• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀಪ್ ಆಯ್ತು ಚಿನ್ನ: ಮೇ 26ರ ಬಂಗಾರ-ಬೆಳ್ಳಿ ಬೆಲೆ ಓದಿ ತಿಳಿಯಿರಿ

|
Google Oneindia Kannada News

ನವದೆಹಲಿ, ಮೇ 26: ಭಾರತದಲ್ಲಿ ಚಿನ್ನ-ಬೆಳ್ಳಿ ಖರೀದಿಗೆ ಇದು ಸಕಾಲ. ದೇಶದಲ್ಲಿ ಎರಡು ದಿನ ಮೇಲಿಂದ ಮೇಲೆ ಏರಿಕೆಯಾಗಿದ್ದ ಚಿನ್ನ-ಬೆಳ್ಳಿ ದರದಲ್ಲಿ ಗುರುವಾರ ಇಳಿಕೆ ಕಂಡು ಬಂದಿದ್ದು, ಒಂದು ದಿನದಲ್ಲಿ ಚಿನ್ನದ ಬೆಲೆ 250 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ ಬೆಳ್ಳಿ ದರ 500 ರೂಪಾಯಿ ಕಡಿಮೆಯಾಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 47,650 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 51,980 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲೂ 500 ರೂಪಾಯಿ ಇಳಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿಗೆ 61,500 ರೂಪಾಯಿ ಇದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,650 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,980 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,650 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,980 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,650 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,980 ರೂ. ಇದೆ. ಚೆನ್ನೈನಲ್ಲಿ 48,120 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,500 ರೂಪಾಯಿ ಆಗಿದೆ.

Infographics: ಮೇ 25ರಂದು ದೇಶದಲ್ಲಿ ಚಿನ್ನ-ಬೆಳ್ಳಿ ದರ ಹೇಗಿದೆ? Infographics: ಮೇ 25ರಂದು ದೇಶದಲ್ಲಿ ಚಿನ್ನ-ಬೆಳ್ಳಿ ದರ ಹೇಗಿದೆ?

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,900 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,250 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 51 ಸಾವಿರಕ್ಕಿಂತ ಹೆಚ್ಚಾಗಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ.ನ ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 26ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 50730 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.35ರಷ್ಟು ಇಳಿಕೆಯಾಗಿದ್ದು, 1,847.40 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.83ರಷ್ಟು ಇಳಿಕೆಯಾಗಿದ್ದು, 21.80 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 26: 47,650 ರೂ, 51,980 ರೂ

ಮೇ 25: 47,900 ರೂ, 52,250 ರೂ

ಮೇ 24: 47,750 ರೂ, 52,090 ರೂ

ಮೇ 23: 47,150 ರೂ, 51,430 ರೂ

ಮೇ 22: 47,050 ರೂ, 51,330 ರೂ

ಮೇ 21: 47,050 ರೂ, 51,330 ರೂ

ಮೇ 20: 46,700 ರೂ, 50,950 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,000 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 26: 47,650 ರೂ, 51,980 ರೂ

ಮೇ 25: 47,900 ರೂ, 52,250 ರೂ

ಮೇ 24: 47,750 ರೂ, 52,090 ರೂ

ಮೇ 23: 47,150 ರೂ, 51,430 ರೂ

ಮೇ 22: 47,050 ರೂ, 51,330 ರೂ

ಮೇ 21: 47,050 ರೂ, 51,330 ರೂ

ಮೇ 20: 46,700 ರೂ, 50,950 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,500 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 26: 47,650 ರೂ, 51,980 ರೂ

ಮೇ 25: 47,900 ರೂ, 52,250 ರೂ

ಮೇ 24: 47,750 ರೂ, 52,090 ರೂ

ಮೇ 23: 47,150 ರೂ, 51,430 ರೂ

ಮೇ 22: 47,050 ರೂ, 51,330 ರೂ

ಮೇ 21: 47,050 ರೂ, 51,330 ರೂ

ಮೇ 20: 46,700 ರೂ, 50,950 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,500 ರೂಪಾಯಿ

ಹೈದ್ರಾಬಾದ್‌ನಲ್ಲಿ ಕಳೆದ 7 ದಿನಗಳ ಧಾರಣೆ

ಹೈದ್ರಾಬಾದ್‌ನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 25: 47,900 ರೂ, 52,250 ರೂ

ಮೇ 24: 47,750 ರೂ, 52,090 ರೂ

ಮೇ 23: 47,150 ರೂ, 51,430 ರೂ

ಮೇ 22: 47,050 ರೂ, 51,330 ರೂ

ಮೇ 21: 47,050 ರೂ, 51,330 ರೂ

ಮೇ 20: 46,700 ರೂ, 50,950 ರೂ

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,000 ರೂಪಾಯಿ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 26: 47,650 ರೂ, 51,980 ರೂ

ಮೇ 25: 47,900 ರೂ, 52,250 ರೂ

ಮೇ 24: 47,750 ರೂ, 52,090 ರೂ

ಮೇ 23: 47,150 ರೂ, 51,430 ರೂ

ಮೇ 22: 47,050 ರೂ, 51,330 ರೂ

ಮೇ 21: 47,050 ರೂ, 51,330 ರೂ

ಮೇ 20: 46,700 ರೂ, 50,950 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,500 ರೂಪಾಯಿ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 26: 48,120 ರೂ, 52,500 ರೂ

ಮೇ 25: 48,370 ರೂ, 52,770 ರೂ

ಮೇ 24: 48,230 ರೂ, 52,600 ರೂ

ಮೇ 23: 48,310 ರೂ, 52,700 ರೂ

ಮೇ 22: 48,170 ರೂ, 52,550 ರೂ

ಮೇ 21: 48,170 ರೂ, 52,550 ರೂ

ಮೇ 20: 47,860 ರೂ, 52,210 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,000 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 26: 47,650 ರೂ, 51,980 ರೂ

ಮೇ 25: 47,900 ರೂ, 52,250 ರೂ

ಮೇ 24: 47,750 ರೂ, 52,090 ರೂ

ಮೇ 23: 47,150 ರೂ, 51,430 ರೂ

ಮೇ 22: 47,050 ರೂ, 51,330 ರೂ

ಮೇ 21: 47,050 ರೂ, 51,330 ರೂ

ಮೇ 20: 46,700 ರೂ, 50,950 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,000 ರೂಪಾಯಿ

English summary
Gold Rate Today; Gold Rate Today, Gold Prices On May 26th, 2022. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X