ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನ ಎನ್ನುವ ಮುನ್ನ ಎಚ್ಚರ: ಜೂನ್ 11ರಂದು ಅಷ್ಟಾಗಿದೆ ಬಂಗಾರ-ಬೆಳ್ಳಿ ದರ!

|
Google Oneindia Kannada News

ನವದೆಹಲಿ, ಜೂನ್ 11: ಭಾರತದಲ್ಲಿ ಚಿನ್ನ, ರನ್ನ, ಬೆಳ್ಳಿ ಅಂತಾ ಬಾಯಿ ಮಾತಿಗೂ ಯಾರಿಗೂ ಹಾಡಿ ಹೊಗಳುವಂತಿಲ್ಲ. ಅಪ್ಪಿತಪ್ಪಿ ಚಿನ್ನ ಹಾಗೂ ಬೆೆಳ್ಳಿ ಕೊಡಿಸು ಅಂದರೆ ಜೇಬಿಗೆ ಕತ್ತರಿ ಬೀಳುವುದು ಪಕ್ಕಾ ಅನ್ನುವಂತಾಗಿದೆ. ಏಕೆಂದರೆೆ ಬಂಗಾರ ಮತ್ತು ಬೆಳ್ಳಿ ದರದಲ್ಲಿ ಅಷ್ಟರ ಮಟ್ಟಿಗೆ ಏರಿಕೆಯಾಗಿದೆ.

ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 600 ರೂಪಾಯಿ ಇಳಿಕೆಯಾಗಿದ್ದು, 48,350 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 650 ರೂಪಾಯಿ ಕಡಿಮೆಯಾಗಿದ್ದು, 52,750 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲಿ ಸ್ಥಿರತೆ ಕಂಡು ಬಂದಿದ್ದು, ಒಂದು ಕೆಜಿ ಬೆಳ್ಳಿಗೆ 67,000 ರೂಪಾಯಿ ಇದೆ.

ಬಂಗಾರಪ್ರಿಯರಿಗೆ ಬೊಂಬಾಟ್ ಸುದ್ದಿ: ಜೂನ್ 10ರಂದು ಇಳಿದ ಚಿನ್ನ-ಬೆಳ್ಳಿ ದರಬಂಗಾರಪ್ರಿಯರಿಗೆ ಬೊಂಬಾಟ್ ಸುದ್ದಿ: ಜೂನ್ 10ರಂದು ಇಳಿದ ಚಿನ್ನ-ಬೆಳ್ಳಿ ದರ

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,350 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,750 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,350 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,750 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,350 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,750 ರೂ. ಇದೆ. ಚೆನ್ನೈನಲ್ಲಿ 48,420 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,820 ರೂಪಾಯಿ ಆಗಿದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,350 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,750 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 51 ಸಾವಿರಕ್ಕಿಂತ ಹೆಚ್ಚಾಗಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ.ನ ಈ ನಡುವೆ ಎಂಸಿಎಕ್ಸ್‌ನಲ್ಲಿ ಜೂನ್ 11ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 51694 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.33ರಷ್ಟು ಏರಿಕೆಯಾಗಿದ್ದು, 1,871.61 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.10ರಷ್ಟು ಏರಿಕೆಯಾಗಿದ್ದು, 21.89 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 11: 48,350 ರೂ, 52,750 ರೂ

ಜೂನ್ 10: 47,750 ರೂ, 52,100 ರೂ

ಜೂನ್ 09: 47,950 ರೂ, 52,310 ರೂ

ಜೂನ್ 08: 47,700 ರೂ, 52,040 ರೂ

ಜೂನ್ 07: 47,600 ರೂ, 51,930 ರೂ

ಜೂನ್ 06: 47,850 ರೂ, 52,200 ರೂ

ಜೂನ್ 05: 47,740 ರೂ, 52,090 ರೂ

ಜೂನ್ 04: 47,750 ರೂ, 52,100 ರೂ


ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 11: 48,350 ರೂ, 52,750 ರೂ

ಜೂನ್ 10: 47,750 ರೂ, 52,100 ರೂ

ಜೂನ್ 09: 47,950 ರೂ, 52,310 ರೂ

ಜೂನ್ 08: 47,700 ರೂ, 52,040 ರೂ

ಜೂನ್ 07: 47,600 ರೂ, 51,930 ರೂ

ಜೂನ್ 06: 47,850 ರೂ, 52,200 ರೂ

ಜೂನ್ 05: 47,740 ರೂ, 52,090 ರೂ

ಜೂನ್ 04: 47,750 ರೂ, 52,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,000 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 11: 48,350 ರೂ, 52,750 ರೂ

ಜೂನ್ 10: 47,750 ರೂ, 52,100 ರೂ

ಜೂನ್ 09: 47,950 ರೂ, 52,310 ರೂ

ಜೂನ್ 08: 47,700 ರೂ, 52,040 ರೂ

ಜೂನ್ 07: 47,600 ರೂ, 51,930 ರೂ

ಜೂನ್ 06: 47,850 ರೂ, 52,200 ರೂ

ಜೂನ್ 05: 47,740 ರೂ, 52,090 ರೂ

ಜೂನ್ 04: 47,750 ರೂ, 52,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,000 ರೂಪಾಯಿ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 11: 48,350 ರೂ, 52,750 ರೂ

ಜೂನ್ 10: 47,750 ರೂ, 52,100 ರೂ

ಜೂನ್ 09: 47,950 ರೂ, 52,310 ರೂ

ಜೂನ್ 08: 47,700 ರೂ, 52,040 ರೂ

ಜೂನ್ 07: 47,600 ರೂ, 51,930 ರೂ

ಜೂನ್ 06: 47,850 ರೂ, 52,200 ರೂ

ಜೂನ್ 05: 47,740 ರೂ, 52,090 ರೂ

ಜೂನ್ 04: 47,750 ರೂ, 52,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 11: 48,350 ರೂ, 52,750 ರೂ

ಜೂನ್ 10: 47,750 ರೂ, 52,100 ರೂ

ಜೂನ್ 09: 47,950 ರೂ, 52,310 ರೂ

ಜೂನ್ 08: 47,700 ರೂ, 52,040 ರೂ

ಜೂನ್ 07: 47,600 ರೂ, 51,930 ರೂ

ಜೂನ್ 06: 47,850 ರೂ, 52,200 ರೂ

ಜೂನ್ 05: 47,740 ರೂ, 52,090 ರೂ

ಜೂನ್ 04: 47,750 ರೂ, 52,100 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,000 ರೂಪಾಯಿ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 11: 48,420 ರೂ, 52,820 ರೂ

ಜೂನ್ 10: 47,850 ರೂ, 52,200 ರೂ

ಜೂನ್ 09: 48,060 ರೂ, 52,430 ರೂ

ಜೂನ್ 08: 47,760 ರೂ, 52,100 ರೂ

ಜೂನ್ 07: 47,720 ರೂ, 52,060 ರೂ

ಜೂನ್ 06: 47,900 ರೂ, 52,250 ರೂ

ಜೂನ್ 05: 47,740 ರೂ, 52,090 ರೂ

ಜೂನ್ 04: 47,750 ರೂ, 52,100 ರೂ


ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 11: 48,350 ರೂ, 52,750 ರೂ

ಜೂನ್ 10: 47,750 ರೂ, 52,100 ರೂ

ಜೂನ್ 09: 47,950 ರೂ, 52,310 ರೂ

ಜೂನ್ 08: 47,700 ರೂ, 52,040 ರೂ

ಜೂನ್ 07: 47,600 ರೂ, 51,930 ರೂ

ಜೂನ್ 06: 47,850 ರೂ, 52,200 ರೂ

ಜೂನ್ 05: 47,740 ರೂ, 52,090 ರೂ

ಜೂನ್ 04: 47,750 ರೂ, 52,100 ರೂ


ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

English summary
Gold Rate Today; Gold Rate Today, Gold Prices On June 11st, 2022. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X