ಚಿನ್ನದ ಬೆಲೆ ಏರಿಕೆ: ಸೆಪ್ಟೆಂಬರ್ 09ರ ದರ ಹೀಗಿದೆ
ನವದೆಹಲಿ, ಸೆಪ್ಟೆಂಬರ್ 09: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತೊಮ್ಮೆ ಏರುತ್ತಲೇ ಸಾಗಿದೆ. ಬುಧವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 250 ರೂಪಾಯಿ ಏರಿಕೆಗೊಂಡು 50,050 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 54,600 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 100 ರೂಪಾಯಿ ಇಳಿಕೆಗೊಂಡು 67,900 ರೂಪಾಯಿ ಮುಟ್ಟಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಹಳದಿ ಲೋಹಕ್ಕೆ ಮತ್ತಷ್ಟು ಬೇಡಿಕೆ: ಸೆಪ್ಟೆಂಬರ್ 08ರ ಚಿನ್ನದ ದರ ಇಲ್ಲಿದೆ
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಸೆಪ್ಟೆಂಬರ್ 09: 48,500-52,900 (230 ರೂಪಾಯಿ ಏರಿಕೆ)
ಸೆಪ್ಟೆಂಬರ್ 08: 48,300-52,670
ಸೆಪ್ಟೆಂಬರ್ 07: 48,150-52,520
ಸೆಪ್ಟೆಂಬರ್ 06: 48,160-52,530
ದೆಹಲಿಯಲ್ಲಿ ಚಿನ್ನದ ಬೆಲೆ
ಸೆಪ್ಟೆಂಬರ್ 09: 50,050-54,600 (250 ರೂಪಾಯಿ ಏರಿಕೆ)
ಸೆಪ್ಟೆಂಬರ್ 08: 49,800-54,310
ಸೆಪ್ಟೆಂಬರ್ 07: 49,650-54,160
ಸೆಪ್ಟೆಂಬರ್ 06: 49,610-54,120
ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.4ರಷ್ಟು ಕುಸಿತ
ಚೆನ್ನೈನಲ್ಲಿ ಚಿನ್ನದ ಬೆಲೆ
ಸೆಪ್ಟೆಂಬರ್ 09: 49,090-53,550 (240 ರೂಪಾಯಿ ಏರಿಕೆ)
ಸೆಪ್ಟೆಂಬರ್ 08: 48,850-53,290
ಸೆಪ್ಟೆಂಬರ್ 07: 48,850-53,290
ಸೆಪ್ಟೆಂಬರ್ 06: 48,890-53,320
ಮುಂಬೈ ಚಿನ್ನದ ಬೆಲೆ
ಸೆಪ್ಟೆಂಬರ್ 09: 49,500-50,500 (50 ರೂಪಾಯಿ ಇಳಿಕೆ)
ಸೆಪ್ಟೆಂಬರ್ 08: 49,550-50,550
ಸೆಪ್ಟೆಂಬರ್ 07: 49,590-50,590
ಸೆಪ್ಟೆಂಬರ್ 06: 49,510-50,510
ಜೈಪುರ ಚಿನ್ನದ ಬೆಲೆ
ಸೆಪ್ಟೆಂಬರ್ 09: 50,050-54,600 (250 ರೂಪಾಯಿ ಏರಿಕೆ)
ಸೆಪ್ಟೆಂಬರ್ 08: 49,800-54,310
ಸೆಪ್ಟೆಂಬರ್ 07: 48,850-53,290
ಸೆಪ್ಟೆಂಬರ್ 06: 48,890-53,320
ಚಂಡೀಗಡ ಚಿನ್ನದ ಬೆಲೆ
ಸೆಪ್ಟೆಂಬರ್ 09: 49,100-52,100 (200 ರೂಪಾಯಿ ಏರಿಕೆ)
ಸೆಪ್ಟೆಂಬರ್ 08: 48,900-51,900
ಸೆಪ್ಟೆಂಬರ್ 07: 48,900-51,900
ಸೆಪ್ಟೆಂಬರ್ 06: 48,910-51,910
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.