ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾರದ ಬೆಲೆ 750 ರೂ ಇಳಿಕೆ: ಮೇ 13ರಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ

|
Google Oneindia Kannada News

ನವದೆಹಲಿ, ಮೇ 13: ಭಾರತದಲ್ಲಿ ಚಿನ್ನ-ಬೆಳ್ಳಿ ಖರೀದಿ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಇದು ಸಿಹಿಸುದ್ದಿ. ಗುರುವಾರ 450 ರೂಪಾಯಿ ಏರಿಕೆ ಕಂಡಿದ್ದ ಚಿನ್ನದ ಬೆೆಲೆಯಲ್ಲಿ ಶುಕ್ರವಾರ ಬರೋಬ್ಬರಿ 750 ರೂಪಾಯಿ ಇಳಿಕೆಯಾಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 46,450 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 50,670 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ದರದಲ್ಲೂ 2100 ರೂಪಾಯಿ ಇಳಿಕೆಯಾಗಿದ್ದು, 58,700 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,450 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,670 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,450 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,670 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,450 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,670 ರೂ. ಇದೆ. ಚೆನ್ನೈನಲ್ಲಿ 47,640 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 51,970 ರೂಪಾಯಿ ಆಗಿದೆ.

ಬಂಗಾರದ ಬೆಲೆ 450 ರೂ ಏರಿಕೆ: ಮೇ 12ರಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಬಂಗಾರದ ಬೆಲೆ 450 ರೂ ಏರಿಕೆ: ಮೇ 12ರಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,450 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,670 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 51 ಸಾವಿರಕ್ಕಿಂತ ಹೆಚ್ಚಾಗಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ.ನ ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 13ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 50050 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.08ರಷ್ಟು ಏರಿಕೆಯಾಗಿದ್ದು, 1,822.97 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.12ರಷ್ಟು ಇಳಿಕೆಯಾಗಿದ್ದು, 20.80 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 13: 46,450 ರೂ, 50,670 ರೂ

ಮೇ 12: 47,200 ರೂ, 51,490 ರೂ

ಮೇ 11: 46,750 ರೂ, 51,000 ರೂ

ಮೇ 10: 47,100 ರೂ, 51,380 ರೂ

ಮೇ 9: 47,500 ರೂ, 51,810 ರೂ

ಮೇ 8: 47,400 ರೂ, 51,710 ರೂ

ಮೇ 7: 47,400 ರೂ, 51,710 ರೂ

ಮೇ 6: 47,100 ರೂ, 51,380 ರೂ

ಬೆಳ್ಳಿ ಬೆಲೆ ಕೆ.ಜಿಗೆ 63,400 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 13: 46,450 ರೂ, 50,670 ರೂ

ಮೇ 12: 47,200 ರೂ, 51,490 ರೂ

ಮೇ 11: 46,750 ರೂ, 51,000 ರೂ

ಮೇ 10: 47,100 ರೂ, 51,380 ರೂ

ಮೇ 9: 47,500 ರೂ, 51,810 ರೂ

ಮೇ 8: 47,400 ರೂ, 51,710 ರೂ

ಮೇ 7: 47,400 ರೂ, 51,710 ರೂ

ಮೇ 6: 47,100 ರೂ, 51,380 ರೂ

ಬೆಳ್ಳಿ ಬೆಲೆ ಕೆ.ಜಿಗೆ 58,700 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 13: 46,450 ರೂ, 50,670 ರೂ

ಮೇ 12: 47,200 ರೂ, 51,490 ರೂ

ಮೇ 11: 46,750 ರೂ, 51,000 ರೂ

ಮೇ 10: 47,100 ರೂ, 51,380 ರೂ

ಮೇ 9: 47,500 ರೂ, 51,810 ರೂ

ಮೇ 8: 47,400 ರೂ, 51,710 ರೂ

ಮೇ 7: 47,400 ರೂ, 51,710 ರೂ

ಮೇ 6: 47,100 ರೂ, 51,380 ರೂ

ಬೆಳ್ಳಿ ಬೆಲೆ ಕೆ.ಜಿಗೆ 58,700 ರೂಪಾಯಿ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 13: 46,450 ರೂ, 50,670 ರೂ

ಮೇ 12: 47,200 ರೂ, 51,490 ರೂ

ಮೇ 11: 46,750 ರೂ, 51,000 ರೂ

ಮೇ 10: 47,100 ರೂ, 51,380 ರೂ

ಮೇ 9: 47,500 ರೂ, 51,810 ರೂ

ಮೇ 8: 47,400 ರೂ, 51,710 ರೂ

ಮೇ 7: 47,400 ರೂ, 51,710 ರೂ

ಮೇ 6: 47,100 ರೂ, 51,380 ರೂ

ಬೆಳ್ಳಿ ಬೆಲೆ ಕೆ.ಜಿಗೆ 63,400 ರೂಪಾಯಿ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 13: 46,450 ರೂ, 50,670 ರೂ

ಮೇ 12: 47,200 ರೂ, 51,490 ರೂ

ಮೇ 11: 46,750 ರೂ, 51,000 ರೂ

ಮೇ 10: 47,100 ರೂ, 51,380 ರೂ

ಮೇ 9: 47,500 ರೂ, 51,810 ರೂ

ಮೇ 8: 47,400 ರೂ, 51,710 ರೂ

ಮೇ 7: 47,400 ರೂ, 51,710 ರೂ

ಮೇ 6: 47,100 ರೂ, 51,380 ರೂ

ಬೆಳ್ಳಿ ಬೆಲೆ ಕೆ.ಜಿಗೆ 58,700 ರೂಪಾಯಿ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 13: 47,640 ರೂ, 51,970 ರೂ

ಮೇ 12: 48,350 ರೂ, 52,750 ರೂ

ಮೇ 11: 47,870 ರೂ, 52,220 ರೂ

ಮೇ 10: 48,400 ರೂ, 52,800 ರೂ

ಮೇ 9: 48,730 ರೂ, 53,300 ರೂ

ಮೇ 8: 48,770 ರೂ, 53,200 ರೂ

ಮೇ 7: 48,770 ರೂ, 53,200 ರೂ

ಮೇ 6: 48,410 ರೂ, 52,810 ರೂ

ಮೇ 5: 48,510 ರೂ, 52,920 ರೂ

ಮೇ 4: 48,100 ರೂ, 52,320 ರೂ

ಬೆಳ್ಳಿ ಬೆಲೆ ಕೆ.ಜಿಗೆ 63,400 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 13: 46,450 ರೂ, 50,670 ರೂ

ಮೇ 12: 47,200 ರೂ, 51,490 ರೂ

ಮೇ 11: 46,750 ರೂ, 51,000 ರೂ

ಮೇ 10: 47,100 ರೂ, 51,380 ರೂ

ಮೇ 9: 47,500 ರೂ, 51,810 ರೂ

ಮೇ 8: 47,400 ರೂ, 51,710 ರೂ

ಮೇ 7: 47,400 ರೂ, 51,710 ರೂ

ಮೇ 6: 47,100 ರೂ, 51,380 ರೂ

ಬೆಳ್ಳಿ ಬೆಲೆ ಕೆ.ಜಿಗೆ 63,400 ರೂಪಾಯಿ

English summary
Gold Rate Today; Gold Rate Today, Gold Prices On May 13th, 2022. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X