ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತಷ್ಟು ಕುಸಿತಗೊಂಡ ಚಿನ್ನದ ಬೆಲೆ: ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ?

|
Google Oneindia Kannada News

ನವದೆಹಲಿ, ಫೆಬ್ರವರಿ 05: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಇಳಿಕೆಗೊಂಡಿದ್ದು, ಶುಕ್ರವಾರ ಚಿನ್ನದ ಮೌಲ್ಯ ಮತ್ತಷ್ಟು ತಗ್ಗಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,900 ರೂಪಾಯಿ ದಾಖಲಾಗಿದೆ. ಶುದ್ಧ ಚಿನ್ನ 10 ಗ್ರಾ 50,010 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆ ಕೆಜಿಗೆ 1,000 ರೂಪಾಯಿ ಇಳಿಕೆಗೊಂಡಿದ್ದು, 67,900 ರೂಪಾಯಿ ದಾಖಲಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಫೆಬ್ರವರಿ 05: 43,750-47,730 (650 ರೂಪಾಯಿ ಇಳಿಕೆ)

ಫೆಬ್ರವರಿ 04: 44,350-48,380

ಫೆಬ್ರವರಿ 03: 44,750-48,820

ಫೆಬ್ರವರಿ 02: 45,150-49,260

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಫೆಬ್ರವರಿ 05: 45,900-50,010 (720 ರೂಪಾಯಿ ಇಳಿಕೆ)

ಫೆಬ್ರವರಿ 04: 46,500-50,730

ಫೆಬ್ರವರಿ 03: 46,900-51,160

ಫೆಬ್ರವರಿ 02: 47,300-51,600

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಫೆಬ್ರವರಿ 05: 44,410-48,450 (310 ರೂಪಾಯಿ ಇಳಿಕೆ)

ಫೆಬ್ರವರಿ 04: 44,830-48,900

ಫೆಬ್ರವರಿ 03: 45,290-49,400

ಫೆಬ್ರವರಿ 02: 45,650-49,800

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಫೆಬ್ರವರಿ 05: 46,380-47,380 (220 ರೂಪಾಯಿ ಇಳಿಕೆ)

ಫೆಬ್ರವರಿ 04: 46,600-47,600

ಫೆಬ್ರವರಿ 03: 48,000-49,000

ಫೆಬ್ರವರಿ 02: 47,590-48,590

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಫೆಬ್ರವರಿ 05: 45,900-50,010 (720 ರೂಪಾಯಿ ಇಳಿಕೆ)

ಫೆಬ್ರವರಿ 04: 46,500-50,730

ಫೆಬ್ರವರಿ 03: 46,900-51,160

ಫೆಬ್ರವರಿ 02: 47,300-51,600

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಫೆಬ್ರವರಿ 05: 45,900-50,010 (720 ರೂಪಾಯಿ ಇಳಿಕೆ)

ಫೆಬ್ರವರಿ 04: 46,500-50,730

ಫೆಬ್ರವರಿ 03: 46,900-51,160

ಫೆಬ್ರವರಿ 02: 48,000-51,600

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

English summary
Today Gold Rate in Metro Cities: Get the Latest Gold Silver Rate in Metro Cities in India on 5th February 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X