ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಂಡತಿಗೆ ಚಿನ್ನ ಚಿನ್ನ ಎನ್ನಬೇಕಾ; ದೇಶದಲ್ಲಿ ಚಿನ್ನ-ಬೆಳ್ಳಿ ಬೆಲೆ ತಿಳಿಯಬೇಕಾ?

|
Google Oneindia Kannada News

ನವದೆಹಲಿ, ಮೇ 06: ಮನದಾಕೆ ಮನ ಮೆಚ್ಚಿಸುವುದಕ್ಕೆ ಡೈಲಾಗ್ ಮೇಲೆ ಡೈಲಾಗ್ ಬಿಡುವ ಕಾಲ ಈಗಿಲ್ಲ. ಬಾಯಿ ಮಾತಲ್ಲಿ ಚಿನ್ನ ಚಿನ್ನ ಅಂದರೆ ಹೆಂಡತಿಯನ್ನು ಮೆಚ್ಚಿಸುವುದಕ್ಕೂ ಆಗುವುದಿಲ್ಲ. ಚಿನ್ನ-ಬೆಳ್ಳಿ ದರವನ್ನು ತಿಳಿಯುವುದಕ್ಕೆ ಬಂಗಾರದ ಅಂಗಡಿಗೇ ಹೋಗಬೇಕಾಗಿಲ್ಲ. ಕುಳಿತಲ್ಲೇ ಮೇ 6ರಂದು ಯಾವ ನಗರದಲ್ಲಿ ಚಿನ್ನ ಬೆಳ್ಳಿ ದರ ಎಷ್ಟಿದೆ ಎನ್ನುವುದನ್ನು ಓದಿ ತಿಳಿಯಿರಿ.

ಭಾರತದಲ್ಲಿ ಚಿನ್ನ ಖರೀದಿ ಮಾಡಬೇಕು ಎನ್ನುವವವರಿಗೆ ಇವತ್ತು ಖುಷಿಯ ಸಮಾಚಾರ. ಏಕೆಂದರೆ ದೇಶದಲ್ಲಿ ಗುರುವಾರ ದುಬಾರಿಯಾಗಿದ್ದ ಚಿನ್ನದ ಬೆಲೆ ಶುಕ್ರವಾರ 300 ರೂಪಾಯಿ ಇಳಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 47,100 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 51,380 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ದರದಲ್ಲಿ 1500 ರೂಪಾಯಿ ಇಳಿಕೆಯಾಗಿದ್ದು, 62,300 ರೂಪಾಯಿ ಆಗಿದೆ.

Infographics: ಮೇ 5ರಂದು ದೇಶದಲ್ಲಿ ಚಿನ್ನ-ಬೆಳ್ಳಿ ದರ ಹೇಗಿದೆ? Infographics: ಮೇ 5ರಂದು ದೇಶದಲ್ಲಿ ಚಿನ್ನ-ಬೆಳ್ಳಿ ದರ ಹೇಗಿದೆ?

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,100 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,380 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,100 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,380 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,100 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,380 ರೂ. ಇದೆ. ಚೆನ್ನೈನಲ್ಲಿ 48,510 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,920 ರೂಪಾಯಿ ಆಗಿದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,100 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,380 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 53 ಸಾವಿರಕ್ಕಿಂತ ಹೆಚ್ಚಾಗಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ.ನ ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 6ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 51287 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.49ರಷ್ಟು ಏರಿಕೆಯಾಗಿ 1,883.59 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.07ರಷ್ಟು ಇಳಿಕೆಯಾಗಿದ್ದು, 22.43 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 6: 47,100 ರೂ, 51,380 ರೂ

ಮೇ 5: 47,400 ರೂ, 51,700 ರೂ

ಮೇ 4: 47,000 ರೂ, 51,280 ರೂ

ಮೇ 3: 47,200 ರೂ, 51,510 ರೂ

ಮೇ 2: 47,200 ರೂ, 51,510 ರೂ

ಮೇ 1: 48,390 ರೂ, 52,790 ರೂ

ಏಪ್ರಿಲ್ 30: 48,400 ರೂ, 52,800 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,500 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 6: 47,100 ರೂ, 51,380 ರೂ

ಮೇ 5: 47,400 ರೂ, 51,700 ರೂ

ಮೇ 4: 47,000 ರೂ, 51,280 ರೂ

ಮೇ 3: 47,200 ರೂ, 51,510 ರೂ

ಮೇ 2: 47,200 ರೂ, 51,510 ರೂ

ಮೇ 1: 48,390 ರೂ, 52,790 ರೂ

ಏಪ್ರಿಲ್ 30: 48,400 ರೂ, 52,800 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,300 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 6: 47,100 ರೂ, 51,380 ರೂ

ಮೇ 5: 47,400 ರೂ, 51,700 ರೂ

ಮೇ 4: 47,000 ರೂ, 51,280 ರೂ

ಮೇ 3: 47,200 ರೂ, 51,510 ರೂ

ಮೇ 2: 47,200 ರೂ, 51,510 ರೂ

ಮೇ 1: 48,390 ರೂ, 52,790 ರೂ

ಏಪ್ರಿಲ್ 30: 48,400 ರೂ, 52,800 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,300 ರೂಪಾಯಿ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 6: 47,100 ರೂ, 51,380 ರೂ

ಮೇ 5: 47,400 ರೂ, 51,700 ರೂ

ಮೇ 4: 47,000 ರೂ, 51,280 ರೂ

ಮೇ 3: 47,200 ರೂ, 51,510 ರೂ

ಮೇ 2: 47,200 ರೂ, 51,510 ರೂ

ಮೇ 1: 48,390 ರೂ, 52,790 ರೂ

ಏಪ್ರಿಲ್ 30: 48,400 ರೂ, 52,800 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,500 ರೂಪಾಯಿ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 6: 47,100 ರೂ, 51,380 ರೂ

ಮೇ 5: 47,400 ರೂ, 51,700 ರೂ

ಮೇ 4: 47,000 ರೂ, 51,280 ರೂ

ಮೇ 3: 47,200 ರೂ, 51,510 ರೂ

ಮೇ 2: 47,200 ರೂ, 51,510 ರೂ

ಮೇ 1: 48,390 ರೂ, 52,790 ರೂ

ಏಪ್ರಿಲ್ 30: 48,400 ರೂ, 52,800 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,300 ರೂಪಾಯಿ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 6: 48,410 ರೂ, 52,810 ರೂ

ಮೇ 5: 48,510 ರೂ, 52,920 ರೂ

ಮೇ 4: 48,100 ರೂ, 52,320 ರೂ

ಮೇ 3: 48,160 ರೂ, 52,540 ರೂ

ಮೇ 2: 48,550 ರೂ, 52,970 ರೂ

ಮೇ 1: 49,020 ರೂ, 53,480 ರೂ

ಏಪ್ರಿಲ್ 30: 49,030 ರೂ, 53,490 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,500 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 6: 47,100 ರೂ, 51,380 ರೂ

ಮೇ 5: 47,400 ರೂ, 51,700 ರೂ

ಮೇ 4: 47,000 ರೂ, 51,280 ರೂ

ಮೇ 3: 47,200 ರೂ, 51,510 ರೂ

ಮೇ 2: 47,200 ರೂ, 51,510 ರೂ

ಮೇ 1: 48,390 ರೂ, 52,790 ರೂ

ಏಪ್ರಿಲ್ 30: 48,400 ರೂ, 52,800 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,500 ರೂಪಾಯಿ

English summary
Gold Rate Today; Gold Rate Today, Gold Prices On May 6th, 2022. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X