2 ದಿನದಲ್ಲಿ 750 ರೂ ಇಳಿಕೆ: ಮೇ 11ರಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ
ನವದೆಹಲಿ, ಮೇ 11: ಭಾರತದಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದೆ. ಮಂಗಳವಾರ 400 ರೂಪಾಯಿ ಇಳಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ಬುಧವಾರ ಮತ್ತೆ 350 ರೂಪಾಯಿ ಇಳಿಕೆ ಕಂಡು ಬಂದಿದೆ. ಎರಡು ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 750 ರೂಪಾಯಿ ಕಡಿಮೆಯಾಗಿದೆ.
ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 46,750 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆಯ 51,000 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ದರದಲ್ಲೂ 1500 ರೂಪಾಯಿ ಇಳಿಕೆ ಕಂಡು ಬಂದಿದ್ದು, 60,400 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 46,750 ರೂ ಇದೆ, 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,000 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 46,750 ರೂ ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 51,000 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 46,750 ರೂ. ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 51,000 ರೂ. ಇದೆ. ಚೆನ್ನೈನಲ್ಲಿ 47,870 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,220 ರೂಪಾಯಿ ಆಗಿದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 47,100 ರೂಪಾಯಿ ಹಾಗೂ 24 ಕ್ಯಾರೆಟ್ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,380 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 53 ಸಾವಿರಕ್ಕಿಂತ ಹೆಚ್ಚಾಗಿದೆ.
ಬಂಗಾರದ ಬೆಲೆ 400 ರೂ ಇಳಿಕೆ: ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್ನಲ್ಲಿ ಮೇ 10ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 50371 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.53ರಷ್ಟು ಏರಿಕೆಯಾಗಿ 1,843.36 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.76ರಷ್ಟು ಏರಿಕೆಯಾಗಿದ್ದು, 21.03 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.
ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 11: 46,750 ರೂ, 51,000 ರೂ
ಮೇ 10: 47,100 ರೂ, 51,380 ರೂ
ಮೇ 9: 47,500 ರೂ, 51,810 ರೂ
ಮೇ 8: 47,400 ರೂ, 51,710 ರೂ
ಮೇ 7: 47,400 ರೂ, 51,710 ರೂ
ಮೇ 6: 47,100 ರೂ, 51,380 ರೂ
ಮೇ 5: 47,400 ರೂ, 51,700 ರೂ
ಬೆಳ್ಳಿ
ಬೆಲೆ
ಕೆ.ಜಿಗೆ
64,800
ರೂಪಾಯಿ
ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 11: 46,750 ರೂ, 51,000 ರೂ
ಮೇ 10: 47,100 ರೂ, 51,380 ರೂ
ಮೇ 9: 47,500 ರೂ, 51,810 ರೂ
ಮೇ 8: 47,400 ರೂ, 51,710 ರೂ
ಮೇ 7: 47,400 ರೂ, 51,710 ರೂ
ಮೇ 6: 47,100 ರೂ, 51,380 ರೂ
ಮೇ 5: 47,400 ರೂ, 51,700 ರೂ
ಬೆಳ್ಳಿ ಬೆಲೆ ಕೆ.ಜಿಗೆ 60,400 ರೂಪಾಯಿ
ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 11: 46,750 ರೂ, 51,000 ರೂ
ಮೇ 10: 47,100 ರೂ, 51,380 ರೂ
ಮೇ 9: 47,500 ರೂ, 51,810 ರೂ
ಮೇ 8: 47,400 ರೂ, 51,710 ರೂ
ಮೇ 7: 47,400 ರೂ, 51,710 ರೂ
ಮೇ 6: 47,100 ರೂ, 51,380 ರೂ
ಮೇ 5: 47,400 ರೂ, 51,700 ರೂ
ಬೆಳ್ಳಿ
ಬೆಲೆ
ಕೆ.ಜಿಗೆ
60,400
ರೂಪಾಯಿ
ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 11: 46,750 ರೂ, 51,000 ರೂ
ಮೇ 10: 47,100 ರೂ, 51,380 ರೂ
ಮೇ 9: 47,500 ರೂ, 51,810 ರೂ
ಮೇ 8: 47,400 ರೂ, 51,710 ರೂ
ಮೇ 7: 47,400 ರೂ, 51,710 ರೂ
ಮೇ 6: 47,100 ರೂ, 51,380 ರೂ
ಮೇ 5: 47,400 ರೂ, 51,700 ರೂ
ಬೆಳ್ಳಿ
ಬೆಲೆ
ಕೆ.ಜಿಗೆ
64,800
ರೂಪಾಯಿ
ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 11: 46,750 ರೂ, 51,000 ರೂ
ಮೇ 10: 47,100 ರೂ, 51,380 ರೂ
ಮೇ 9: 47,500 ರೂ, 51,810 ರೂ
ಮೇ 8: 47,400 ರೂ, 51,710 ರೂ
ಮೇ 7: 47,400 ರೂ, 51,710 ರೂ
ಮೇ 6: 47,100 ರೂ, 51,380 ರೂ
ಮೇ 5: 47,400 ರೂ, 51,700 ರೂ
ಬೆಳ್ಳಿ
ಬೆಲೆ
ಕೆ.ಜಿಗೆ
60,400
ರೂಪಾಯಿ
ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 11: 47,870 ರೂ, 52,220 ರೂ
ಮೇ 10: 48,400 ರೂ, 52,800 ರೂ
ಮೇ 9: 48,730 ರೂ, 53,300 ರೂ
ಮೇ 8: 48,770 ರೂ, 53,200 ರೂ
ಮೇ 7: 48,770 ರೂ, 53,200 ರೂ
ಮೇ 6: 48,410 ರೂ, 52,810 ರೂ
ಮೇ 5: 48,510 ರೂ, 52,920 ರೂ
ಮೇ 4: 48,100 ರೂ, 52,320 ರೂ
ಬೆಳ್ಳಿ
ಬೆಲೆ
ಕೆ.ಜಿಗೆ
64,800
ರೂಪಾಯಿ
ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 11: 46,750 ರೂ, 51,000 ರೂ
ಮೇ 10: 47,100 ರೂ, 51,380 ರೂ
ಮೇ 9: 47,500 ರೂ, 51,810 ರೂ
ಮೇ 8: 47,400 ರೂ, 51,710 ರೂ
ಮೇ 7: 47,400 ರೂ, 51,710 ರೂ
ಮೇ 6: 47,100 ರೂ, 51,380 ರೂ
ಮೇ 5: 47,400 ರೂ, 51,700 ರೂ
ಬೆಳ್ಳಿ
ಬೆಲೆ
ಕೆ.ಜಿಗೆ
64,800
ರೂಪಾಯಿ
Recommended Video