ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಳಿದ ಬಂಗಾರದ ಬೆಲೆ: ಜೂನ್ 21ರಂದು ಭಾರತದಲ್ಲಿ ಎಷ್ಟಿದೆ ಚಿನ್ನ-ಬೆಳ್ಳಿ ದರ?

|
Google Oneindia Kannada News

ನವದೆಹಲಿ, ಜೂನ್ 21: ಭಾರತದಲ್ಲಿ ಚಿನ್ನ-ಬೆಳ್ಳಿ ದರದಲ್ಲಿನ ಏರಿಳಿತ ಮುಂದುವರಿದಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 1 ರೂಪಾಯಿ ಇಳಿಕೆಯಾಗಿದ್ದು, 47,680 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಇಳಿಕೆಯಾಗಿದ್ದು, 52,010 ರೂಪಾಯಿ ಆಗಿದೆ. ಬೆಳ್ಳಿ ದರದದಲ್ಲಿ ಸ್ಥಿರತೆ ಕಂಡು ಬಂದಿದ್ದು, ಒಂದು ಕೆಜಿ ಬೆಳ್ಳಿಗೆ 66,300 ರೂಪಾಯಿ ಇದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,680 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,010 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,680 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,010 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,680 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,010 ರೂ. ಇದೆ. ಚೆನ್ನೈನಲ್ಲಿ 48,750 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,090 ರೂಪಾಯಿ ಆಗಿದೆ.

ಜೂನ್ 20ರಂದು ಭಾರತದಲ್ಲಿ ಚಿನ್ನ-ಬೆಳ್ಳಿ ದರವನ್ನು ತಿಳಿಯಿರಿಜೂನ್ 20ರಂದು ಭಾರತದಲ್ಲಿ ಚಿನ್ನ-ಬೆಳ್ಳಿ ದರವನ್ನು ತಿಳಿಯಿರಿ

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,680 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,010 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 51 ಸಾವಿರಕ್ಕಿಂತ ಹೆಚ್ಚಾಗಿದೆ.

ಎಂಸಿಎಕ್ಸ್‌ನಲ್ಲಿ ಹೇಗಿದೆ ದರದ ಏರಿಳಿತ?

ಎಂಸಿಎಕ್ಸ್‌ನಲ್ಲಿ ಹೇಗಿದೆ ದರದ ಏರಿಳಿತ?

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಜೂನ್ 19ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 50815 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.01ರಷ್ಟು ಏರಿಕೆಯಾಗಿದ್ದು, 1,838.97 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.08ರಷ್ಟು ಇಳಿಕೆಯಾಗಿದ್ದು, 21.64 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 21: 47,680 ರೂ, 52,010 ರೂ

ಜೂನ್ 20: 47,780 ರೂ, 52,110 ರೂ

ಜೂನ್ 19: 47,680 ರೂ, 52,010 ರೂ

ಜೂನ್ 18: 47,680 ರೂ, 52,010 ರೂ

ಜೂನ್ 17: 47,780 ರೂ, 52,120 ರೂ

ಜೂನ್ 16: 47,580 ರೂ, 51,900 ರೂ

ಜೂನ್ 15: 47,170 ರೂ, 51,440 ರೂ


ಬೆಳ್ಳಿ ಬೆಲೆ ಕೆ.ಜಿಗೆ 66,300 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 21: 47,680 ರೂ, 52,010 ರೂ

ಜೂನ್ 20: 47,780 ರೂ, 52,110 ರೂ

ಜೂನ್ 19: 47,680 ರೂ, 52,010 ರೂ

ಜೂನ್ 18: 47,680 ರೂ, 52,010 ರೂ

ಜೂನ್ 17: 47,780 ರೂ, 52,120 ರೂ

ಜೂನ್ 16: 47,580 ರೂ, 51,900 ರೂ

ಜೂನ್ 15: 47,170 ರೂ, 51,440 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,900 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 21: 47,680 ರೂ, 52,010 ರೂ

ಜೂನ್ 20: 47,780 ರೂ, 52,110 ರೂ

ಜೂನ್ 19: 47,680 ರೂ, 52,010 ರೂ

ಜೂನ್ 18: 47,680 ರೂ, 52,010 ರೂ

ಜೂನ್ 17: 47,780 ರೂ, 52,120 ರೂ

ಜೂನ್ 16: 47,580 ರೂ, 51,900 ರೂ

ಜೂನ್ 15: 47,170 ರೂ, 51,440 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,900 ರೂಪಾಯಿ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 21: 47,680 ರೂ, 52,010 ರೂ

ಜೂನ್ 20: 47,780 ರೂ, 52,110 ರೂ

ಜೂನ್ 19: 47,680 ರೂ, 52,010 ರೂ

ಜೂನ್ 18: 47,680 ರೂ, 52,010 ರೂ

ಜೂನ್ 17: 47,780 ರೂ, 52,120 ರೂ

ಜೂನ್ 16: 47,580 ರೂ, 51,900 ರೂ

ಜೂನ್ 15: 47,170 ರೂ, 51,440 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,300 ರೂಪಾಯಿ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 21: 47,680 ರೂ, 52,010 ರೂ

ಜೂನ್ 20: 47,780 ರೂ, 52,110 ರೂ

ಜೂನ್ 19: 47,680 ರೂ, 52,010 ರೂ

ಜೂನ್ 18: 47,680 ರೂ, 52,010 ರೂ

ಜೂನ್ 17: 47,780 ರೂ, 52,120 ರೂ

ಜೂನ್ 16: 47,580 ರೂ, 51,900 ರೂ

ಜೂನ್ 15: 47,170 ರೂ, 51,440 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,900 ರೂಪಾಯಿ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 21: 47,750 ರೂ, 52,090 ರೂ

ಜೂನ್ 20: 47,850 ರೂ, 52,190 ರೂ

ಜೂನ್ 19: 47,750 ರೂ, 52,090 ರೂ

ಜೂನ್ 18: 47,750 ರೂ, 52,090 ರೂ

ಜೂನ್ 17: 47,850 ರೂ, 52,180 ರೂ

ಜೂನ್ 16: 47,650 ರೂ, 51,980 ರೂ

ಜೂನ್ 15: 47,200 ರೂ, 51,500 ರೂ

ಜೂನ್ 14: 47,550 ರೂ, 51,880 ರೂ


ಬೆಳ್ಳಿ ಬೆಲೆ ಕೆ.ಜಿಗೆ 66,300 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 21: 47,680 ರೂ, 52,010 ರೂ

ಜೂನ್ 20: 47,780 ರೂ, 52,110 ರೂ

ಜೂನ್ 19: 47,680 ರೂ, 52,010 ರೂ

ಜೂನ್ 18: 47,680 ರೂ, 52,010 ರೂ

ಜೂನ್ 17: 47,780 ರೂ, 52,120 ರೂ

ಜೂನ್ 16: 47,580 ರೂ, 51,900 ರೂ

ಜೂನ್ 15: 47,170 ರೂ, 51,440 ರೂ


ಬೆಳ್ಳಿ ಬೆಲೆ ಕೆ.ಜಿಗೆ 66,300 ರೂಪಾಯಿ

English summary
Gold Rate Today; Gold Rate Today, Gold Prices On June 21st, 2022. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X