860 ರೂ (10 ರೂ ಏರಿಕೆ) 48,560 (10 ರೂ ಏರಿಕೆ)
ಅಕ್ಟೋಬರ್ 01: 45,850 ರೂ (300 ರೂ ಏರಿಕೆ) 48,550 ರೂ (300 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 61,000 ರೂಪಾಯಿ (300 ರೂ ಏರಿಕೆ)

English summary
Gold rates increased in major indian cities on october 07. Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X