ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 12ರಂದು ಚಿನ್ನ, ಬೆಳ್ಳಿ ದರ, ನಿಮ್ಮ ನಗರದ ದರ ಎಷ್ಟಾಗಿದೆ?

|
Google Oneindia Kannada News

ನವದೆಹಲಿ, ಜೂನ್ 12: ಭಾರತದಲ್ಲಿ ಚಿನ್ನ, ಬೆಳ್ಳಿ ದರ ಸತತವಾಗಿ ಏರಿಳಿತ ಕಾಣುತ್ತಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಏರಿಕೆಯಾಗಿದ್ದು, 48,360 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಏರಿಕೆಯಾಗಿದ್ದು, 52,760 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲಿ ಸ್ಥಿರತೆ ಕಂಡು ಬಂದಿದ್ದು, ಒಂದು ಕೆಜಿ ಬೆಳ್ಳಿಗೆ 62,000 ರೂಪಾಯಿ ಇದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,360 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,760 ರೂ ಇದೆ. ದೆಹಲಿ ಹಾಗೂ ಮುಂಬೈನಲ್ಲೂ ಇದೇ ಪ್ರಮಾಣದಲ್ಲಿ ವಹಿವಾಟು ನಡೆಸಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಈ ಹಿಂದಿನ ವಹಿವಾಟು ಅಂತ್ಯಕ್ಕೆ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 51694 ರೂಪಾಯಿ ಆಗಿದೆ. ಬೆಳ್ಳಿ ದರ 61920 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.33ರಷ್ಟು ಏರಿಕೆಯಾಗಿದ್ದು, 1,871.61 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.10ರಷ್ಟು ಏರಿಕೆಯಾಗಿದ್ದು, 21.89 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಚಿನ್ನದ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 12: 48,360 ರೂ, 52,760 ರೂ

ಜೂನ್ 11: 48,350 ರೂ, 52,750 ರೂ

ಜೂನ್ 10: 47,750 ರೂ, 52,100 ರೂ

ಜೂನ್ 09: 47,950 ರೂ, 52,310 ರೂ

ಜೂನ್ 08: 47,700 ರೂ, 52,040 ರೂ

ಜೂನ್ 07: 47,600 ರೂ, 51,930 ರೂ

ಜೂನ್ 06: 47,850 ರೂ, 52,200 ರೂ

ಜೂನ್ 05: 47,740 ರೂ, 52,090 ರೂ

ಜೂನ್ 04: 47,750 ರೂ, 52,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,500 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

ದೆಹಲಿಯಲ್ಲಿ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 12: 48,360 ರೂ, 52,760 ರೂ

ಜೂನ್ 11: 48,350 ರೂ, 52,750 ರೂ

ಜೂನ್ 10: 47,750 ರೂ, 52,100 ರೂ

ಜೂನ್ 09: 47,950 ರೂ, 52,310 ರೂ

ಜೂನ್ 08: 47,700 ರೂ, 52,040 ರೂ

ಜೂನ್ 07: 47,600 ರೂ, 51,930 ರೂ

ಜೂನ್ 06: 47,850 ರೂ, 52,200 ರೂ

ಜೂನ್ 05: 47,740 ರೂ, 52,090 ರೂ

ಜೂನ್ 04: 47,750 ರೂ, 52,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,000 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

ಮುಂಬೈನಲ್ಲಿ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 12: 48,360 ರೂ, 52,760 ರೂ

ಜೂನ್ 11: 48,350 ರೂ, 52,750 ರೂ

ಜೂನ್ 10: 47,750 ರೂ, 52,100 ರೂ

ಜೂನ್ 09: 47,950 ರೂ, 52,310 ರೂ

ಜೂನ್ 08: 47,700 ರೂ, 52,040 ರೂ

ಜೂನ್ 07: 47,600 ರೂ, 51,930 ರೂ

ಜೂನ್ 06: 47,850 ರೂ, 52,200 ರೂ

ಜೂನ್ 05: 47,740 ರೂ, 52,090 ರೂ

ಜೂನ್ 04: 47,750 ರೂ, 52,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,000 ರೂಪಾಯಿ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

ಹೈದರಾಬಾದಿನಲ್ಲಿ ಚಿನ್ನದ ಧಾರಣೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 12: 48,360 ರೂ, 52,760 ರೂ

ಜೂನ್ 11: 48,350 ರೂ, 52,750 ರೂ

ಜೂನ್ 10: 47,750 ರೂ, 52,100 ರೂ

ಜೂನ್ 09: 47,950 ರೂ, 52,310 ರೂ

ಜೂನ್ 08: 47,700 ರೂ, 52,040 ರೂ

ಜೂನ್ 07: 47,600 ರೂ, 51,930 ರೂ

ಜೂನ್ 06: 47,850 ರೂ, 52,200 ರೂ

ಜೂನ್ 05: 47,740 ರೂ, 52,090 ರೂ

ಜೂನ್ 04: 47,750 ರೂ, 52,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,500 ರೂಪಾಯಿ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

ಕೋಲ್ಕತಾದಲ್ಲಿ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 12: 48,360 ರೂ, 52,760 ರೂ

ಜೂನ್ 11: 48,350 ರೂ, 52,750 ರೂ

ಜೂನ್ 10: 47,750 ರೂ, 52,100 ರೂ

ಜೂನ್ 09: 47,950 ರೂ, 52,310 ರೂ

ಜೂನ್ 08: 47,700 ರೂ, 52,040 ರೂ

ಜೂನ್ 07: 47,600 ರೂ, 51,930 ರೂ

ಜೂನ್ 06: 47,850 ರೂ, 52,200 ರೂ

ಜೂನ್ 05: 47,740 ರೂ, 52,090 ರೂ

ಜೂನ್ 04: 47,750 ರೂ, 52,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,000 ರೂಪಾಯಿ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

ಚೆನ್ನೈನಲ್ಲಿ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 12: 48,430 ರೂ, 52,830 ರೂ

ಜೂನ್ 11: 48,420 ರೂ, 52,820 ರೂ

ಜೂನ್ 10: 47,850 ರೂ, 52,200 ರೂ

ಜೂನ್ 09: 48,060 ರೂ, 52,430 ರೂ

ಜೂನ್ 08: 47,760 ರೂ, 52,100 ರೂ

ಜೂನ್ 07: 47,720 ರೂ, 52,060 ರೂ

ಜೂನ್ 06: 47,900 ರೂ, 52,250 ರೂ

ಜೂನ್ 05: 47,740 ರೂ, 52,090 ರೂ

ಜೂನ್ 04: 47,750 ರೂ, 52,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,500 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ತಿರುವನಂತಪುರದಲ್ಲಿ ಚಿನ್ನದ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 12: 48,360 ರೂ, 52,760 ರೂ

ಜೂನ್ 11: 48,350 ರೂ, 52,750 ರೂ

ಜೂನ್ 10: 47,750 ರೂ, 52,100 ರೂ

ಜೂನ್ 09: 47,950 ರೂ, 52,310 ರೂ

ಜೂನ್ 08: 47,700 ರೂ, 52,040 ರೂ

ಜೂನ್ 07: 47,600 ರೂ, 51,930 ರೂ

ಜೂನ್ 06: 47,850 ರೂ, 52,200 ರೂ

ಜೂನ್ 05: 47,740 ರೂ, 52,090 ರೂ

ಜೂನ್ 04: 47,750 ರೂ, 52,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

English summary
Gold Rate Today; Gold Rate Today, Gold Prices On June 12, 2022. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X