ಚಿನ್ನದ ಬೆಲೆ ಮತ್ತಷ್ಟು ಕುಸಿತ: ಫೆಬ್ರವರಿ 12ರ ಬೆಲೆ ಹೀಗಿದೆ
ನವದೆಹಲಿ, ಫೆಬ್ರವರಿ 12: ಭಾರತೀಯ ಮಾರುಕಟ್ಟೆಯಲ್ಲಿ ಸತತ ಎರಡನೇ ದಿನ ಶುಕ್ರವಾರ ಹಳದಿ ಲೋಹದ ಬೆಲೆ ಇಳಿಕೆಗೊಂಡಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,400 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 50,620 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆ ಕೆಜಿಗೆ 250 ರೂಪಾಯಿ ತಗ್ಗಿದ್ದು, 68,700 ರೂಪಾಯಿ ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಚಿನ್ನದ ಬೆಲೆ ಇಳಿಕೆ: ಫೆಬ್ರವರಿ 11ರ ಬೆಲೆ ತಿಳಿದುಕೊಳ್ಳಿ
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಫೆಬ್ರವರಿ 12: 44,250-48,290 (310 ರೂ. ಇಳಿಕೆ)
ಫೆಬ್ರವರಿ 11: 44,550-48,600
ಫೆಬ್ರವರಿ 10: 44,750-48,810
ಫೆಬ್ರವರಿ 09: 46,800-51,050
ದೆಹಲಿಯಲ್ಲಿ ಚಿನ್ನದ ಬೆಲೆ
ಫೆಬ್ರವರಿ 12: 46,400-50,620 (340 ರೂ. ಇಳಿಕೆ)
ಫೆಬ್ರವರಿ 11: 46,700-50,960
ಫೆಬ್ರವರಿ 10: 46,900-51,160
ಫೆಬ್ರವರಿ 09: 46,800-51,050
ಚಿನ್ನದ ಬೆಲೆ ಇಳಿಕೆ: ನಾಲ್ಕು ದಿನಗಳ ಬಳಿಕ ಕುಸಿತ
ಚೆನ್ನೈನಲ್ಲಿ ಚಿನ್ನದ ಬೆಲೆ
ಫೆಬ್ರವರಿ 12: 44,660-48,720 (420 ರೂ. ಇಳಿಕೆ)
ಫೆಬ್ರವರಿ 11: 45,060-49,140
ಫೆಬ್ರವರಿ 10: 45,220-49,300
ಫೆಬ್ರವರಿ 09: 45,370-49,450
ಮುಂಬೈ ಚಿನ್ನದ ಬೆಲೆ
ಫೆಬ್ರವರಿ 12: 46,440-47,440 (460 ರೂ. ಇಳಿಕೆ)
ಫೆಬ್ರವರಿ 11: 46,900-47,900
ಫೆಬ್ರವರಿ 10: 47,010-48,010
ಫೆಬ್ರವರಿ 09: 46,890-47,890
ಜೈಪುರ ಚಿನ್ನದ ಬೆಲೆ
ಫೆಬ್ರವರಿ 12: 46,400-50,620 (340 ರೂ. ಇಳಿಕೆ)
ಫೆಬ್ರವರಿ 11: 46,910-50,960
ಫೆಬ್ರವರಿ 10: 46,900-51,160
ಫೆಬ್ರವರಿ 09: 46,800-51,050
ಚಂಡೀಗಡ ಚಿನ್ನದ ಬೆಲೆ
ಫೆಬ್ರವರಿ 12: 46,400-50,620 (340 ರೂ. ಇಳಿಕೆ)
ಫೆಬ್ರವರಿ 11: 46,700-50,960
ಫೆಬ್ರವರಿ 10: 46,900-51,160
ಫೆಬ್ರವರಿ 09: 46,800-51,050
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.