ಇಳಿಕೆಗೊಂಡಿದ್ದ ಚಿನ್ನದ ಬೆಲೆ ಕೊಂಚ ಏರಿಕೆ: ಬೆಳ್ಳಿ ಕೆಜಿಗೆ 1,450 ರೂಪಾಯಿ ಹೆಚ್ಚಳ
ನವದೆಹಲಿ, ಸೆಪ್ಟೆಂಬರ್ 04: ಭಾರತೀಯ ಮಾರುಕಟ್ಟೆಯಲ್ಲಿ ಸತತ ಎರಡು ದಿನ ಇಳಿಕೆಗೊಂಡಿದ್ದ ಹಳದಿ ಲೋಹವು ಶುಕ್ರವಾರ ಕೊಂಚ ಏರಿಕೆ ದಾಖಲಿಸಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 48,150 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನ 10 ಗ್ರಾಂ 52,520 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 1,450 ರೂಪಾಯಿ ಹೆಚ್ಚಾಗಿ 67,050 ರೂಪಾಯಿ ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಸೆಪ್ಟೆಂಬರ್ 04: 48,150-52,520 (30 ರೂಪಾಯಿ ಏರಿಕೆ)
ಸೆಪ್ಟೆಂಬರ್ 03: 48,120-52,490
ಸೆಪ್ಟೆಂಬರ್ 02: 48,250-52,720
ಸೆಪ್ಟೆಂಬರ್ 01: 49,180-53,650
ಸವರನ್ ಗೋಲ್ಡ್ ಬಾಂಡ್ ಖರೀದಿಗೆ ಇಂದೇ ಕೊನೆಯ ದಿನ: ಬಿಟ್ಟರೆ ಸಿಗದು
ದೆಹಲಿಯಲ್ಲಿ ಚಿನ್ನದ ಬೆಲೆ
ಸೆಪ್ಟೆಂಬರ್ 04: 49,600-54,110 (ಬದಲಾವಣೆ ಇಲ್ಲ)
ಸೆಪ್ಟೆಂಬರ್ 03: 49,600-54,110
ಸೆಪ್ಟೆಂಬರ್ 02: 50,000-54,600
ಸೆಪ್ಟೆಂಬರ್ 01: 50,400-55,000
ಚೆನ್ನೈನಲ್ಲಿ ಚಿನ್ನದ ಬೆಲೆ
ಸೆಪ್ಟೆಂಬರ್ 04: 48,860-53,290 (90 ರೂಪಾಯಿ ಏರಿಕೆ)
ಸೆಪ್ಟೆಂಬರ್ 03: 48,770-53,200
ಸೆಪ್ಟೆಂಬರ್ 02: 49,160-53,630
ಸೆಪ್ಟೆಂಬರ್ 01: 49,720-54,200
ಸತತ 2ನೇ ದಿನ ಚಿನ್ನದ ಬೆಲೆ ಕುಸಿತ: ಯಾವ ನಗರದಲ್ಲಿ ಎಷ್ಟು ರೂ. ಕಮ್ಮಿ ಆಗಿದೆ?
ಮುಂಬೈ ಚಿನ್ನದ ಬೆಲೆ
ಸೆಪ್ಟೆಂಬರ್ 04: 49,540-50,540 (200 ರೂಪಾಯಿ ಏರಿಕೆ)
ಸೆಪ್ಟೆಂಬರ್ 03: 49,340-50,340
ಸೆಪ್ಟೆಂಬರ್ 02: 49,540-50,540
ಸೆಪ್ಟೆಂಬರ್ 01: 50,750-51750
ಜೈಪುರ ಚಿನ್ನದ ಬೆಲೆ
ಸೆಪ್ಟೆಂಬರ್ 04: 49,600-54,110 (ಬದಲಾವಣೆ ಇಲ್ಲ)
ಸೆಪ್ಟೆಂಬರ್ 03: 49,600-54,100
ಸೆಪ್ಟೆಂಬರ್ 02: 50,000-54,600
ಸೆಪ್ಟೆಂಬರ್ 01: 50,400-55,000
ಚಂಡೀಗಡ ಚಿನ್ನದ ಬೆಲೆ
ಸೆಪ್ಟೆಂಬರ್ 04: 48,900-51,900 (ಬದಲಾವಣೆ ಇಲ್ಲ)
ಸೆಪ್ಟೆಂಬರ್ 03: 48,900-51,900
ಸೆಪ್ಟೆಂಬರ್ 02: 48,850-51,850
ಸೆಪ್ಟೆಂಬರ್ 01: 50,300-53,300
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.