ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತಷ್ಟು ಕಡಿಮೆಯಾದ ಬಂಗಾರದ ಬೆಲೆ: ಬೆಳ್ಳಿ ಕೆಜಿಗೆ 300 ರೂಪಾಯಿ ಕಡಿಮೆ

|
Google Oneindia Kannada News

ನವದೆಹಲಿ, ನವೆಂಬರ್ 20: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಕುಸಿತ ಮುಂದುವರಿದಿದೆ. ಒಂದೆಡೆ ಷೇರುಪೇಟೆ ಏರುಮುಖ ಸಾಧಿಸಿದ್ದರೆ, ಚಿನ್ನದ ಬೆಲೆ ಶುಕ್ರವಾರ ಕೊಂಚ ಇಳಿಮುಖಗೊಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,010 ರೂಪಾಯಿ ತಲುಪಿದ್ದರೆ, ಶುದ್ಧ ಚಿನ್ನ 10 ಗ್ರಾಂ 51,240 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 300 ರೂಪಾಯಿ ಕಡಿಮೆಯಾಗಿ 62,900 ರೂಪಾಯಿ ದಾಖಲಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ನವೆಂಬರ್ 20: 47,010-51,240 (100 ರೂಪಾಯಿ ಇಳಿಕೆ)

ನವೆಂಬರ್ 19: 47,000-51,340

ನವೆಂಬರ್ 18: 47,300-51,630

ನವೆಂಬರ್ 17: 47,600-51,930

ಸತತ 5ನೇ ದಿನ ಚಿನ್ನದ ಬೆಲೆ ಕುಸಿತ: ಎಷ್ಟು ಇಳಿಕೆಯಾಗಿದೆ?ಸತತ 5ನೇ ದಿನ ಚಿನ್ನದ ಬೆಲೆ ಕುಸಿತ: ಎಷ್ಟು ಇಳಿಕೆಯಾಗಿದೆ?

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ನವೆಂಬರ್ 20: 49,370-53,850 (10 ರೂಪಾಯಿ ಏರಿಕೆ)

ನವೆಂಬರ್ 19: 49,360-53,840

ನವೆಂಬರ್ 18: 49,350-53,830

ನವೆಂಬರ್ 17: 49,650-54,160

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ನವೆಂಬರ್ 20: 47,450-51,830 (20 ರೂಪಾಯಿ ಇಳಿಕೆ)

ನವೆಂಬರ್ 19: 47,470-51,850

ನವೆಂಬರ್ 18: 47,840-52,220

ನವೆಂಬರ್ 17: 48,010-52,390

ಚಿನ್ನದ ಬೆಲೆ ಇಳಿಕೆ: 10 ಗ್ರಾಂಗೆ ಎಷ್ಟು ಕಡಿಮೆ ಆಗಿದೆ?ಚಿನ್ನದ ಬೆಲೆ ಇಳಿಕೆ: 10 ಗ್ರಾಂಗೆ ಎಷ್ಟು ಕಡಿಮೆ ಆಗಿದೆ?

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ನವೆಂಬರ್ 20: 49,830-50,830 (20 ರೂಪಾಯಿ ಇಳಿಕೆ)

ನವೆಂಬರ್ 19: 49,850-50,850

ನವೆಂಬರ್ 18: 49,890-50,890

ನವೆಂಬರ್ 17: 49,940-50,940

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ನವೆಂಬರ್ 20: 49,370-53,850 (10 ರೂಪಾಯಿ ಏರಿಕೆ)

ನವೆಂಬರ್ 19: 49,360-53,840

ನವೆಂಬರ್ 18: 49,350-53,830

ನವೆಂಬರ್ 17: 49,650-54,160

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ನವೆಂಬರ್ 20: 49,320-52,720 (10 ರೂಪಾಯಿ ಏರಿಕೆ)

ನವೆಂಬರ್ 19: 49,310-52,710

ನವೆಂಬರ್ 18: 49,300-52,700

ನವೆಂಬರ್ 17: 50,210-53,270

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

English summary
Today Gold Rate in Metro Cities: Get the Latest Gold Silver Rate in Metro Cities in India on 20th November 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X