• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2 ದಿನದಲ್ಲಿ 750 ರೂ ಇಳಿಕೆ: ಮೇ 11ರಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ

|
Google Oneindia Kannada News

ನವದೆಹಲಿ, ಮೇ 11: ಭಾರತದಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದೆ. ಮಂಗಳವಾರ 400 ರೂಪಾಯಿ ಇಳಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ಬುಧವಾರ ಮತ್ತೆ 350 ರೂಪಾಯಿ ಇಳಿಕೆ ಕಂಡು ಬಂದಿದೆ. ಎರಡು ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 750 ರೂಪಾಯಿ ಕಡಿಮೆಯಾಗಿದೆ.

ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 46,750 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 51,000 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ದರದಲ್ಲೂ 1500 ರೂಪಾಯಿ ಇಳಿಕೆ ಕಂಡು ಬಂದಿದ್ದು, 60,400 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,750 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,000 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,750 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,000 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,750 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,000 ರೂ. ಇದೆ. ಚೆನ್ನೈನಲ್ಲಿ 47,870 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,220 ರೂಪಾಯಿ ಆಗಿದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,100 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,380 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 53 ಸಾವಿರಕ್ಕಿಂತ ಹೆಚ್ಚಾಗಿದೆ.

ಬಂಗಾರದ ಬೆಲೆ 400 ರೂ ಇಳಿಕೆ: ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರಬಂಗಾರದ ಬೆಲೆ 400 ರೂ ಇಳಿಕೆ: ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 10ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 50371 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.53ರಷ್ಟು ಏರಿಕೆಯಾಗಿ 1,843.36 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.76ರಷ್ಟು ಏರಿಕೆಯಾಗಿದ್ದು, 21.03 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

      Rashid Khanಗೆ KL Rahul ಟೀಮ್ ನ ಈ ಆಲ್ ರೌಂಡರ್ ಹುಟ್ಟಿಸಿರೋ ಭಯ ಅಷ್ಟಿಷ್ಟಲ್ಲ | Oneindia Kannada
      ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

      ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

      ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

      ಮೇ 11: 46,750 ರೂ, 51,000 ರೂ

      ಮೇ 10: 47,100 ರೂ, 51,380 ರೂ

      ಮೇ 9: 47,500 ರೂ, 51,810 ರೂ

      ಮೇ 8: 47,400 ರೂ, 51,710 ರೂ

      ಮೇ 7: 47,400 ರೂ, 51,710 ರೂ

      ಮೇ 6: 47,100 ರೂ, 51,380 ರೂ

      ಮೇ 5: 47,400 ರೂ, 51,700 ರೂ


      ಬೆಳ್ಳಿ ಬೆಲೆ ಕೆ.ಜಿಗೆ 64,800 ರೂಪಾಯಿ

      ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

      ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

      22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

      ಮೇ 11: 46,750 ರೂ, 51,000 ರೂ

      ಮೇ 10: 47,100 ರೂ, 51,380 ರೂ

      ಮೇ 9: 47,500 ರೂ, 51,810 ರೂ

      ಮೇ 8: 47,400 ರೂ, 51,710 ರೂ

      ಮೇ 7: 47,400 ರೂ, 51,710 ರೂ

      ಮೇ 6: 47,100 ರೂ, 51,380 ರೂ

      ಮೇ 5: 47,400 ರೂ, 51,700 ರೂ

      ಬೆಳ್ಳಿ ಬೆಲೆ ಕೆ.ಜಿಗೆ 60,400 ರೂಪಾಯಿ

      ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

      ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

      22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

      ಮೇ 11: 46,750 ರೂ, 51,000 ರೂ

      ಮೇ 10: 47,100 ರೂ, 51,380 ರೂ

      ಮೇ 9: 47,500 ರೂ, 51,810 ರೂ

      ಮೇ 8: 47,400 ರೂ, 51,710 ರೂ

      ಮೇ 7: 47,400 ರೂ, 51,710 ರೂ

      ಮೇ 6: 47,100 ರೂ, 51,380 ರೂ

      ಮೇ 5: 47,400 ರೂ, 51,700 ರೂ


      ಬೆಳ್ಳಿ ಬೆಲೆ ಕೆ.ಜಿಗೆ 60,400 ರೂಪಾಯಿ

      ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

      ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

      22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

      ಮೇ 11: 46,750 ರೂ, 51,000 ರೂ

      ಮೇ 10: 47,100 ರೂ, 51,380 ರೂ

      ಮೇ 9: 47,500 ರೂ, 51,810 ರೂ

      ಮೇ 8: 47,400 ರೂ, 51,710 ರೂ

      ಮೇ 7: 47,400 ರೂ, 51,710 ರೂ

      ಮೇ 6: 47,100 ರೂ, 51,380 ರೂ

      ಮೇ 5: 47,400 ರೂ, 51,700 ರೂ


      ಬೆಳ್ಳಿ ಬೆಲೆ ಕೆ.ಜಿಗೆ 64,800 ರೂಪಾಯಿ

      ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

      ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

      22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

      ಮೇ 11: 46,750 ರೂ, 51,000 ರೂ

      ಮೇ 10: 47,100 ರೂ, 51,380 ರೂ

      ಮೇ 9: 47,500 ರೂ, 51,810 ರೂ

      ಮೇ 8: 47,400 ರೂ, 51,710 ರೂ

      ಮೇ 7: 47,400 ರೂ, 51,710 ರೂ

      ಮೇ 6: 47,100 ರೂ, 51,380 ರೂ

      ಮೇ 5: 47,400 ರೂ, 51,700 ರೂ


      ಬೆಳ್ಳಿ ಬೆಲೆ ಕೆ.ಜಿಗೆ 60,400 ರೂಪಾಯಿ

      ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

      ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

      22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

      ಮೇ 11: 47,870 ರೂ, 52,220 ರೂ

      ಮೇ 10: 48,400 ರೂ, 52,800 ರೂ

      ಮೇ 9: 48,730 ರೂ, 53,300 ರೂ

      ಮೇ 8: 48,770 ರೂ, 53,200 ರೂ

      ಮೇ 7: 48,770 ರೂ, 53,200 ರೂ

      ಮೇ 6: 48,410 ರೂ, 52,810 ರೂ

      ಮೇ 5: 48,510 ರೂ, 52,920 ರೂ

      ಮೇ 4: 48,100 ರೂ, 52,320 ರೂ


      ಬೆಳ್ಳಿ ಬೆಲೆ ಕೆ.ಜಿಗೆ 64,800 ರೂಪಾಯಿ

      ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

      ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

      ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

      ಮೇ 11: 46,750 ರೂ, 51,000 ರೂ

      ಮೇ 10: 47,100 ರೂ, 51,380 ರೂ

      ಮೇ 9: 47,500 ರೂ, 51,810 ರೂ

      ಮೇ 8: 47,400 ರೂ, 51,710 ರೂ

      ಮೇ 7: 47,400 ರೂ, 51,710 ರೂ

      ಮೇ 6: 47,100 ರೂ, 51,380 ರೂ

      ಮೇ 5: 47,400 ರೂ, 51,700 ರೂ


      ಬೆಳ್ಳಿ ಬೆಲೆ ಕೆ.ಜಿಗೆ 64,800 ರೂಪಾಯಿ

      English summary
      Gold Rate Today; Gold Rate Today, Gold Prices On May 11th, 2022. Here is price list.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X