ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಇಳಿಕೆ; ಮೇ 28ರಂದು ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ?

|
Google Oneindia Kannada News

ನವದೆಹಲಿ, ಮೇ 28: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಿಂದ ಏರಿಕೆಗೊಂಡಿದ್ದ ಚಿನ್ನದ ಬೆಲೆ ಮೇ 28ರಂದು ಕೊಂಚ ಇಳಿಕೆಯಾಗಿದೆ.

ಕಳೆದ ವಾರ ಏರಿಳಿತವಾಗದೇ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆ ಮೇ 26 ಹಾಗೂ 27ರಂದು ಏರಿಕೆಗೊಂಡಿತ್ತು. ಇದೀಗ ಶುಕ್ರವಾರ ಬೆಲೆಯಲ್ಲಿ ಮತ್ತೆ ಕುಸಿತ ಕಂಡಿದೆ. ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.22%ರಷ್ಟು ಇಳಿಕೆಯಾಗಿ 1,893.88 ಯುಎಸ್ ಡಾಲರ್‌ನಷ್ಟಿದೆ.

ಚಿನ್ನದ ಬೆಲೆಯಲ್ಲಿ ಮತ್ತೆ ಜಿಗಿತ; ಪ್ರಮುಖ ನಗರಗಳಲ್ಲಿ ಮೇ 27ರ ಬೆಲೆ ಹೀಗಿದೆ...ಚಿನ್ನದ ಬೆಲೆಯಲ್ಲಿ ಮತ್ತೆ ಜಿಗಿತ; ಪ್ರಮುಖ ನಗರಗಳಲ್ಲಿ ಮೇ 27ರ ಬೆಲೆ ಹೀಗಿದೆ...

ಬೆಂಗಳೂರು, ನವದೆಹಲಿ, ಚೆನ್ನೈ, ಮುಂಬೈನಂಥ ಪ್ರಮುಖ ನಗರಗಳಲ್ಲಿ ಮೇ 28ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ? ಇಲ್ಲಿದೆ ವಿವರ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ...

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 28: 45,890 ರೂ (10 ರೂ ಇಳಿಕೆ) 50,090 (10 ರೂ ಇಳಿಕೆ)
ಮೇ 27: 44,900 ರೂ (200 ರೂ ಇಳಿಕೆ) 50,100 ರೂ (200 ರೂ ಇಳಿಕೆ)
ಮೇ 26: 46,100 ರೂ (500 ರೂ ಏರಿಕೆ) 50,300 ರೂ (540 ರೂ ಏರಿಕೆ)
ಮೇ 25: 45,600 ರೂ 49,760 ರೂ (10 ರೂ ಏರಿಕೆ)
ಮೇ 24: 45,600 ರೂ 49,750 ರೂ
ಮೇ 23: 45,600 ರೂ 49,750 ರೂ

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 28: 46,890 ರೂ (10 ರೂ ಏರಿಕೆ) 50,890 ರೂ (10 ರೂ ಇಳಿಕೆ)
ಮೇ 27: 46,900 ರೂ (200 ರೂ ಇಳಿಕೆ) 50,900 ರೂ (100 ರೂ ಇಳಿಕೆ)
ಮೇ 26: 47,100 ರೂ (170 ರೂ ಏರಿಕೆ) 51,000 ರೂ (170 ರೂ ಏರಿಕೆ)
ಮೇ 25: 46,930 ರೂ 50,830 ರೂ
ಮೇ 24: 46,930 ರೂ 50,830 ರೂ
ಮೇ 23: 46,930 ರೂ 50,830 ರೂ

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 28: 46,090 (10 ರೂ ಇಳಿಕೆ) 50,290 ರೂ (10 ರೂ ಇಳಿಕೆ)
ಮೇ 27: 46,100 ರೂ (400 ರೂ ಇಳಿಕೆ) 50,300 ರೂ (400 ರೂ ಇಳಿಕೆ)
ಮೇ 26: 46,500 ರೂ (550 ರೂ ಏರಿಕೆ) 50,700 ರೂ (600 ರೂ ಏರಿಕೆ)
ಮೇ 25: 45,950 ರೂ (10 ರೂ ಏರಿಕೆ) 50,100 ರೂ (10 ರೂ ಏರಿಕೆ)
ಮೇ 24: 45,940 ರೂ (30 ರೂ ಏರಿಕೆ) 50,090 ರೂ (30 ರೂ ಏರಿಕೆ)
ಮೇ 23: 45,910 ರೂ (10 ರೂ ಏರಿಕೆ) 50,060 ರೂ (10 ರೂ ಏರಿಕೆ)

Recommended Video

ಕೊರೊನಾದಿಂದ ಮೃತಪಟ್ಟ ವ್ಯಕ್ತಿಯಿದ್ದ ಆಂಬುಲೆನ್ಸ್ ಚಾಲನೆ ಮಾಡಿದ Renukacharya | Oneindia Kannada
 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 28: 46,590 ರೂ (10 ರೂ ಇಳಿಕೆ) ರೂ 47, 590 ರೂ (10 ರೂ ಇಳಿಕೆ)
ಮೇ 27: 46,600 ರೂ (200 ರೂ ಇಳಿಕೆ) ರೂ 47,600 ರೂ (200 ರೂ 9 ಇಳಿಕೆ)
ಮೇ 26: 46,800 ರೂ (800 ರೂ ಏರಿಕೆ) ರೂ 47,800 ರೂ (800 ರೂ ಏರಿಕೆ)
ಮೇ 25: 46,000 ರೂ 47,000 ರೂ
ಮೇ 24: 46,000 ರೂ 47,000 ರೂ
ಮೇ 23: 46,000 ರೂ 47,000 ರೂ

English summary
Gold rates decreaseed on may 28 in major indian cities. Here is details...,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X