ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾರಪ್ರಿಯರಿಗೆ ಸಿಹಿಸುದ್ದಿ: ಜೂನ್ 1ರಂದು ಭಾರತದಲ್ಲಿ ಚಿನ್ನ-ಬೆಳ್ಳಿ ಬೆಲೆ ತಿಳಿಯಿರಿ

|
Google Oneindia Kannada News

ನವದೆಹಲಿ, ಜೂನ್ 01: ಭಾರತದಲ್ಲಿ ಬಂಗಾರ ಮತ್ತು ಬೆಳ್ಳಿ ಬೆಲೆಗಳು ಇಳಿಕೆಯಾಗುತ್ತಿವೆ. ಮಂಗಳವಾರ 100 ರೂಪಾಯಿ ಇಳಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ಬುಧವಾರ 250 ರೂಪಾಯಿ ಕಡಿಮೆಯಾಗಿದೆ. ಅದೇ ರೀತಿ ಬೆಳ್ಳಿ ಬೆಲೆಯು 1000 ರೂಪಾಯಿ ಇಳಿಕೆಯಾಗಿದೆ.

ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂಪಾಯಿ ಇಳಿಕೆಯಾಗಿದ್ದು, 47,500 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 280 ರೂಪಾಯಿ ಕಡಿಮೆಯಾಗಿದ್ದು, 51,820 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲಿ 1000 ರೂಪಾಯಿ ಇಳಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿಗೆ 60,600 ರೂಪಾಯಿ ಇದೆ.

900 ಇಳಿದಿರುವ ಬೆಳ್ಳಿ ಬೇಕಾ ಬೆಳ್ಳಿ?: ಮೇ 31ರಂದು ಭಾರತದಲ್ಲಿ ಚಿನ್ನ-ಬೆಳ್ಳಿ ಬೆಲೆ ತಿಳಿ900 ಇಳಿದಿರುವ ಬೆಳ್ಳಿ ಬೇಕಾ ಬೆಳ್ಳಿ?: ಮೇ 31ರಂದು ಭಾರತದಲ್ಲಿ ಚಿನ್ನ-ಬೆಳ್ಳಿ ಬೆಲೆ ತಿಳಿ

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,500 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,820 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,500 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,820 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,500 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,820 ರೂ. ಇದೆ. ಚೆನ್ನೈನಲ್ಲಿ 47,400 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 51,710 ರೂಪಾಯಿ ಆಗಿದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,500 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,820 ರೂ ಇದೆ.

ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 51 ಸಾವಿರಕ್ಕಿಂತ ಹೆಚ್ಚಾಗಿದೆ. ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ.

ಈ ನಡುವೆ ಎಂಸಿಎಕ್ಸ್‌ನಲ್ಲಿ ಜೂನ್ 1ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 50470 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.32ರಷ್ಟು ಇಳಿಕೆಯಾಗಿದ್ದು, 1,830.60 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.24ರಷ್ಟು ಏರಿಕೆಯಾಗಿದ್ದು, 21.58 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 01: 47,500 ರೂ, 51,820 ರೂ

ಮೇ 31: 47,750 ರೂ, 52,100 ರೂ

ಮೇ 30: 47,850 ರೂ, 52,200 ರೂ

ಮೇ 29: 47,750 ರೂ, 52,090 ರೂ

ಮೇ 28: 47,750 ರೂ, 52,090 ರೂ

ಮೇ 27: 47,750 ರೂ, 52,090 ರೂ

ಮೇ 26: 47,650 ರೂ, 51,980 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 01: 47,500 ರೂ, 51,820 ರೂ

ಮೇ 31: 47,750 ರೂ, 52,100 ರೂ

ಮೇ 30: 47,850 ರೂ, 52,200 ರೂ

ಮೇ 29: 47,750 ರೂ, 52,090 ರೂ

ಮೇ 28: 47,750 ರೂ, 52,090 ರೂ

ಮೇ 27: 47,750 ರೂ, 52,090 ರೂ

ಮೇ 26: 47,650 ರೂ, 51,980 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,600 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 01: 47,500 ರೂ, 51,820 ರೂ

ಮೇ 31: 47,750 ರೂ, 52,100 ರೂ

ಮೇ 30: 47,850 ರೂ, 52,200 ರೂ

ಮೇ 29: 47,750 ರೂ, 52,090 ರೂ

ಮೇ 28: 47,750 ರೂ, 52,090 ರೂ

ಮೇ 27: 47,750 ರೂ, 52,090 ರೂ

ಮೇ 26: 47,650 ರೂ, 51,980 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,600 ರೂಪಾಯಿ

ಹೈದ್ರಾಬಾದ್‌ನಲ್ಲಿ ಕಳೆದ 7 ದಿನಗಳ ಧಾರಣೆ

ಹೈದ್ರಾಬಾದ್‌ನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 01: 47,500 ರೂ, 51,820 ರೂ

ಮೇ 31: 47,750 ರೂ, 52,100 ರೂ

ಮೇ 30: 47,850 ರೂ, 52,200 ರೂ

ಮೇ 29: 47,750 ರೂ, 52,090 ರೂ

ಮೇ 28: 47,750 ರೂ, 52,090 ರೂ

ಮೇ 27: 47,750 ರೂ, 52,090 ರೂ

ಮೇ 25: 47,900 ರೂ, 52,250 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 01: 47,500 ರೂ, 51,820 ರೂ

ಮೇ 31: 47,750 ರೂ, 52,100 ರೂ

ಮೇ 30: 47,850 ರೂ, 52,200 ರೂ

ಮೇ 29: 47,750 ರೂ, 52,090 ರೂ

ಮೇ 28: 47,750 ರೂ, 52,090 ರೂ

ಮೇ 27: 47,750 ರೂ, 52,090 ರೂ

ಮೇ 26: 47,650 ರೂ, 51,980 ರೂ

ಬೆಳ್ಳಿ ಬೆಲೆ ಕೆ.ಜಿಗೆ 60,600 ರೂಪಾಯಿ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 01: 47,400 ರೂ, 51,710 ರೂ

ಮೇ 31: 47,920 ರೂ, 52,260 ರೂ

ಮೇ 30: 47,950 ರೂ, 52,310 ರೂ

ಮೇ 29: 47,800 ರೂ, 52,150 ರೂ

ಮೇ 28: 47,800 ರೂ, 52,150 ರೂ

ಮೇ 27: 47,800 ರೂ, 52,150 ರೂ

ಮೇ 26: 48,120 ರೂ, 52,500 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 01: 47,500 ರೂ, 51,820 ರೂ

ಮೇ 31: 47,750 ರೂ, 52,100 ರೂ

ಮೇ 30: 47,850 ರೂ, 52,200 ರೂ

ಮೇ 29: 47,750 ರೂ, 52,090 ರೂ

ಮೇ 28: 47,750 ರೂ, 52,090 ರೂ

ಮೇ 27: 47,750 ರೂ, 52,090 ರೂ

ಮೇ 26: 47,650 ರೂ, 51,980 ರೂ

ಮೇ 25: 47,900 ರೂ, 52,250 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

English summary
Gold Rate Today; Gold Rate Today, Gold Prices On June 1st, 2022. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X