• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳ್ಳಿ ಪ್ರಿಯರಿಗೆ ಬೊಂಬಾಟ್ ಸುದ್ದಿ: ಭಾರತದಲ್ಲಿ 3300 ರೂಪಾಯಿ ಇಳಿಕೆ

|
Google Oneindia Kannada News

ನವದೆಹಲಿ, ಮೇ 20: ಭಾರತದಲ್ಲಿ ಬಂಗಾರ ಖರೀದಿಸುವುದು ಕೊಂಚ ದುಬಾರಿ ಆಗುತ್ತೆ. ಬಂಗಾರ ಖರೀದಿಗೂ ಮುನ್ನ ಬೆಳ್ಳಿ ಖರೀದಿಸಬೇಕು ಎನ್ನುವು ವಾಡಿಕೆಯೂ ಒಂದಿದೆ. ಆದರೆ ಬೆಳ್ಳಿಯನ್ನೇ ಹೆಚ್ಚಾಗಿ ಹಚ್ಚಿಕೊಂಡಿರುವ ಜನರ ಪಾಲಿಗೆ ಇದು ಬೊಂಬಾಟ್ ಸುದ್ದಿ. ಶುಕ್ರವಾರ ಒಂದೇ ದಿನ ಬೆಳ್ಳಿ ಪ್ರಿಯರಿಗೆ ಶುಕ್ರದೆಸೆ ತಿರುಗಲಿದೆ. ಏಕೆಂದರೆ ಒಂದೇ ದಿನದಲ್ಲಿ ಒಂದು ಕೆಜಿ ಬೆಳ್ಳಿ ದರದಲ್ಲಿ 3,300 ರೂಪಾಯಿ ಇಳಿಕೆಯಾಗಿದೆ.

ಭಾರತದಲ್ಲಿ ಚಿನ್ನ-ಬೆಳ್ಳಿ ಖರೀದಿ ದರದಲ್ಲಿ ಏರಿಳಿತ ಮುಂದುವರಿದಿದೆ. ಗುರುವಾರ 200 ರೂಪಾಯಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಶುಕ್ರವಾರ 400 ರೂಪಾಯಿ ಏರಿಕೆಯಾಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 46,700 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 50,950 ರೂಪಾಯಿ ಆಗಿದೆ.

ಬಂಗಾರದ ಬೆಲೆಯಲ್ಲಿ 200 ರೂ ಏರಿಕೆ: ಮೇ 19ರ ಚಿನ್ನ-ಬೆಳ್ಳಿ ದರವನ್ನು ತಿಳಿಯಿರಿಬಂಗಾರದ ಬೆಲೆಯಲ್ಲಿ 200 ರೂ ಏರಿಕೆ: ಮೇ 19ರ ಚಿನ್ನ-ಬೆಳ್ಳಿ ದರವನ್ನು ತಿಳಿಯಿರಿ

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,700 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,950 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,700 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,950 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,700 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,950 ರೂ. ಇದೆ. ಚೆನ್ನೈನಲ್ಲಿ 47,280 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 51,580 ರೂಪಾಯಿ ಆಗಿದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,700 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,950 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 51 ಸಾವಿರಕ್ಕಿಂತ ಹೆಚ್ಚಾಗಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ.ನ ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 20ರ ವಹಿವಾಟು ಫ್ಯೂಚರ್ ಗೋಲ್ಡ್ ಇೇಳಿಕೆಯಾಗಿದ್ದು, 50701 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.02ರಷ್ಟು ಇಳಿಕೆಯಾಗಿದ್ದು, 1,842.13 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.42ರಷ್ಟು ಇಳಿಕೆಯಾಗಿದ್ದು, 21.83 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 20: 46,700 ರೂ, 50,950 ರೂ

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಮೇ 17: 46,550 ರೂ, 50,780 ರೂ

ಮೇ 16: 46,250 ರೂ, 50,450 ರೂ

ಮೇ 15: 46,250 ರೂ, 50,450 ರೂ

ಮೇ 14: 46,250 ರೂ, 50,450 ರೂ


ಬೆಳ್ಳಿ ಬೆಲೆ ಕೆ.ಜಿಗೆ 65,900 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 20: 46,700 ರೂ, 50,950 ರೂ

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಮೇ 17: 46,550 ರೂ, 50,780 ರೂ

ಮೇ 16: 46,250 ರೂ, 50,450 ರೂ

ಮೇ 15: 46,250 ರೂ, 50,450 ರೂ

ಮೇ 14: 46,250 ರೂ, 50,450 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,700 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 20: 46,700 ರೂ, 50,950 ರೂ

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಮೇ 17: 46,550 ರೂ, 50,780 ರೂ

ಮೇ 16: 46,250 ರೂ, 50,450 ರೂ

ಮೇ 15: 46,250 ರೂ, 50,450 ರೂ

ಮೇ 14: 46,250 ರೂ, 50,450 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,700 ರೂಪಾಯಿ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 20: 46,700 ರೂ, 50,950 ರೂ

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಮೇ 17: 46,550 ರೂ, 50,780 ರೂ

ಮೇ 16: 46,250 ರೂ, 50,450 ರೂ

ಮೇ 15: 46,250 ರೂ, 50,450 ರೂ

ಮೇ 14: 46,250 ರೂ, 50,450 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,900 ರೂಪಾಯಿ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 20: 46,700 ರೂ, 50,950 ರೂ

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಮೇ 17: 46,550 ರೂ, 50,780 ರೂ

ಮೇ 16: 46,250 ರೂ, 50,450 ರೂ

ಮೇ 15: 46,250 ರೂ, 50,450 ರೂ

ಮೇ 14: 46,250 ರೂ, 50,450 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,700 ರೂಪಾಯಿ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 20: 47,860 ರೂ, 52,210 ರೂ

ಮೇ 19: 47,470 ರೂ, 51,780 ರೂ

ಮೇ 18: 47,280 ರೂ, 51,580 ರೂ

ಮೇ 17: 47,710 ರೂ, 52,050 ರೂ

ಮೇ 16 47,370 ರೂ, 51,670 ರೂ

ಮೇ 15: 47,370 ರೂ, 51,670 ರೂ

ಮೇ 14: 47,370 ರೂ, 51,670 ರೂ


ಬೆಳ್ಳಿ ಬೆಲೆ ಕೆ.ಜಿಗೆ 65,900 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 20: 46,700 ರೂ, 50,950 ರೂ

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಮೇ 17: 46,550 ರೂ, 50,780 ರೂ

ಮೇ 16: 46,250 ರೂ, 50,450 ರೂ

ಮೇ 15: 46,250 ರೂ, 50,450 ರೂ

ಮೇ 14: 46,250 ರೂ, 50,450 ರೂ


ಬೆಳ್ಳಿ ಬೆಲೆ ಕೆ.ಜಿಗೆ 65,900 ರೂಪಾಯಿ

      Kohli ಈ ಬಾರಿ ಮೊದಲ ಬಾರಿ ಪಂದ್ಯ ಶ್ರೇಷ್ಠರಾಗಿ ಹೇಳಿದ್ದೇನು? | Oneindia Kannada
      English summary
      Gold Rate Today; Gold Rate Today, Gold Prices On May 20th, 2022. Here is price list.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X