ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಸತತ 3ನೇ ದಿನ ಏರಿಕೆ: ಗರಿಷ್ಠ ಮಟ್ಟಕ್ಕಿಂತ 8,000 ರೂ. ಕಡಿಮೆ

|
Google Oneindia Kannada News

ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನ ಬೆಳ್ಳಿ ಬೆಲೆ ಮತ್ತೆ ಏರಿಕೆಯಾಗತೊಡಗಿದ್ದು, ಸತತ ಇಳಿಕೆಗೊಂಡಿದ್ದ ಚಿನ್ನದ ಬೆಲೆ ಇಂದು ಹೆಚ್ಚಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಕಳೆದ ಎರಡು ವಹಿವಾಟುಗಳಲ್ಲಿ 10 ಗ್ರಾಂಗೆ ಶೇಕಡಾ 0.4ರಷ್ಟು ಏರಿಕೆಗೊಂಡು 48,038 ರೂಪಾಯಿಗೆ ತಲುಪಿದೆ.

ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ 70,229 ರೂಪಾಯಿ ಅಥವಾ ಶೇಕಡಾ 0.2ರಷ್ಟು ಹೆಚ್ಚಾಗಿದೆ. ಆದರೂ ಕಳೆದ ವರ್ಷ ಆಗಸ್ಟ್‌ನಲ್ಲಿ ದಾಖಲೆಯ ಗರಿಷ್ಠ 56,200 ಕ್ಕೆ ತಲುಪಿದ ನಂತರ ಈ ವರ್ಷ ಚಿನ್ನದ ಬೆಲೆಗಳು ಬಹಳ ಏರಿಳಿತಗೊಂಡಿವೆ.

ಚಿನ್ನವು ಶುಕ್ರವಾರ ಎರಡು ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದ ನಂತರ ಸುಮಾರು ಶೇಕಡಾ 3ರಷ್ಟು ಏರಿಕೆಯಾಗಿದೆ ಮತ್ತು ಔನ್ಸ್‌ಗೆ 1,841 ಡಾಲರ್‌ಗೆ ವಹಿವಾಟು ನಡೆಸುತ್ತಿದೆ. ಸ್ಪಾಟ್ ಚಿನ್ನ ಇಂದು ಔನ್ಸ್‌ಗೆ ಶೇಕಡಾ 0.6ನಷ್ಟು ಏರಿಕೆಗೊಂಡು 1,840.79 ಡಾಲರ್‌ಗೆ ತಲುಪಿದೆ. ಬೆಳ್ಳಿ, ಪ್ಲಾಟಿನಂ ಮತ್ತು ಪಲ್ಲಾಡಿಯಮ್ ಎಲ್ಲವೂ ದುಬಾರಿಯಾಗಿದೆ.

Gold Prices Slides For 3rd Day In Row: Rs 8000 Down From Record High

ಜಾಗತಿಕ ಮಾರುಕಟ್ಟೆಗಳಲ್ಲಿ, ಅಮೆರಿಕಾದಲ್ಲಿ ಹೂಡಿಕೆದಾರರು ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿರುವುದರಿಂದ ಚಿನ್ನವು ಸತತ ಮೂರನೇ ದಿನಕ್ಕೆ ಏರಿಕೆಯಾಗಿದೆ.

English summary
Gold and silver prices edged higher in Indian markets today following a rebound in global rates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X