ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ; ಸೆ.16ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 16: ಬುಧವಾರ ಏಕಾಏಕಿ ಏರಿಕೆಯಾಗಿದ್ದ ಚಿನ್ನದ ಬೆಲೆ ಗುರುವಾರ ಮತ್ತೆ ಇಳಿಕೆಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಗುರುವಾರ, ಸೆಪ್ಟೆಂಬರ್ 16ರಂದು ಚಿನ್ನದ ಬೆಲೆ ಇಳಿಮುಖವಾಗಿದೆ. ಕೆಲವು ದಿನ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆ ಸೆ. 15ರಂದು ಏರಿಕೆಯಾಗಿತ್ತು. ಇದೀಗ ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಮತ್ತೆ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡುಬಂದಿದೆ.

ಗುರುವಾರ, ಸೆಪ್ಟೆಂಬರ್ 16ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 300 ರೂ ಇಳಿಕೆಯಾಗಿ 46,150 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 320 ರೂ ಇಳಿಕೆಯಾಗಿ 50,350 ರೂ ಆಗಿದೆ.

ಚಿನ್ನದ ಬೆಲೆ ಏಕಾಏಕಿ ಏರಿಕೆ; ಸೆ. 15ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?ಚಿನ್ನದ ಬೆಲೆ ಏಕಾಏಕಿ ಏರಿಕೆ; ಸೆ. 15ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.95% ರಷ್ಟು ಇಳಿಕೆಯಾಗಿ 1,778.14 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.71% ಇಳಿಕೆಯಾಗಿ 23.49 ಯುಎಸ್ ಡಾಲರ್ ಆಗಿದೆ.

Infographics: ಸೆಪ್ಟೆಂಬರ್ 15ರಂದು ಚಿನ್ನದ ದರ ಎಷ್ಟಾಗಿದೆ?Infographics: ಸೆಪ್ಟೆಂಬರ್ 15ರಂದು ಚಿನ್ನದ ದರ ಎಷ್ಟಾಗಿದೆ?

ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 16ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 16: 44,000 ರೂ (300 ರೂ ಇಳಿಕೆ) 48,000 ರೂ (330 ರೂ ಇಳಿಕೆ)
ಸೆಪ್ಟೆಂಬರ್ 15: 44,300 ರೂ (310 ರೂ ಏರಿಕೆ) 48,330 ರೂ (340 ರೂ ಏರಿಕೆ)
ಸೆಪ್ಟೆಂಬರ್ 14: 43,990 ರೂ (-) 47,990 ರೂ (-)
ಸೆಪ್ಟೆಂಬರ್ 13: 43,990 ರೂ (-) 47,990 ರೂ (-)
ಸೆಪ್ಟೆಂಬರ್ 12: 43,990 ರೂ (10 ರೂ ಇಳಿಕೆ) 47,990 ರೂ (10 ರೂ ಇಳಿಕೆ)
ಸೆಪ್ಟೆಂಬರ್ 11: 44,000 ರೂ (100 ರೂ ಇಳಿಕೆ) 48,000 ರೂ (110 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 62,800 ರೂಪಾಯಿ (600 ರೂ ಇಳಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 16: 46,150 ರೂ (300 ರೂ ಇಳಿಕೆ) 50,350 ರೂ (320 ರೂ ಇಳಿಕೆ)
ಸೆಪ್ಟೆಂಬರ್ 15: 46,450 ರೂ (310 ರೂ ಏರಿಕೆ) 50,670 ರೂ (330 ರೂ ಏರಿಕೆ)
ಸೆಪ್ಟೆಂಬರ್ 14: 46,140 ರೂ (-) 50,340 ರೂ (-)
ಸೆಪ್ಟೆಂಬರ್ 13: 46,140 ರೂ (-) 50,340 ರೂ (-)
ಸೆಪ್ಟೆಂಬರ್ 12: 46,140 ರೂ (10 ರೂ ಇಳಿಕೆ) 50,340 ರೂ (10 ರೂ ಇಳಿಕೆ)
ಸೆಪ್ಟೆಂಬರ್ 11: 46,150 ರೂ (100 ರೂ ಇಳಿಕೆ) 50,350 ರೂ (100 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 62,800 ರೂಪಾಯಿ (600 ರೂ ಇಳಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 16: 44,300 ರೂ (300 ರೂ ಇಳಿಕೆ) 48,330 ರೂ (330 ರೂ ಇಳಿಕೆ)
ಸೆಪ್ಟೆಂಬರ್ 15: 44,600 ರೂ (250 ರೂ ಏರಿಕೆ) 48,660 ರೂ (280 ರೂ ಏರಿಕೆ)
ಸೆಪ್ಟೆಂಬರ್ 14: 44,350 ರೂ (40 ರೂ ಇಳಿಕೆ) 48,380 ರೂ (10 ರೂ ಏರಿಕೆ)
ಸೆಪ್ಟೆಂಬರ್ 13: 44,390 ರೂ (-) 48,390 ರೂ (-)
ಸೆಪ್ಟೆಂಬರ್ 12: 44,390 ರೂ (10 ರೂ ಇಳಿಕೆ) 48,390 ರೂ (50 ರೂ ಇಳಿಕೆ)
ಸೆಪ್ಟೆಂಬರ್ 11: 44,400 ರೂ (110 ರೂ ಇಳಿಕೆ) 48,440 ರೂ (120 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,800 ರೂಪಾಯಿ (100 ರೂ ಏರಿಕೆ)

 ಮುಂಬೈನಲ್ಲಿ ಚಿನ್ನದ ಬೆಲೆ

ಮುಂಬೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 16: 45,780 ರೂ (550 ರೂ ಇಳಿಕೆ) 46,780 ರೂ (550 ರೂ ಇಳಿಕೆ)
ಸೆಪ್ಟೆಂಬರ್ 15: 46,330 ರೂ (330 ರೂ ಏರಿಕೆ) 47,330 ರೂ (330 ರೂ ಏರಿಕೆ)
ಸೆಪ್ಟೆಂಬರ್ 14: 46,000 ರೂ (10 ರೂ ಇಳಿಕೆ) 47,000 ರೂ (10 ರೂ ಇಳಿಕೆ)
ಸೆಪ್ಟೆಂಬರ್ 13: 46,010 ರೂ (60 ರೂ ಇಳಿಕೆ) 47,010 ರೂ (60 ರೂ ಇಳಿಕೆ)
ಸೆಪ್ಟೆಂಬರ್ 12: 46,070 ರೂ (-) 47,070 ರೂ (-)
ಸೆಪ್ಟೆಂಬರ್ 11: 46,070 ರೂ (-) 47,070 ರೂ (-)

ಬೆಳ್ಳಿ: 1 ಕೆ.ಜಿಗೆ 62,800 ರೂಪಾಯಿ (600 ರೂ ಇಳಿಕೆ)

 ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 16: 44,000 ರೂ (300 ರೂ ಇಳಿಕೆ) 48,000 ರೂ (330 ರೂ ಇಳಿಕೆ)
ಸೆಪ್ಟೆಂಬರ್ 15: 44,300 ರೂ (310 ರೂ ಏರಿಕೆ) 48,330 ರೂ (340 ರೂ ಏರಿಕೆ)
ಸೆಪ್ಟೆಂಬರ್ 14: 43,990 ರೂ (-) 47,990 ರೂ (-)
ಸೆಪ್ಟೆಂಬರ್ 13: 43,990 ರೂ (-) 47,990 ರೂ (-)
ಸೆಪ್ಟೆಂಬರ್ 12: 43,990 ರೂ (10 ರೂ ಇಳಿಕೆ) 47,990 ರೂ (10 ರೂ ಇಳಿಕೆ)
ಸೆಪ್ಟೆಂಬರ್ 11: 44,000 ರೂ (100 ರೂ ಇಳಿಕೆ) 48,000 ರೂ (110 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,800 ರೂಪಾಯಿ (100 ರೂ ಏರಿಕೆ)

 ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 16: 46,300 ರೂ (450 ರೂ ಇಳಿಕೆ) 49,000 ರೂ (250 ರೂ ಇಳಿಕೆ)
ಸೆಪ್ಟೆಂಬರ್ 15: 46,750 ರೂ (200 ರೂ ಏರಿಕೆ) 49,250 ರೂ (-)
ಸೆಪ್ಟೆಂಬರ್ 14: 46,550 ರೂ (-) 49,250 ರೂ (-)
ಸೆಪ್ಟೆಂಬರ್ 13: 46,550 ರೂ (110 ರೂ ಏರಿಕೆ) 49,250 ರೂ (110 ರೂ ಏರಿಕೆ)
ಸೆಪ್ಟೆಂಬರ್ 12: 46,440 ರೂ (10 ರೂ ಇಳಿಕೆ) 49,140 ರೂ (10 ರೂ ಇಳಿಕೆ)
ಸೆಪ್ಟೆಂಬರ್ 11: 46,450 ರೂ (100 ರೂ ಇಳಿಕೆ) 49,150 ರೂ (100 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 62,800 ರೂಪಾಯಿ (600 ರೂ ಇಳಿಕೆ)

English summary
Gold rates decreased in major indian cities on september 16. Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X