ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 25ರ ಅಂಕಿ-ಅಂಶ: ಭಾರತದಲ್ಲಿ ಹೇಗಿದೆ ಚಿನ್ನ-ಬೆಳ್ಳಿದ ದರದ ಏರಿಳಿತ?

|
Google Oneindia Kannada News

ನವದೆಹಲಿ, ಮೇ 25: ಭಾರತದಲ್ಲಿ ಚಿನ್ನ-ಬೆಳ್ಳಿ ಬೆಲೆಯಲ್ಲಿನ ಏರಿಳಿತ ಮುಂದುವರಿದಿದೆ. ದೇಶದಲ್ಲಿ ಮಂಗಳವಾರ 600 ರೂಪಾಯಿ ಏರಿಕೆ ಕಂಡಿದ್ದ ಚಿನ್ನದ ದರ ಬುಧವಾರ ಮತ್ತೆ 150 ರೂಪಾಯಿ ಹೆಚ್ಚಳವಾಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 47,900 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 52,250 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲೂ 400 ರೂಪಾಯಿ ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿಗೆ 62,000 ರೂಪಾಯಿ ಇದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,900 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,250 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,900 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,250 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,900 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,250 ರೂ. ಇದೆ. ಚೆನ್ನೈನಲ್ಲಿ 48,370 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,770 ರೂಪಾಯಿ ಆಗಿದೆ.

Infographics: ಮೇ 24ರಂದು ದೇಶದಲ್ಲಿ ಚಿನ್ನ-ಬೆಳ್ಳಿ ದರ ಹೇಗಿದೆ? Infographics: ಮೇ 24ರಂದು ದೇಶದಲ್ಲಿ ಚಿನ್ನ-ಬೆಳ್ಳಿ ದರ ಹೇಗಿದೆ?

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,900 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,250 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 51 ಸಾವಿರಕ್ಕಿಂತ ಹೆಚ್ಚಾಗಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ.ನ ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 25ರ ವಹಿವಾಟು ಫ್ಯೂಚರ್ ಗೋಲ್ಡ್ ಇೇಳಿಕೆಯಾಗಿದ್ದು, 50955 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.57ರಷ್ಟು ಇಳಿಕೆಯಾಗಿದ್ದು, 1,856.23 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.80ರಷ್ಟು ಇಳಿಕೆಯಾಗಿದ್ದು, 21.95 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 25: 47,900 ರೂ, 52,250 ರೂ

ಮೇ 24: 47,750 ರೂ, 52,090 ರೂ

ಮೇ 23: 47,150 ರೂ, 51,430 ರೂ

ಮೇ 22: 47,050 ರೂ, 51,330 ರೂ

ಮೇ 21: 47,050 ರೂ, 51,330 ರೂ

ಮೇ 20: 46,700 ರೂ, 50,950 ರೂ

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,500 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 25: 47,900 ರೂ, 52,250 ರೂ

ಮೇ 24: 47,750 ರೂ, 52,090 ರೂ

ಮೇ 23: 47,150 ರೂ, 51,430 ರೂ

ಮೇ 22: 47,050 ರೂ, 51,330 ರೂ

ಮೇ 21: 47,050 ರೂ, 51,330 ರೂ

ಮೇ 20: 46,700 ರೂ, 50,950 ರೂ

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,000 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 25: 47,900 ರೂ, 52,250 ರೂ

ಮೇ 24: 47,750 ರೂ, 52,090 ರೂ

ಮೇ 23: 47,150 ರೂ, 51,430 ರೂ

ಮೇ 22: 47,050 ರೂ, 51,330 ರೂ

ಮೇ 21: 47,050 ರೂ, 51,330 ರೂ

ಮೇ 20: 46,700 ರೂ, 50,950 ರೂ

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,000 ರೂಪಾಯಿ

ಹೈದ್ರಾಬಾದ್‌ನಲ್ಲಿ ಕಳೆದ 7 ದಿನಗಳ ಧಾರಣೆ

ಹೈದ್ರಾಬಾದ್‌ನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 25: 47,900 ರೂ, 52,250 ರೂ

ಮೇ 24: 47,750 ರೂ, 52,090 ರೂ

ಮೇ 23: 47,150 ರೂ, 51,430 ರೂ

ಮೇ 22: 47,050 ರೂ, 51,330 ರೂ

ಮೇ 21: 47,050 ರೂ, 51,330 ರೂ

ಮೇ 20: 46,700 ರೂ, 50,950 ರೂ

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,500 ರೂಪಾಯಿ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 25: 47,900 ರೂ, 52,250 ರೂ

ಮೇ 24: 47,750 ರೂ, 52,090 ರೂ

ಮೇ 23: 47,150 ರೂ, 51,430 ರೂ

ಮೇ 22: 47,050 ರೂ, 51,330 ರೂ

ಮೇ 21: 47,050 ರೂ, 51,330 ರೂ

ಮೇ 20: 46,700 ರೂ, 50,950 ರೂ

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,000 ರೂಪಾಯಿ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 25: 48,370 ರೂ, 52,770 ರೂ

ಮೇ 24: 48,230 ರೂ, 52,600 ರೂ

ಮೇ 23: 48,310 ರೂ, 52,700 ರೂ

ಮೇ 22: 48,170 ರೂ, 52,550 ರೂ

ಮೇ 21: 48,170 ರೂ, 52,550 ರೂ

ಮೇ 20: 47,860 ರೂ, 52,210 ರೂ

ಮೇ 19: 47,470 ರೂ, 51,780 ರೂ

ಮೇ 18: 47,280 ರೂ, 51,580 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,500 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 25: 47,900 ರೂ, 52,250 ರೂ

ಮೇ 24: 47,750 ರೂ, 52,090 ರೂ

ಮೇ 23: 47,150 ರೂ, 51,430 ರೂ

ಮೇ 22: 47,050 ರೂ, 51,330 ರೂ

ಮೇ 21: 47,050 ರೂ, 51,330 ರೂ

ಮೇ 20: 46,700 ರೂ, 50,950 ರೂ

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,500 ರೂಪಾಯಿ

English summary
Gold Rate Today; Gold Rate Today, Gold Prices On May 25th, 2022. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X