ಮೇ 25ರ ಅಂಕಿ-ಅಂಶ: ಭಾರತದಲ್ಲಿ ಹೇಗಿದೆ ಚಿನ್ನ-ಬೆಳ್ಳಿದ ದರದ ಏರಿಳಿತ?
ನವದೆಹಲಿ, ಮೇ 25: ಭಾರತದಲ್ಲಿ ಚಿನ್ನ-ಬೆಳ್ಳಿ ಬೆಲೆಯಲ್ಲಿನ ಏರಿಳಿತ ಮುಂದುವರಿದಿದೆ. ದೇಶದಲ್ಲಿ ಮಂಗಳವಾರ 600 ರೂಪಾಯಿ ಏರಿಕೆ ಕಂಡಿದ್ದ ಚಿನ್ನದ ದರ ಬುಧವಾರ ಮತ್ತೆ 150 ರೂಪಾಯಿ ಹೆಚ್ಚಳವಾಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 47,900 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆಯ 52,250 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲೂ 400 ರೂಪಾಯಿ ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿಗೆ 62,000 ರೂಪಾಯಿ ಇದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 47,900 ರೂ ಇದೆ, 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,250 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 47,900 ರೂ ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 52,250 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 47,900 ರೂ. ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 52,250 ರೂ. ಇದೆ. ಚೆನ್ನೈನಲ್ಲಿ 48,370 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,770 ರೂಪಾಯಿ ಆಗಿದೆ.
Infographics: ಮೇ 24ರಂದು ದೇಶದಲ್ಲಿ ಚಿನ್ನ-ಬೆಳ್ಳಿ ದರ ಹೇಗಿದೆ?
ಕೋಲ್ಕತ್ತಾದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 47,900 ರೂಪಾಯಿ ಹಾಗೂ 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,250 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 51 ಸಾವಿರಕ್ಕಿಂತ ಹೆಚ್ಚಾಗಿದೆ.
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ.ನ ಈ ನಡುವೆ ಎಂಸಿಎಕ್ಸ್ನಲ್ಲಿ ಮೇ 25ರ ವಹಿವಾಟು ಫ್ಯೂಚರ್ ಗೋಲ್ಡ್ ಇೇಳಿಕೆಯಾಗಿದ್ದು, 50955 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.57ರಷ್ಟು ಇಳಿಕೆಯಾಗಿದ್ದು, 1,856.23 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.80ರಷ್ಟು ಇಳಿಕೆಯಾಗಿದ್ದು, 21.95 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.
ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 25: 47,900 ರೂ, 52,250 ರೂ
ಮೇ 24: 47,750 ರೂ, 52,090 ರೂ
ಮೇ 23: 47,150 ರೂ, 51,430 ರೂ
ಮೇ 22: 47,050 ರೂ, 51,330 ರೂ
ಮೇ 21: 47,050 ರೂ, 51,330 ರೂ
ಮೇ 20: 46,700 ರೂ, 50,950 ರೂ
ಮೇ 19: 46,300 ರೂ, 50,510 ರೂ
ಮೇ 18: 46,100 ರೂ, 50,290 ರೂ
ಬೆಳ್ಳಿ ಬೆಲೆ ಕೆ.ಜಿಗೆ 66,500 ರೂಪಾಯಿ
ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 25: 47,900 ರೂ, 52,250 ರೂ
ಮೇ 24: 47,750 ರೂ, 52,090 ರೂ
ಮೇ 23: 47,150 ರೂ, 51,430 ರೂ
ಮೇ 22: 47,050 ರೂ, 51,330 ರೂ
ಮೇ 21: 47,050 ರೂ, 51,330 ರೂ
ಮೇ 20: 46,700 ರೂ, 50,950 ರೂ
ಮೇ 19: 46,300 ರೂ, 50,510 ರೂ
ಮೇ 18: 46,100 ರೂ, 50,290 ರೂ
ಬೆಳ್ಳಿ ಬೆಲೆ ಕೆ.ಜಿಗೆ 62,000 ರೂಪಾಯಿ
ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 25: 47,900 ರೂ, 52,250 ರೂ
ಮೇ 24: 47,750 ರೂ, 52,090 ರೂ
ಮೇ 23: 47,150 ರೂ, 51,430 ರೂ
ಮೇ 22: 47,050 ರೂ, 51,330 ರೂ
ಮೇ 21: 47,050 ರೂ, 51,330 ರೂ
ಮೇ 20: 46,700 ರೂ, 50,950 ರೂ
ಮೇ 19: 46,300 ರೂ, 50,510 ರೂ
ಮೇ 18: 46,100 ರೂ, 50,290 ರೂ
ಬೆಳ್ಳಿ ಬೆಲೆ ಕೆ.ಜಿಗೆ 62,000 ರೂಪಾಯಿ
ಹೈದ್ರಾಬಾದ್ನಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 25: 47,900 ರೂ, 52,250 ರೂ
ಮೇ 24: 47,750 ರೂ, 52,090 ರೂ
ಮೇ 23: 47,150 ರೂ, 51,430 ರೂ
ಮೇ 22: 47,050 ರೂ, 51,330 ರೂ
ಮೇ 21: 47,050 ರೂ, 51,330 ರೂ
ಮೇ 20: 46,700 ರೂ, 50,950 ರೂ
ಮೇ 19: 46,300 ರೂ, 50,510 ರೂ
ಮೇ 18: 46,100 ರೂ, 50,290 ರೂ
ಬೆಳ್ಳಿ ಬೆಲೆ ಕೆ.ಜಿಗೆ 66,500 ರೂಪಾಯಿ
ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 25: 47,900 ರೂ, 52,250 ರೂ
ಮೇ 24: 47,750 ರೂ, 52,090 ರೂ
ಮೇ 23: 47,150 ರೂ, 51,430 ರೂ
ಮೇ 22: 47,050 ರೂ, 51,330 ರೂ
ಮೇ 21: 47,050 ರೂ, 51,330 ರೂ
ಮೇ 20: 46,700 ರೂ, 50,950 ರೂ
ಮೇ 19: 46,300 ರೂ, 50,510 ರೂ
ಮೇ 18: 46,100 ರೂ, 50,290 ರೂ
ಬೆಳ್ಳಿ ಬೆಲೆ ಕೆ.ಜಿಗೆ 62,000 ರೂಪಾಯಿ
ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 25: 48,370 ರೂ, 52,770 ರೂ
ಮೇ 24: 48,230 ರೂ, 52,600 ರೂ
ಮೇ 23: 48,310 ರೂ, 52,700 ರೂ
ಮೇ 22: 48,170 ರೂ, 52,550 ರೂ
ಮೇ 21: 48,170 ರೂ, 52,550 ರೂ
ಮೇ 20: 47,860 ರೂ, 52,210 ರೂ
ಮೇ 19: 47,470 ರೂ, 51,780 ರೂ
ಮೇ 18: 47,280 ರೂ, 51,580 ರೂ
ಬೆಳ್ಳಿ ಬೆಲೆ ಕೆ.ಜಿಗೆ 66,500 ರೂಪಾಯಿ
ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 25: 47,900 ರೂ, 52,250 ರೂ
ಮೇ 24: 47,750 ರೂ, 52,090 ರೂ
ಮೇ 23: 47,150 ರೂ, 51,430 ರೂ
ಮೇ 22: 47,050 ರೂ, 51,330 ರೂ
ಮೇ 21: 47,050 ರೂ, 51,330 ರೂ
ಮೇ 20: 46,700 ರೂ, 50,950 ರೂ
ಮೇ 19: 46,300 ರೂ, 50,510 ರೂ
ಮೇ 18: 46,100 ರೂ, 50,290 ರೂ
ಬೆಳ್ಳಿ ಬೆಲೆ ಕೆ.ಜಿಗೆ 66,500 ರೂಪಾಯಿ