ಬಂಗಾರದ ಬೆಲೆ 300 ರೂ ಏರಿಕೆ: ಮೇ 17ರಂದು ಚಿನ್ನ-ಬೆಳ್ಳಿ ದರ ಎಷ್ಟಿದೆ?
ನವದೆಹಲಿ, ಮೇ 17: ಭಾರತದಲ್ಲಿ ಚಿನ್ನ-ಬೆಳ್ಳಿ ಖರೀದಿ ದರದಲ್ಲಿ ಏರಿಳಿತ ಮುಂದುವರಿದಿದೆ. ಸೋಮವಾರ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆಯಲ್ಲಿ 300 ರೂಪಾಯಿ ಏರಿಕೆ ಕಂಡು ಬಂದಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 46,550 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆಯ 50,780 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲಿ ಬರೋಬ್ಬರಿ 2150 ರೂಪಾಯಿ ಏರಿಕೆಯಾಗಿದ್ದು, ಒಂದು ಕೆಜಿಗೆ 61,550 ರೂಪಾಯಿ ಇದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 46,550 ರೂ ಇದೆ, 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,780 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 46,550 ರೂ ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 50,780 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 46,550 ರೂ. ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 50,780 ರೂ. ಇದೆ. ಚೆನ್ನೈನಲ್ಲಿ 47,710 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,050 ರೂಪಾಯಿ ಆಗಿದೆ.
ಭಾರತದಲ್ಲಿ ಚಿನ್ನ ದುಬಾರಿ ಇಲ್ಲ: ಮೇ 16ರಂದು ಬಂಗಾರ-ಬೆಳ್ಳಿ ದರ ತಿಳಿಯಿರಿ
ಕೋಲ್ಕತ್ತಾದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 46,550 ರೂಪಾಯಿ ಹಾಗೂ 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,780 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 51 ಸಾವಿರಕ್ಕಿಂತ ಹೆಚ್ಚಾಗಿದೆ.
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ.ನ ಈ ನಡುವೆ ಎಂಸಿಎಕ್ಸ್ನಲ್ಲಿ ಮೇ 17ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 50365 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.04ರಷ್ಟು ಏರಿಕೆಯಾಗಿದ್ದು, 1,827.61 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.57ರಷ್ಟು ಏರಿಕೆಯಾಗಿದ್ದು, 21.74 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.
ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 17: 46,550 ರೂ, 50,780 ರೂ
ಮೇ 16: 46,250 ರೂ, 50,450 ರೂ
ಮೇ 15: 46,250 ರೂ, 50,450 ರೂ
ಮೇ 14: 46,250 ರೂ, 50,450 ರೂ
ಮೇ 13: 46,450 ರೂ, 50,670 ರೂ
ಮೇ 12: 47,200 ರೂ, 51,490 ರೂ
ಮೇ 11: 46,750 ರೂ, 51,000 ರೂ
ಮೇ 10: 47,100 ರೂ, 51,380 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,400 ರೂಪಾಯಿ
ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 17: 46,550 ರೂ, 50,780 ರೂ
ಮೇ 16: 46,250 ರೂ, 50,450 ರೂ
ಮೇ 15: 46,250 ರೂ, 50,450 ರೂ
ಮೇ 14: 46,250 ರೂ, 50,450 ರೂ
ಮೇ 13: 46,450 ರೂ, 50,670 ರೂ
ಮೇ 12: 47,200 ರೂ, 51,490 ರೂ
ಮೇ 11: 46,750 ರೂ, 51,000 ರೂ
ಮೇ 10: 47,100 ರೂ, 51,380 ರೂ
ಬೆಳ್ಳಿ ಬೆಲೆ ಕೆ.ಜಿಗೆ 61,550 ರೂಪಾಯಿ
ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 17: 46,550 ರೂ, 50,780 ರೂ
ಮೇ 16: 46,250 ರೂ, 50,450 ರೂ
ಮೇ 15: 46,250 ರೂ, 50,450 ರೂ
ಮೇ 14: 46,250 ರೂ, 50,450 ರೂ
ಮೇ 13: 46,450 ರೂ, 50,670 ರೂ
ಮೇ 12: 47,200 ರೂ, 51,490 ರೂ
ಮೇ 11: 46,750 ರೂ, 51,000 ರೂ
ಮೇ 10: 47,100 ರೂ, 51,380 ರೂ
ಬೆಳ್ಳಿ ಬೆಲೆ ಕೆ.ಜಿಗೆ 61,550 ರೂಪಾಯಿ
ಹೈದ್ರಾಬಾದ್ನಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 17: 46,550 ರೂ, 50,780 ರೂ
ಮೇ 16: 46,250 ರೂ, 50,450 ರೂ
ಮೇ 15: 46,250 ರೂ, 50,450 ರೂ
ಮೇ 14: 46,250 ರೂ, 50,450 ರೂ
ಮೇ 13: 46,450 ರೂ, 50,670 ರೂ
ಮೇ 12: 47,200 ರೂ, 51,490 ರೂ
ಮೇ 11: 46,750 ರೂ, 51,000 ರೂ
ಮೇ 10: 47,100 ರೂ, 51,380 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,400 ರೂಪಾಯಿ
ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 17: 46,550 ರೂ, 50,780 ರೂ
ಮೇ 16: 46,250 ರೂ, 50,450 ರೂ
ಮೇ 15: 46,250 ರೂ, 50,450 ರೂ
ಮೇ 14: 46,250 ರೂ, 50,450 ರೂ
ಮೇ 13: 46,450 ರೂ, 50,670 ರೂ
ಮೇ 12: 47,200 ರೂ, 51,490 ರೂ
ಮೇ 11: 46,750 ರೂ, 51,000 ರೂ
ಮೇ 10: 47,100 ರೂ, 51,380 ರೂ
ಬೆಳ್ಳಿ ಬೆಲೆ ಕೆ.ಜಿಗೆ 61,550 ರೂಪಾಯಿ
ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 17: 47,710 ರೂ, 52,050 ರೂ
ಮೇ 16 47,370 ರೂ, 51,670 ರೂ
ಮೇ 15: 47,370 ರೂ, 51,670 ರೂ
ಮೇ 14: 47,370 ರೂ, 51,670 ರೂ
ಮೇ 13: 47,640 ರೂ, 51,970 ರೂ
ಮೇ 12: 48,350 ರೂ, 52,750 ರೂ
ಮೇ 11: 47,870 ರೂ, 52,220 ರೂ
ಮೇ 10: 48,400 ರೂ, 52,800 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,400 ರೂಪಾಯಿ
ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 17: 46,550 ರೂ, 50,780 ರೂ
ಮೇ 16: 46,250 ರೂ, 50,450 ರೂ
ಮೇ 15: 46,250 ರೂ, 50,450 ರೂ
ಮೇ 14: 46,250 ರೂ, 50,450 ರೂ
ಮೇ 13: 46,450 ರೂ, 50,670 ರೂ
ಮೇ 12: 47,200 ರೂ, 51,490 ರೂ
ಮೇ 11: 46,750 ರೂ, 51,000 ರೂ
ಮೇ 10: 47,100 ರೂ, 51,380 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,400 ರೂಪಾಯಿ