ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

300 ರೂ ಏರಿಕೆಯಾದ ಬಂಗಾರ: ಮೇ 7ರಂದು ನಿಮ್ಮ ನಗರದಲ್ಲಿ ಎಷ್ಟಿದೆ ಚಿನ್ನ-ಬೆಳ್ಳಿ ದರ?

|
Google Oneindia Kannada News

ನವದೆಹಲಿ, ಮೇ 7: ಭಾರತದಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದೆ. ಶುಕ್ರವಾರ 300 ರೂಪಾಯಿ ಇಳಿಕೆಯಾಗಿದ್ದ ಚಿನ್ನದ ಬೆಲೆಯು ಶನಿವಾರ 300 ರೂಪಾಯಿ ಏರಿಕೆಯಾಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 47,400 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 51,710 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ದರದಲ್ಲಿ 200 ರೂಪಾಯಿ ಏರಿಕೆಯಾಗಿದ್ದು, 62,500 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,400 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,710 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,400 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,710 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,400 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,710 ರೂ. ಇದೆ. ಚೆನ್ನೈನಲ್ಲಿ 48,770 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 53,200 ರೂಪಾಯಿ ಆಗಿದೆ.

 ಹೆಂಡತಿಗೆ ಚಿನ್ನ ಚಿನ್ನ ಎನ್ನಬೇಕಾ; ದೇಶದಲ್ಲಿ ಚಿನ್ನ-ಬೆಳ್ಳಿ ಬೆಲೆ ತಿಳಿಯಬೇಕಾ? ಹೆಂಡತಿಗೆ ಚಿನ್ನ ಚಿನ್ನ ಎನ್ನಬೇಕಾ; ದೇಶದಲ್ಲಿ ಚಿನ್ನ-ಬೆಳ್ಳಿ ಬೆಲೆ ತಿಳಿಯಬೇಕಾ?

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,400 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,710 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 53 ಸಾವಿರಕ್ಕಿಂತ ಹೆಚ್ಚಾಗಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ.ನ ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 7ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 51344 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.51ರಷ್ಟು ಏರಿಕೆಯಾಗಿ 1,883.86 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.43ರಷ್ಟು ಇಳಿಕೆಯಾಗಿದ್ದು, 22.36 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 7: 47,400 ರೂ, 51,710 ರೂ

ಮೇ 6: 47,100 ರೂ, 51,380 ರೂ

ಮೇ 5: 47,400 ರೂ, 51,700 ರೂ

ಮೇ 4: 47,000 ರೂ, 51,280 ರೂ

ಮೇ 3: 47,200 ರೂ, 51,510 ರೂ

ಮೇ 2: 47,200 ರೂ, 51,510 ರೂ

ಮೇ 1: 48,390 ರೂ, 52,790 ರೂ

ಏಪ್ರಿಲ್ 30: 48,400 ರೂ, 52,800 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,800 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 7: 47,400 ರೂ, 51,710 ರೂ

ಮೇ 6: 47,100 ರೂ, 51,380 ರೂ

ಮೇ 5: 47,400 ರೂ, 51,700 ರೂ

ಮೇ 4: 47,000 ರೂ, 51,280 ರೂ

ಮೇ 3: 47,200 ರೂ, 51,510 ರೂ

ಮೇ 2: 47,200 ರೂ, 51,510 ರೂ

ಮೇ 1: 48,390 ರೂ, 52,790 ರೂ

ಏಪ್ರಿಲ್ 30: 48,400 ರೂ, 52,800 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,500 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 7: 47,400 ರೂ, 51,710 ರೂ

ಮೇ 6: 47,100 ರೂ, 51,380 ರೂ

ಮೇ 5: 47,400 ರೂ, 51,700 ರೂ

ಮೇ 4: 47,000 ರೂ, 51,280 ರೂ

ಮೇ 3: 47,200 ರೂ, 51,510 ರೂ

ಮೇ 2: 47,200 ರೂ, 51,510 ರೂ

ಮೇ 1: 48,390 ರೂ, 52,790 ರೂ

ಏಪ್ರಿಲ್ 30: 48,400 ರೂ, 52,800 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,500 ರೂಪಾಯಿ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 7: 47,400 ರೂ, 51,710 ರೂ

ಮೇ 6: 47,100 ರೂ, 51,380 ರೂ

ಮೇ 5: 47,400 ರೂ, 51,700 ರೂ

ಮೇ 4: 47,000 ರೂ, 51,280 ರೂ

ಮೇ 3: 47,200 ರೂ, 51,510 ರೂ

ಮೇ 2: 47,200 ರೂ, 51,510 ರೂ

ಮೇ 1: 48,390 ರೂ, 52,790 ರೂ

ಏಪ್ರಿಲ್ 30: 48,400 ರೂ, 52,800 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,800 ರೂಪಾಯಿ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 7: 47,400 ರೂ, 51,710 ರೂ

ಮೇ 6: 47,100 ರೂ, 51,380 ರೂ

ಮೇ 5: 47,400 ರೂ, 51,700 ರೂ

ಮೇ 4: 47,000 ರೂ, 51,280 ರೂ

ಮೇ 3: 47,200 ರೂ, 51,510 ರೂ

ಮೇ 2: 47,200 ರೂ, 51,510 ರೂ

ಮೇ 1: 48,390 ರೂ, 52,790 ರೂ

ಏಪ್ರಿಲ್ 30: 48,400 ರೂ, 52,800 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,500 ರೂಪಾಯಿ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 7: 48,770 ರೂ, 53,200 ರೂ

ಮೇ 6: 48,410 ರೂ, 52,810 ರೂ

ಮೇ 5: 48,510 ರೂ, 52,920 ರೂ

ಮೇ 4: 48,100 ರೂ, 52,320 ರೂ

ಮೇ 3: 48,160 ರೂ, 52,540 ರೂ

ಮೇ 2: 48,550 ರೂ, 52,970 ರೂ

ಮೇ 1: 49,020 ರೂ, 53,480 ರೂ

ಏಪ್ರಿಲ್ 30: 49,030 ರೂ, 53,490 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,800 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 7: 47,400 ರೂ, 51,710 ರೂ

ಮೇ 6: 47,100 ರೂ, 51,380 ರೂ

ಮೇ 5: 47,400 ರೂ, 51,700 ರೂ

ಮೇ 4: 47,000 ರೂ, 51,280 ರೂ

ಮೇ 3: 47,200 ರೂ, 51,510 ರೂ

ಮೇ 2: 47,200 ರೂ, 51,510 ರೂ

ಮೇ 1: 48,390 ರೂ, 52,790 ರೂ

ಏಪ್ರಿಲ್ 30: 48,400 ರೂ, 52,800 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,800 ರೂಪಾಯಿ

Recommended Video

KL ರಾಹುಲ್ & ಅಥಿಯಾ ಒಟ್ಟಿಗೆ ವಾಸವಾಗಿದ್ದಾರಾ?? ಅತಿಯಾ ಶೆಟ್ಟಿ ಉತ್ತರ ಹೀಗಿತ್ತು | Oneindia Kannada

English summary
Gold Rate Today; Gold Rate Today, Gold Prices On May 7th, 2022. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X