ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆಯಲ್ಲಿ ಕುಸಿತ: 10ಗ್ರಾಂಗೆ ಎಷ್ಟು ಕಡಿಮೆ? ಯಾವ ನಗರಗಳಲ್ಲಿ ಎಷ್ಟಿದೆ?

|
Google Oneindia Kannada News

ನವದೆಹಲಿ, ಜನವರಿ 07: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಗುರುವಾರ ಕುಸಿತಗೊಂಡಿದೆ. ಸತತ ಏರಿಕೆ ದಾಖಲಿಸಿದ್ದ ಚಿನ್ನದ ಬೆಲೆಯು 10 ಗ್ರಾಂ 50 ಸಾವಿರ ಗಡಿದಾಟಿತ್ತು. ಆದರೆ ದೆಹಲಿಯಲ್ಲಿ ಇಂದು 22 ಕ್ಯಾರೆಟ್ ಚಿನ್ನ 10 ಗ್ರಾಂ 49,650 ರೂಪಾಯಿಗೆ ಇಳಿಕೆಯಾಗಿದ್ದು, ಶುದ್ಧ ಚಿನ್ನ 10 ಗ್ರಾಂ 54,160 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1,700 ರೂಪಾಯಿ ತಲುಪಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಜನವರಿ 07: 47,500-51,850 (510 ರೂಪಾಯಿ ಇಳಿಕೆ)

ಜನವರಿ 06: 48,000-52,360

ಜನವರಿ 05: 48,000-52,360

ಜನವರಿ 04: 47,300-51,600

ಭಾರತದ ಚಿನ್ನದ ಆಮದು ಕುಸಿತ: 2009ರ ನಂತರ ಅತ್ಯಂತ ಕಡಿಮೆಭಾರತದ ಚಿನ್ನದ ಆಮದು ಕುಸಿತ: 2009ರ ನಂತರ ಅತ್ಯಂತ ಕಡಿಮೆ

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಜನವರಿ 07: 49,650-54,160 (490 ರೂಪಾಯಿ ಇಳಿಕೆ)

ಜನವರಿ 06: 50,060-54,650

ಜನವರಿ 05: 50,150-54,700

ಜನವರಿ 04: 49,070-53,520

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಜನವರಿ 07: 48,050-52,410 (880 ರೂಪಾಯಿ ಇಳಿಕೆ)

ಜನವರಿ 06: 48,850-53,290

ಜನವರಿ 05: 48,560-52,950

ಜನವರಿ 04: 48,150-52,530

ಚಿನ್ನದ ಬೆಲೆ ಮತ್ತೆ ಏರಿಳಿತ: 10 ಗ್ರಾಂ 50,000 ರೂ. ಗಡಿ ದಾಟಿದೆಚಿನ್ನದ ಬೆಲೆ ಮತ್ತೆ ಏರಿಳಿತ: 10 ಗ್ರಾಂ 50,000 ರೂ. ಗಡಿ ದಾಟಿದೆ

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಜನವರಿ 07: 50,050-51,050 (300 ರೂಪಾಯಿ ಇಳಿಕೆ)

ಜನವರಿ 06: 50,350-51,350

ಜನವರಿ 05: 50,320-51,320

ಜನವರಿ 04: 49,220-50,220

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಜನವರಿ 07: 49,650-54,160 (490 ರೂಪಾಯಿ ಇಳಿಕೆ)

ಜನವರಿ 06: 50,060-54,650

ಜನವರಿ 05: 50,150-54,700

ಜನವರಿ 04: 49,070-53,520

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಜನವರಿ 07: 50,260-54,350 (10 ರೂಪಾಯಿ ಏರಿಕೆ)

ಜನವರಿ 06: 50,250-54,340

ಜನವರಿ 05: 50,310-54,380

ಜನವರಿ 04: 49,240-53,210

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

English summary
Today Gold Rate in Metro Cities: Get the Latest Gold Silver Rate in Metro Cities in India on 7th January 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X