ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ ಎರಡು ದಿನಗಳಿಂದ ಚಿನ್ನ, ಬೆಳ್ಳಿ ದರ ಇಳಿಕೆ

|
Google Oneindia Kannada News

ಬೆಂಗಳೂರು, ನವೆಂಬರ್ 20: ತುಳಸಿ ಹಬ್ಬದ ದಿನವಾದ ಮಂಗಳವಾರದಂದು ಚಿನ್ನ ಖರೀದಿದಾರರಿಗೆ ಖುಷಿಯಾಗಿದೆ. ಸತತವಾಗಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

ಶುಕ್ರವಾರದಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ!ಶುಕ್ರವಾರದಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ!

ಚಿನ್ನದ ದರದಲ್ಲಿ 10 ಗ್ರಾಂಗೆ ನೂರು ರೂಪಾಯಿ ಇಳಿಕೆಯಾಗಿ 32,000 ರೂಪಾಯಿ ತಲುಪಿದೆ. ಬೆಳ್ಳಿ ಬೆಲೆಯಲ್ಲಿ ಇನ್ನೂರು ರೂಪಾಯಿ ಇಳಿಕೆಯಾಗಿದ್ದು, ಪ್ರತಿ ಕೆ.ಜಿ. ಬೆಳ್ಳಿ ಬೆಲೆ ಈಗ‌ 37,900 ರೂಪಾಯಿಗಳಾಗಿದೆ.

ಪ್ರತಿ 10 ಗ್ರಾಮ್ ಚಿನ್ನದ ಬೆಲೆ 350 ರುಪಾಯಿ ಏರಿಕೆ, ಬೆಳ್ಳಿಯೂ ಏರಿತು ಪ್ರತಿ 10 ಗ್ರಾಮ್ ಚಿನ್ನದ ಬೆಲೆ 350 ರುಪಾಯಿ ಏರಿಕೆ, ಬೆಳ್ಳಿಯೂ ಏರಿತು

ಸ್ಥಳೀಯ ವ್ಯಾಪರಸ್ಥರು ಚಿನ್ನ ಖರೀದಿಯಲ್ಲಿ ನಿರಾಸಕ್ತಿ ತೋರಿಸಿರುವುದರಿಂದ ಬೆಲೆ ಇಳಿಕೆಯಾಗುತ್ತಿದೆ. 99.9%ಚಿನ್ನದ ಬೆಲೆ 10 ಗ್ರಾಗೆ 32,000ರು ಹಾಗೂ 99.5% ಶುದ್ಧತೆಯ ಚಿನ್ನ 31,850 ರು ಆಗಿದೆ.

ದೀಪಾವಳಿ ನಂತರ ತಗ್ಗಿದ ಬೇಡಿಕೆ, ಚಿನ್ನದ ಬೆಲೆ ಇಳಿಕೆ ದೀಪಾವಳಿ ನಂತರ ತಗ್ಗಿದ ಬೇಡಿಕೆ, ಚಿನ್ನದ ಬೆಲೆ ಇಳಿಕೆ

Gold prices fall for second day, silver rates decline

ಸೋಮವಾರದಂದು 50ರು ಬೆಲೆ ತಗ್ಗಿತ್ತು. ಯುಎಸ್ ಡಾಲರ್ ಎದುರು ರುಪಾಯಿ 71.28ರು ನಷ್ಟಿದೆ. ಸವರನ್ ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, 8ಗ್ರಾಂ ಚಿನ್ನಕ್ಕೆ 24,800 ರು ನಷ್ಟಿದೆ. ಬೆಳ್ಳಿ ನಾಣ್ಯ 73000 ರು ಖರೀದಿಗೆ ಹಾಗೂ 74000 ರು (ಪ್ರತಿ 100ಗೆ) ಮಾರಾಟವಾಗಿದೆ.

English summary
Gold prices today extended their decline to the second day amid muted demand from local jewellers and a jump in rupee’s value against the US dollar. Gold rates today slipped by Rs 100 to Rs 32,000 per 10 grams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X