ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ರೂ. ದುಬಾರಿಯಾದ ಚಿನ್ನ: ಮೇ 30ರ ಬಂಗಾರ-ಬೆಳ್ಳಿ ಬೆಲೆ ಓದಿ ತಿಳಿಯಿರಿ

|
Google Oneindia Kannada News

ನವದೆಹಲಿ, ಮೇ 30: ಭಾರತದಲ್ಲಿ ಎರಡು ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ಬೆಲೆಯಲ್ಲಿ ಸೋಮವಾರ ಏರಿಕೆ ಕಂಡು ಬಂದಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಏರಿಕೆಯಾಗಿದ್ದು, 47,850 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂಪಾಯಿ ಹೆಚ್ಚಳವಾಗಿದ್ದು, 52,200 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲೂ 300 ರೂಪಾಯಿ ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿಗೆ 62,500 ರೂಪಾಯಿ ಇದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,850 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,200 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,850 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,200 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,850 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,200 ರೂ. ಇದೆ. ಚೆನ್ನೈನಲ್ಲಿ 47,950 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,310 ರೂಪಾಯಿ ಆಗಿದೆ.

ಏರಿಲ್ಲ, ಇಳಿದಿಲ್ಲ ಚಿನ್ನ: ಮೇ 29ರ ಬಂಗಾರ-ಬೆಳ್ಳಿ ಬೆಲೆ ಓದಿ ತಿಳಿಯಿರಿ ಏರಿಲ್ಲ, ಇಳಿದಿಲ್ಲ ಚಿನ್ನ: ಮೇ 29ರ ಬಂಗಾರ-ಬೆಳ್ಳಿ ಬೆಲೆ ಓದಿ ತಿಳಿಯಿರಿ

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,850 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,200 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 51 ಸಾವಿರಕ್ಕಿಂತ ಹೆಚ್ಚಾಗಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ.ನ ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 29ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 50928 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.03ರಷ್ಟು ಏರಿಕೆಯಾಗಿದ್ದು, 1,853.48 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.46ರಷ್ಟು ಏರಿಕೆಯಾಗಿದ್ದು, 22.12 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 30: 47,850 ರೂ, 52,200 ರೂ

ಮೇ 29: 47,750 ರೂ, 52,090 ರೂ

ಮೇ 28: 47,750 ರೂ, 52,090 ರೂ

ಮೇ 27: 47,750 ರೂ, 52,090 ರೂ

ಮೇ 26: 47,650 ರೂ, 51,980 ರೂ

ಮೇ 25: 47,900 ರೂ, 52,250 ರೂ

ಮೇ 24: 47,750 ರೂ, 52,090 ರೂ

ಮೇ 23: 47,150 ರೂ, 51,430 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 30: 47,850 ರೂ, 52,200 ರೂ

ಮೇ 29: 47,750 ರೂ, 52,090 ರೂ

ಮೇ 28: 47,750 ರೂ, 52,090 ರೂ

ಮೇ 27: 47,750 ರೂ, 52,090 ರೂ

ಮೇ 26: 47,650 ರೂ, 51,980 ರೂ

ಮೇ 25: 47,900 ರೂ, 52,250 ರೂ

ಮೇ 24: 47,750 ರೂ, 52,090 ರೂ

ಮೇ 23: 47,150 ರೂ, 51,430 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,500 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 30: 47,850 ರೂ, 52,200 ರೂ

ಮೇ 29: 47,750 ರೂ, 52,090 ರೂ

ಮೇ 28: 47,750 ರೂ, 52,090 ರೂ

ಮೇ 27: 47,750 ರೂ, 52,090 ರೂ

ಮೇ 26: 47,650 ರೂ, 51,980 ರೂ

ಮೇ 25: 47,900 ರೂ, 52,250 ರೂ

ಮೇ 24: 47,750 ರೂ, 52,090 ರೂ

ಮೇ 23: 47,150 ರೂ, 51,430 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,500 ರೂಪಾಯಿ

ಹೈದ್ರಾಬಾದ್‌ನಲ್ಲಿ ಕಳೆದ 7 ದಿನಗಳ ಧಾರಣೆ

ಹೈದ್ರಾಬಾದ್‌ನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 30: 47,850 ರೂ, 52,200 ರೂ

ಮೇ 29: 47,750 ರೂ, 52,090 ರೂ

ಮೇ 28: 47,750 ರೂ, 52,090 ರೂ

ಮೇ 27: 47,750 ರೂ, 52,090 ರೂ

ಮೇ 25: 47,900 ರೂ, 52,250 ರೂ

ಮೇ 24: 47,750 ರೂ, 52,090 ರೂ

ಮೇ 23: 47,150 ರೂ, 51,430 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 30: 47,850 ರೂ, 52,200 ರೂ

ಮೇ 29: 47,750 ರೂ, 52,090 ರೂ

ಮೇ 28: 47,750 ರೂ, 52,090 ರೂ

ಮೇ 27: 47,750 ರೂ, 52,090 ರೂ

ಮೇ 26: 47,650 ರೂ, 51,980 ರೂ

ಮೇ 25: 47,900 ರೂ, 52,250 ರೂ

ಮೇ 24: 47,750 ರೂ, 52,090 ರೂ

ಮೇ 23: 47,150 ರೂ, 51,430 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,500 ರೂಪಾಯಿ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 30: 47,950 ರೂ, 52,310 ರೂ

ಮೇ 29: 47,800 ರೂ, 52,150 ರೂ

ಮೇ 28: 47,800 ರೂ, 52,150 ರೂ

ಮೇ 27: 47,800 ರೂ, 52,150 ರೂ

ಮೇ 26: 48,120 ರೂ, 52,500 ರೂ

ಮೇ 25: 48,370 ರೂ, 52,770 ರೂ

ಮೇ 24: 48,230 ರೂ, 52,600 ರೂ

ಮೇ 23: 48,310 ರೂ, 52,700 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 30: 47,850 ರೂ, 52,200 ರೂ

ಮೇ 29: 47,750 ರೂ, 52,090 ರೂ

ಮೇ 28: 47,750 ರೂ, 52,090 ರೂ

ಮೇ 27: 47,750 ರೂ, 52,090 ರೂ

ಮೇ 26: 47,650 ರೂ, 51,980 ರೂ

ಮೇ 25: 47,900 ರೂ, 52,250 ರೂ

ಮೇ 24: 47,750 ರೂ, 52,090 ರೂ

ಮೇ 23: 47,150 ರೂ, 51,430 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

English summary
Gold Rate Today; Gold Rate Today, Gold Prices On May 30th, 2022. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X