ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬಾ..! ಸತತ 3ನೇ ದಿನ ಚಿನ್ನದ ಬೆಲೆ ಏರಿಕೆ: ಯಾವ ನಗರದಲ್ಲಿ ಎಷ್ಟಿದೆ?

|
Google Oneindia Kannada News

ನವದೆಹಲಿ, ಡಿಸೆಂಬರ್ 03: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹಕ್ಕೆ ಮತ್ತಷ್ಟು ಬೇಡಿಕೆ ಸೃಷ್ಟಿಯಾಗಿದ್ದು, ಸತತ ಮೂರನೇ ಚಿನ್ನದ ಬೆಲೆ ಏರಿಕೆಯಾಗಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 48,050 ರೂಪಾಯಿಗೆ ಏರಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 52,410 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 700 ರೂಪಾಯಿ ಏರಿಕೆಗೊಂಡು 62,400 ರೂಪಾಯಿಗೆ ತಲುಪಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 ಚಿನ್ನದ ಬೆಲೆ ಏರಿಕೆ: 3 ದಿನದಲ್ಲಿ 1,350 ರೂಪಾಯಿ ಹೆಚ್ಚಳ ಚಿನ್ನದ ಬೆಲೆ ಏರಿಕೆ: 3 ದಿನದಲ್ಲಿ 1,350 ರೂಪಾಯಿ ಹೆಚ್ಚಳ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಡಿಸೆಂಬರ್ 03: 45,900-50,070 (870 ರೂಪಾಯಿ ಏರಿಕೆ)

ಡಿಸೆಂಬರ್ 02: 45,150-49,200

ಡಿಸೆಂಬರ್ 01: 44,900-48,980

ನವೆಂಬರ್ 30: 44,700-48,764

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಡಿಸೆಂಬರ್ 03: 48,050-52,410

ಡಿಸೆಂಬರ್ 02: 47,300-51,600 (280 ರೂಪಾಯಿ ಏರಿಕೆ)

ಡಿಸೆಂಬರ್ 01: 47,050-51,320

ನವೆಂಬರ್ 30: 46,850-51,100

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಡಿಸೆಂಬರ್ 03: 46,560-50,780 (480 ರೂಪಾಯಿ ಏರಿಕೆ)

ಡಿಸೆಂಬರ್ 02: 45,740-49,890

ಡಿಸೆಂಬರ್ 01: 45,260-49,380

ನವೆಂಬರ್ 30: 45,240-49,352

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಡಿಸೆಂಬರ್ 03: 48,140-49,140 (510 ರೂಪಾಯಿ ಏರಿಕೆ)

ಡಿಸೆಂಬರ್ 02: 47,630-48,630

ಡಿಸೆಂಬರ್ 01: 46,920-47,920

ನವೆಂಬರ್ 30: 47,240-48,240

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಡಿಸೆಂಬರ್ 03: 48,050-52,410 (810 ರೂಪಾಯಿ ಏರಿಕೆ)

ಡಿಸೆಂಬರ್ 02: 47,300-51,600

ಡಿಸೆಂಬರ್ 01: 47,050-51,320

ನವೆಂಬರ್ 30: 46,850-51,100

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಡಿಸೆಂಬರ್ 03: 47,140-50,920 (10 ರೂಪಾಯಿ ಏರಿಕೆ)

ಡಿಸೆಂಬರ್ 02: 47,130-50,910

ಡಿಸೆಂಬರ್ 01: 47,130-50,910

ನವೆಂಬರ್ 30: 47,940-51,790

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

English summary
Today Gold Rate in Metro Cities: Get the Latest Gold Silver Rate in Metro Cities in India on 3rd December 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X