ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ 550 ರೂ ಏರಿಕೆ: ಏಪ್ರಿಲ್ 28ರಂದು ನಿಮ್ಮ ನಗರದಲ್ಲಿ ಚಿನ್ನ-ಬೆಳ್ಳಿ ದರ ತಿಳಿಯಿರಿ

|
Google Oneindia Kannada News

ನವದೆಹಲಿ, ಏಪ್ರಿಲ್ 29: ಭಾರತದ ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದೆ. ದೇಶದಲ್ಲಿ ಗುರುವಾರ ಚಿನ್ನದ ಬೆಲೆ 550 ರೂಪಾಯಿ ಏರಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲೂ 200 ರೂಪಾಯಿ ಏರಿಕೆಯಾಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 48,550 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 52,960 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ದರ 64,000 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,550 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,960 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,550 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,960 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,550 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,960 ರೂ. ಇದೆ. ಚೆನ್ನೈನಲ್ಲಿ 48,840 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 53,280 ರೂಪಾಯಿ ಆಗಿದೆ.

ಬಂಗಾರ-ಬೆಳ್ಳಿ ಅಗ್ಗ: ಏಪ್ರಿಲ್ 28ರಂದು ನಿಮ್ಮ ನಗರದಲ್ಲಿ ಚಿನ್ನ-ಬೆಳ್ಳಿ ದರ ತಿಳಿಯಿರಿ ಬಂಗಾರ-ಬೆಳ್ಳಿ ಅಗ್ಗ: ಏಪ್ರಿಲ್ 28ರಂದು ನಿಮ್ಮ ನಗರದಲ್ಲಿ ಚಿನ್ನ-ಬೆಳ್ಳಿ ದರ ತಿಳಿಯಿರಿ

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,550 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,960 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 53 ಸಾವಿರಕ್ಕಿಂತ ಹೆಚ್ಚಾಗಿದೆ.

Infographics: ಏಪ್ರಿಲ್ 27ರಂದು ದೇಶದಲ್ಲಿ ಚಿನ್ನ-ಬೆಳ್ಳಿ ದರ ಹೇಗಿದೆ? Infographics: ಏಪ್ರಿಲ್ 27ರಂದು ದೇಶದಲ್ಲಿ ಚಿನ್ನ-ಬೆಳ್ಳಿ ದರ ಹೇಗಿದೆ?

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ.ನ ಈ ನಡುವೆ ಎಂಸಿಎಕ್ಸ್‌ನಲ್ಲಿ ಏಪ್ರಿಲ್ 28ರ ವಹಿವಾಟು ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 51160 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.14ರಷ್ಟು ಏರಿಕೆಯಾಗಿ 1,888.31 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.22ರಷ್ಟು ಇಳಿಕೆಯಾಗಿದ್ದು, 23.28 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 29: 48,550 ರೂ, 52,960 ರೂ

ಏಪ್ರಿಲ್ 28: 48,000 ರೂ, 52,370 ರೂ

ಏಪ್ರಿಲ್ 27: 48,450 ರೂ, 52,860 ರೂ

ಏಪ್ರಿಲ್ 26: 48,450 ರೂ, 52,860 ರೂ

ಏಪ್ರಿಲ್ 25: 48,990 ರೂ, 53,440 ರೂ

ಏಪ್ರಿಲ್ 24: 48,990 ರೂ, 53,440 ರೂ

ಏಪ್ರಿಲ್ 23: 49,000 ರೂ, 53,450 ರೂ

ಏಪ್ರಿಲ್ 22: 49,300 ರೂ, 53,780 ರೂ

ಬೆಳ್ಳಿ ಬೆಲೆ ಕೆ.ಜಿಗೆ 68,800 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 29: 48,550 ರೂ, 52,960 ರೂ

ಏಪ್ರಿಲ್ 28: 48,000 ರೂ, 52,370 ರೂ

ಏಪ್ರಿಲ್ 27: 48,450 ರೂ, 52,860 ರೂ

ಏಪ್ರಿಲ್ 26: 48,450 ರೂ, 52,860 ರೂ

ಏಪ್ರಿಲ್ 25: 48,990 ರೂ, 53,440 ರೂ

ಏಪ್ರಿಲ್ 24: 48,990 ರೂ, 53,440 ರೂ

ಏಪ್ರಿಲ್ 23: 49,000 ರೂ, 53,450 ರೂ

ಏಪ್ರಿಲ್ 22: 49,300 ರೂ, 53,780 ರೂ

ಬೆಳ್ಳಿ ಬೆಲೆ ಕೆ.ಜಿಗೆ 64,000 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 29: 48,550 ರೂ, 52,960 ರೂ

ಏಪ್ರಿಲ್ 28: 48,000 ರೂ, 52,370 ರೂ

ಏಪ್ರಿಲ್ 27: 48,450 ರೂ, 52,860 ರೂ

ಏಪ್ರಿಲ್ 26: 48,450 ರೂ, 52,860 ರೂ

ಏಪ್ರಿಲ್ 25: 48,990 ರೂ, 53,440 ರೂ

ಏಪ್ರಿಲ್ 24: 48,990 ರೂ, 53,440 ರೂ

ಏಪ್ರಿಲ್ 23: 49,000 ರೂ, 53,450 ರೂ

ಏಪ್ರಿಲ್ 22: 49,300 ರೂ, 53,780 ರೂ

ಬೆಳ್ಳಿ ಬೆಲೆ ಕೆ.ಜಿಗೆ 64,000 ರೂಪಾಯಿ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 29: 48,550 ರೂ, 52,960 ರೂ

ಏಪ್ರಿಲ್ 28: 48,000 ರೂ, 52,370 ರೂ

ಏಪ್ರಿಲ್ 27: 48,450 ರೂ, 52,860 ರೂ

ಏಪ್ರಿಲ್ 26: 48,450 ರೂ, 52,860 ರೂ

ಏಪ್ರಿಲ್ 25: 48,990 ರೂ, 53,440 ರೂ

ಏಪ್ರಿಲ್ 24: 48,990 ರೂ, 53,440 ರೂ

ಏಪ್ರಿಲ್ 23: 49,000 ರೂ, 53,450 ರೂ

ಏಪ್ರಿಲ್ 22: 49,300 ರೂ, 53,780 ರೂ

ಬೆಳ್ಳಿ ಬೆಲೆ ಕೆ.ಜಿಗೆ 68,800 ರೂಪಾಯಿ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 29: 48,550 ರೂ, 52,960 ರೂ

ಏಪ್ರಿಲ್ 28: 48,000 ರೂ, 52,370 ರೂ

ಏಪ್ರಿಲ್ 27: 48,450 ರೂ, 52,860 ರೂ

ಏಪ್ರಿಲ್ 26: 48,450 ರೂ, 52,860 ರೂ

ಏಪ್ರಿಲ್ 25: 48,990 ರೂ, 53,440 ರೂ

ಏಪ್ರಿಲ್ 24: 48,990 ರೂ, 53,440 ರೂ

ಏಪ್ರಿಲ್ 23: 49,000 ರೂ, 53,450 ರೂ

ಏಪ್ರಿಲ್ 22: 49,300 ರೂ, 53,780 ರೂ

ಬೆಳ್ಳಿ ಬೆಲೆ ಕೆ.ಜಿಗೆ 64,000 ರೂಪಾಯಿ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 29: 48,840 ರೂ, 53,280 ರೂ

ಏಪ್ರಿಲ್ 28: 48,370 ರೂ, 52,780 ರೂ

ಏಪ್ರಿಲ್ 27: 48,810 ರೂ, 53,250 ರೂ

ಏಪ್ರಿಲ್ 26: 48,810 ರೂ, 53,250 ರೂ

ಏಪ್ರಿಲ್ 25: 49,280 ರೂ, 53,760 ರೂ

ಏಪ್ರಿಲ್ 24: 49,280 ರೂ, 53,760 ರೂ

ಏಪ್ರಿಲ್ 23: 49,450 ರೂ, 53,950 ರೂ

ಏಪ್ರಿಲ್ 22: 49,460 ರೂ, 53,960 ರೂ

ಬೆಳ್ಳಿ ಬೆಲೆ ಕೆ.ಜಿಗೆ 68,800 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 29: 48,550 ರೂ, 52,960 ರೂ

ಏಪ್ರಿಲ್ 28: 48,000 ರೂ, 52,370 ರೂ

ಏಪ್ರಿಲ್ 27: 48,450 ರೂ, 52,860 ರೂ

ಏಪ್ರಿಲ್ 26: 48,450 ರೂ, 52,860 ರೂ

ಏಪ್ರಿಲ್ 25: 48,990 ರೂ, 53,440 ರೂ

ಏಪ್ರಿಲ್ 24: 48,990 ರೂ, 53,440 ರೂ

ಏಪ್ರಿಲ್ 23: 49,000 ರೂ, 53,450 ರೂ

ಏಪ್ರಿಲ್ 22: 49,300 ರೂ, 53,780 ರೂ

ಬೆಳ್ಳಿ ಬೆಲೆ ಕೆ.ಜಿಗೆ 68,800 ರೂಪಾಯಿ

English summary
Gold Rate Today; Gold Rate Today, Gold Prices On April 29th, 2022. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X