ಚಿನ್ನದ ಬೆಲೆಯಲ್ಲಿ ಏರಿಳಿತ: ಆಗಸ್ಟ್ 08ರ ದರ ಹೀಗಿದೆ
ನವದೆಹಲಿ, ಆಗಸ್ಟ್ 08: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯಲ್ಲಿ ಮತ್ತಷ್ಟು ಏರಿಳಿತಗೊಂಡಿದೆ. ಶನಿವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 22 ಕ್ಯಾರೆಟ್ ಚಿನ್ನ 10 ಗ್ರಾಂ 54,350 ರೂಪಾಯಿ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ ಭಾರೀ ಏರಿಕೆ ಕಂಡು 59,290 ರೂಪಾಯಿಗೆ ಮುಟ್ಟಿದೆ. ಬೆಳ್ಳಿ ಬೆಲೆಯು ಕೆಜಿಗೆ 2,310 ರೂಪಾಯಿ ಇಳಿಕೆಗೊಂಡು 74,200 ರೂ. ತಲುಪಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ದಾಖಲೆಯತ್ತ ಸಾಗುತ್ತಿದೆ ಚಿನ್ನದ ಬೆಲೆ: ಆಗಸ್ಟ್ 07ರ ದರ ಹೀಗಿದೆ
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಆಗಸ್ಟ್ 08: 52,480-57,250 (350 ರೂಪಾಯಿ ಇಳಿಕೆ)
ಆಗಸ್ಟ್ 07: 52,800-57,600
ಆಗಸ್ಟ್ 06: 52,380-57,080
ಆಗಸ್ಟ್ 05: 51,800-56,500
ದೆಹಲಿಯಲ್ಲಿ ಚಿನ್ನದ ಬೆಲೆ
ಆಗಸ್ಟ್ 08: 54,350-59,290 (3,240 ರೂಪಾಯಿ ಏರಿಕೆ)
ಆಗಸ್ಟ್ 07: 54,750-56,050
ಆಗಸ್ಟ್ 06: 54,150-55,350
ಆಗಸ್ಟ್ 05: 53,500-54,700
ಚೆನ್ನೈನಲ್ಲಿ ಚಿನ್ನದ ಬೆಲೆ
ಆಗಸ್ಟ್ 08: 53,800-58,690 (440 ರೂಪಾಯಿ ಇಳಿಕೆ)
ಆಗಸ್ಟ್ 07: 54,200-59,130
ಆಗಸ್ಟ್ 06: 53,510-58,320
ಆಗಸ್ಟ್ 05: 53,010-57,820
ಚಿನ್ನದ ಬೆಲೆಯಲ್ಲಿ ನಿಲ್ಲದ ಏರಿಕೆ: ಬೆಳ್ಳಿ ಕೆಜಿಗೆ 73,500 ರೂಪಾಯಿ
ಮುಂಬೈ ಚಿನ್ನದ ಬೆಲೆ
ಆಗಸ್ಟ್ 08: 54,250-55,250 (250 ರೂಪಾಯಿ ಇಳಿಕೆ)
ಆಗಸ್ಟ್ 07: 54,500-55,400
ಆಗಸ್ಟ್ 06: 53,800-54,410
ಆಗಸ್ಟ್ 05: 53,400-54,400
ಜೈಪುರ ಚಿನ್ನದ ಬೆಲೆ
ಆಗಸ್ಟ್ 08: 54,350-59,290 (3,240 ರೂಪಾಯಿ ಏರಿಕೆ)
ಆಗಸ್ಟ್ 07: 54,750-56,050
ಆಗಸ್ಟ್ 06: 54,150-55,350
ಆಗಸ್ಟ್ 05: 53,500-54,700
ಚಂಡೀಗಡ ಚಿನ್ನದ ಬೆಲೆ
ಆಗಸ್ಟ್ 08: 54,350-57,000 (650 ರೂಪಾಯಿ ಏರಿಕೆ)
ಆಗಸ್ಟ್ 07: 53,600-56,350
ಆಗಸ್ಟ್ 06: 53,600-56,350
ಆಗಸ್ಟ್ 05: 53,200-55,950
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.