ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

200 ರೂ ಅಗ್ಗವಾಯ್ತು ಬಂಗಾರ: ಮೇ 4ರಂದು ನಿಮ್ಮ ನಗರದಲ್ಲಿ ಎಷ್ಟಿದೆ ಚಿನ್ನ-ಬೆಳ್ಳಿ ದರ?

|
Google Oneindia Kannada News

ನವದೆಹಲಿ, ಮೇ 4: ಭಾರತದಲ್ಲಿ ಅಕ್ಷಯ ತೃತೀಯ ದಿನಕ್ಕಿಂತ ಮೊದಲು ಕುಸಿತ ಕಂಡಿದ್ದ ಚಿನ್ನದ ಬೆಲೆ ಮಂಗಳವಾರ ಸ್ಥಿರತೆಯ್ನು ಕಾಯ್ದುಕೊಂಡಿತ್ತು. ಆದರೆ ಬುಧವಾರ ಮತ್ತೊಮ್ಮೆ ಚಿನ್ನ ಅಗ್ಗವಾಗಿದೆ.

ದೇಶದಲ್ಲಿ ಬುಧವಾರ ಚಿನ್ನದ ಬೆಲೆಯಲ್ಲಿ 200 ರೂಪಾಯಿ ಇಳಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 47,000 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 51,280 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ದರದಲ್ಲಿ 400 ರೂಪಾಯಿ ಏರಿಕೆಯಾಗಿದ್ದು, 62,700 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,000 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,280 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,000 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,280 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,000 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,280 ರೂ. ಇದೆ. ಚೆನ್ನೈನಲ್ಲಿ 48,100 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,320 ರೂಪಾಯಿ ಆಗಿದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,000 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,280 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 53 ಸಾವಿರಕ್ಕಿಂತ ಹೆಚ್ಚಾಗಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 4ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 50719 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.08ರಷ್ಟು ಏರಿಕೆಯಾಗಿ 1,870.21 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.18ರಷ್ಟು ಏರಿಕೆಯಾಗಿದ್ದು, 22.64 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 4: 47,000 ರೂ, 51,280 ರೂ

ಮೇ 3: 47,200 ರೂ, 51,510 ರೂ

ಮೇ 2: 47,200 ರೂ, 51,510 ರೂ

ಮೇ 1: 48,390 ರೂ, 52,790 ರೂ

ಏಪ್ರಿಲ್ 30: 48,400 ರೂ, 52,800 ರೂ

ಏಪ್ರಿಲ್ 29: 48,550 ರೂ, 52,960 ರೂ

ಏಪ್ರಿಲ್ 28: 48,000 ರೂ, 52,370 ರೂ

ಏಪ್ರಿಲ್ 27: 48,450 ರೂ, 52,860 ರೂ


ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 4: 47,000 ರೂ, 51,280 ರೂ

ಮೇ 3: 47,200 ರೂ, 51,510 ರೂ

ಮೇ 2: 47,200 ರೂ, 51,510 ರೂ

ಮೇ 1: 48,390 ರೂ, 52,790 ರೂ

ಏಪ್ರಿಲ್ 30: 48,400 ರೂ, 52,800 ರೂ

ಏಪ್ರಿಲ್ 29: 48,550 ರೂ, 52,960 ರೂ

ಏಪ್ರಿಲ್ 28: 48,000 ರೂ, 52,370 ರೂ

ಏಪ್ರಿಲ್ 27: 48,450 ರೂ, 52,860 ರೂ


ಬೆಳ್ಳಿ ಬೆಲೆ ಕೆ.ಜಿಗೆ 62,700 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 4: 47,000 ರೂ, 51,280 ರೂ

ಮೇ 3: 47,200 ರೂ, 51,510 ರೂ

ಮೇ 2: 47,200 ರೂ, 51,510 ರೂ

ಮೇ 1: 48,390 ರೂ, 52,790 ರೂ

ಏಪ್ರಿಲ್ 30: 48,400 ರೂ, 52,800 ರೂ

ಏಪ್ರಿಲ್ 29: 48,550 ರೂ, 52,960 ರೂ

ಏಪ್ರಿಲ್ 28: 48,000 ರೂ, 52,370 ರೂ

ಏಪ್ರಿಲ್ 27: 48,450 ರೂ, 52,860 ರೂ


ಬೆಳ್ಳಿ ಬೆಲೆ ಕೆ.ಜಿಗೆ 62,700 ರೂಪಾಯಿ

ಹೈದ್ರಾಬಾದ್‌ನಲ್ಲಿ ಕಳೆದ 7 ದಿನಗಳ ಧಾರಣೆ

ಹೈದ್ರಾಬಾದ್‌ನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 4: 47,000 ರೂ, 51,280 ರೂ

ಮೇ 3: 47,200 ರೂ, 51,510 ರೂ

ಮೇ 2: 47,200 ರೂ, 51,510 ರೂ

ಮೇ 1: 48,390 ರೂ, 52,790 ರೂ

ಏಪ್ರಿಲ್ 30: 48,400 ರೂ, 52,800 ರೂ

ಏಪ್ರಿಲ್ 29: 48,550 ರೂ, 52,960 ರೂ

ಏಪ್ರಿಲ್ 28: 48,000 ರೂ, 52,370 ರೂ

ಏಪ್ರಿಲ್ 27: 48,450 ರೂ, 52,860 ರೂ


ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 4: 47,000 ರೂ, 51,280 ರೂ

ಮೇ 3: 47,200 ರೂ, 51,510 ರೂ

ಮೇ 2: 47,200 ರೂ, 51,510 ರೂ

ಮೇ 1: 48,390 ರೂ, 52,790 ರೂ

ಏಪ್ರಿಲ್ 30: 48,400 ರೂ, 52,800 ರೂ

ಏಪ್ರಿಲ್ 29: 48,550 ರೂ, 52,960 ರೂ

ಏಪ್ರಿಲ್ 28: 48,000 ರೂ, 52,370 ರೂ

ಏಪ್ರಿಲ್ 27: 48,450 ರೂ, 52,860 ರೂ


ಬೆಳ್ಳಿ ಬೆಲೆ ಕೆ.ಜಿಗೆ 62,700 ರೂಪಾಯಿ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 4: 48,100 ರೂ, 52,320 ರೂ

ಮೇ 3: 48,160 ರೂ, 52,540 ರೂ

ಮೇ 2: 48,550 ರೂ, 52,970 ರೂ

ಮೇ 1: 49,020 ರೂ, 53,480 ರೂ

ಏಪ್ರಿಲ್ 30: 49,030 ರೂ, 53,490 ರೂ

ಏಪ್ರಿಲ್ 29: 48,840 ರೂ, 53,280 ರೂ

ಏಪ್ರಿಲ್ 28: 48,370 ರೂ, 52,780 ರೂ

ಏಪ್ರಿಲ್ 27: 48,810 ರೂ, 53,250 ರೂ


ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 4: 47,000 ರೂ, 51,280 ರೂ

ಮೇ 3: 47,200 ರೂ, 51,510 ರೂ

ಮೇ 2: 47,200 ರೂ, 51,510 ರೂ

ಮೇ 1: 48,390 ರೂ, 52,790 ರೂ

ಏಪ್ರಿಲ್ 30: 48,400 ರೂ, 52,800 ರೂ

ಏಪ್ರಿಲ್ 29: 48,550 ರೂ, 52,960 ರೂ

ಏಪ್ರಿಲ್ 28: 48,000 ರೂ, 52,370 ರೂ

ಏಪ್ರಿಲ್ 27: 48,450 ರೂ, 52,860 ರೂ


ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

English summary
Gold Rate Today; Gold Rate Today, Gold Prices On May 4th, 2022. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X