ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾರದ ಬೆಲೆ ಮತ್ತಷ್ಟು ಕುಸಿತ: 10 ಗ್ರಾಂಗೆ ಎಷ್ಟು ರೂ. ಇಳಿಕೆ?

|
Google Oneindia Kannada News

ನವದೆಹಲಿ, ನವೆಂಬರ್ 25: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತಷ್ಟು ಇಳಿಕೆಗೊಂಡಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 600 ರೂಪಾಯಿ ಇಳಿಕೆಗೊಂಡು 47,650 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 650 ರೂಪಾಯಿ ಕುಸಿದು 51,980 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 60,000 ರೂ. ಗಡಿ ಮುಟ್ಟಿದೆ.

Recommended Video

ಚಿನ್ನದ ಮೇಲೆ ಇನ್ವೆಸ್ಟ್ ಮಾಡೋದಕ್ಕೆ ಒಳ್ಳೆ ಸಮಯ | Oneindia Kannada

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ನವೆಂಬರ್ 25: 45,600-49,750 (650 ರೂಪಾಯಿ ಇಳಿಕೆ)

ನವೆಂಬರ್ 24: 46,200-50,400

ನವೆಂಬರ್ 23: 47,100-51,380

ನವೆಂಬರ್ 22: 47,110-51,370

ಚಿನ್ನದ ಬೆಲೆಯಲ್ಲಿ ಮತ್ತಷ್ಟು ಕುಸಿತ: 3 ದಿನದಲ್ಲಿ 1800 ರೂ. ಇಳಿಕೆಚಿನ್ನದ ಬೆಲೆಯಲ್ಲಿ ಮತ್ತಷ್ಟು ಕುಸಿತ: 3 ದಿನದಲ್ಲಿ 1800 ರೂ. ಇಳಿಕೆ

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ನವೆಂಬರ್ 25: 47,650-51,980 (650 ರೂಪಾಯಿ ಇಳಿಕೆ)

ನವೆಂಬರ್ 24: 48,250-52,630

ನವೆಂಬರ್ 23: 49,150-53,610

ನವೆಂಬರ್ 22: 49,160-53,620

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ನವೆಂಬರ್ 25: 46,140-50,320 (300 ರೂಪಾಯಿ ಇಳಿಕೆ)

ನವೆಂಬರ್ 24: 46,400-50,620

ನವೆಂಬರ್ 23: 47,520-51,840

ನವೆಂಬರ್ 22: 47,610-51,990

ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ: ಬೆಳ್ಳಿ ದರದಲ್ಲೂ ಇಳಿಕೆಚಿನ್ನದ ಬೆಲೆಯಲ್ಲಿ ಭಾರೀ ಕುಸಿತ: ಬೆಳ್ಳಿ ದರದಲ್ಲೂ ಇಳಿಕೆ

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ನವೆಂಬರ್ 25: 49,750-50,750 (50 ರೂಪಾಯಿ ಇಳಿಕೆ)

ನವೆಂಬರ್ 24: 49,800-50,800

ನವೆಂಬರ್ 23: 49,950-50,950

ನವೆಂಬರ್ 22: 49,900-50,900

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ನವೆಂಬರ್ 25: 47,650-51,980 (650 ರೂಪಾಯಿ ಇಳಿಕೆ)

ನವೆಂಬರ್ 24: 48,250-52,630

ನವೆಂಬರ್ 23: 49,150-53,610

ನವೆಂಬರ್ 22: 49,160-53,620

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ನವೆಂಬರ್ 25: 47,890-51,740 (590 ರೂಪಾಯಿ ಇಳಿಕೆ)

ನವೆಂಬರ್ 24: 48,630-52,330

ನವೆಂಬರ್ 23: 48,620-52,320

ನವೆಂಬರ್ 22: 48,610-52,310

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

English summary
Today Gold Rate in Metro Cities: Get the Latest Gold Silver Rate in Metro Cities in India on 25th November 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X