ಚಿನ್ನದ ಬೆಲೆ: ಜನವರಿ 14ರಂದು ಯಾವ ನಗರದಲ್ಲಿ ಎಷ್ಟಿದೆ?
ನವದೆಹಲಿ, ಜನವರಿ 14: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಹಾವು ಏಣಿ ಆಟ ಮುಂದುವರಿದಿದೆ. ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಇಳಿಕೆ ಕಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 48,350 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನ 10 ಗ್ರಾಂ 52,750 ರೂಪಾಯಿ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 300 ರೂಪಾಯಿ ತಗ್ಗಿದ್ದು 66,000 ರೂಪಾಯಿ ಮುಟ್ಟಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಜನವರಿ 13ರ ಚಿನ್ನದ ಬೆಲೆ: ಯಾವ ನಗರದಲ್ಲಿ ಎಷ್ಟು ಏರಿಳಿತ?
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜನವರಿ 14: 45,750-49,900 (500 ರೂಪಾಯಿ ಏರಿಕೆ)
ಜನವರಿ 13: 46,200-50,400
ಜನವರಿ 12: 46,200-50,400
ಜನವರಿ 11: 45,900-50,070
ದೆಹಲಿಯಲ್ಲಿ ಚಿನ್ನದ ಬೆಲೆ
ಜನವರಿ 14: 48,350-52,750 (ಬದಲಾವಣೆ ಇಲ್ಲ)
ಜನವರಿ 13: 48,350-52,750
ಜನವರಿ 12: 48,350-52,750
ಜನವರಿ 11: 48,050-52,420
ಚಿನ್ನದ ಬೆಲೆ ಏರಿಕೆ : ಗರಿಷ್ಠ ಮಟ್ಟಕ್ಕಿಂತ ಇನ್ನೂ ಕಡಿಮೆ
ಚೆನ್ನೈನಲ್ಲಿ ಚಿನ್ನದ ಬೆಲೆ
ಜನವರಿ 14: 46,600-50,880 (20 ರೂಪಾಯಿ ಇಳಿಕೆ)
ಜನವರಿ 13: 46,620-50,900
ಜನವರಿ 12: 46,770-51,020
ಜನವರಿ 11: 46,800-51,054
ಮುಂಬೈ ಚಿನ್ನದ ಬೆಲೆ
ಜನವರಿ 14: 48,430-49,430 (30 ರೂಪಾಯಿ ಇಳಿಕೆ)
ಜನವರಿ 13: 48,460-49,460
ಜನವರಿ 12: 48,580-49,580
ಜನವರಿ 11: 48,310-49,310
ಜೈಪುರ ಚಿನ್ನದ ಬೆಲೆ
ಜನವರಿ 14: 48,350-52,750 (ಬದಲಾವಣೆ ಇಲ್ಲ)
ಜನವರಿ 13: 48,350-52,750
ಜನವರಿ 12: 48,350-52,750
ಜನವರಿ 11: 48,050-52,420
ಚಂಡೀಗಡ ಚಿನ್ನದ ಬೆಲೆ
ಜನವರಿ 14: 48,470-52,370 (ಬದಲಾವಣೆ ಇಲ್ಲ)
ಜನವರಿ 13: 48,470-52,370
ಜನವರಿ 12: 48,460-52,360
ಜನವರಿ 11: 48,740-52,670
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.