ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ವಾರಗಳ ಗರಿಷ್ಠ ಮಟ್ಟಕ್ಕೆ ತಲುಪಿದ ಚಿನ್ನದ ಬೆಲೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 01: ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಡಾಲರ್ ವರ್ಷದ ಕನಿಷ್ಠ ಮಟ್ಟಕ್ಕೆ ಇಳಿದಿದ್ದರಿಂದ ಚಿನ್ನದ ಬೆಲೆ ಎರಡು ವಾರಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ.

Recommended Video

ಎಷ್ಟು ಬೇಕು ಚಿನ್ನ ? ಬಾರಿ ಬೆಲೆ ಇಳಿಕೆ | Oneindia Kannada

ಅಮೆರಿಕಾದ ಫೆಡರಲ್ ರಿಸರ್ವ್‌ ಹೊಸ ನೀತಿ ಚೌಕಟ್ಟಿನ ನಂತರ ಅಮೆರಿಕಾ ಬಡ್ಡಿದರಗಳು ದೀರ್ಘಾವಧಿಯವರೆಗೆ ಕಡಿಮೆ ಇರುತ್ತವೆ ಎಂಬ ಆಧಾರದ ಮೇಲೆ ಡಾಲರ್ ಕನಿಷ್ಠ ಮಟ್ಟಕ್ಕೆ ಇಳಿದ ಬಳಿಕ ಹಳದಿ ಲೋಹದ ಬೆಲೆ ಏರಿಕೆಗೊಂಡಿದೆ.

ಸವರಿನ್ ಗೋಲ್ಡ್‌ ಬಾಂಡ್ ಯೋಜನೆ ಇಂದಿನಿಂದ ಓಪನ್: ಬೆಲೆ ಜೊತೆಗೆ ಸಂಪೂರ್ಣ ಮಾಹಿತಿಸವರಿನ್ ಗೋಲ್ಡ್‌ ಬಾಂಡ್ ಯೋಜನೆ ಇಂದಿನಿಂದ ಓಪನ್: ಬೆಲೆ ಜೊತೆಗೆ ಸಂಪೂರ್ಣ ಮಾಹಿತಿ

ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.7ರಷ್ಟು ಏರಿಕೆಯಾಗಿ 1,983.77 ಕ್ಕೆ ತಲುಪಿದೆ. ಆಗಸ್ಟ್ 19 ರಿಂದ ಗರಿಷ್ಠ ಅವಧಿಯಲ್ಲಿ 1,984.97 ಡಾಲರ್‌ಗೆ ತಲುಪಿದೆ. ಅಮೆರಿಕಾ ಚಿನ್ನದ ಭವಿಷ್ಯವು ಶೇಕಡಾ 0.6ರಷ್ಟು ಏರಿಕೆಯಾಗಿ 1,990 ಡಾಲರ್‌ಗೆ ತಲುಪಿದೆ.

Gold Price Rises to Two Week High as Dollar Slipped to Multiyear Lows

ಡಾಲರ್ ಸೂಚ್ಯಂಕವು ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಎರಡು ವರ್ಷಗಳಿಗಿಂತಲೂ ಕಡಿಮೆಯಾಗಿದೆ, ಇದು ಇತರ ಕರೆನ್ಸಿಗಳನ್ನು ಹೊಂದಿರುವವರಿಗೆ ಚಿನ್ನವನ್ನು ಅಗ್ಗವಾಗಿಸುತ್ತದೆ.

ಫೆಡರಲ್ ರಿಸರ್ವ್‌ ಹೊಸ ವಿತ್ತೀಯ ನೀತಿ ಕಾರ್ಯತಂತ್ರವು ಹಣದುಬ್ಬರವು ಸ್ವಲ್ಪ ಹೆಚ್ಚಾಗಲು ಮತ್ತು ಬಡ್ಡಿದರಗಳು ಹೆಚ್ಚು ಕಾಲ ಕಡಿಮೆಯಾಗಲು ಕಾರಣವಾಗಬಹುದು. ಇದು ಡಾಲರ್‌ನಲ್ಲಿ ಮಾರಾಟವನ್ನು ಪ್ರಚೋದಿಸುತ್ತದೆ.

English summary
Gold prices rose on Tuesday to their highest level in nearly two weeks, as the dollar slipped to multi-year lows on bets that U.S. interest rates would stay lower for a longer period .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X