ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಇಳಿಕೆ: ಫೆಬ್ರವರಿ 11ರ ಬೆಲೆ ತಿಳಿದುಕೊಳ್ಳಿ

|
Google Oneindia Kannada News

ನವದೆಹಲಿ, ಫೆಬ್ರವರಿ 11: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ವಹಿವಾಟುಗಳಲ್ಲಿ ಸತತ ಏರಿಕೆ ಬಳಿಕ, ಗುರುವಾರ ಹಳದಿ ಲೋಹದ ಬೆಲೆ ಇಳಿಕೆಗೊಂಡಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,700 ರೂಪಾಯಿ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 50,960 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆ ಕೆಜಿಗೆ 650 ರೂಪಾಯಿ ತಗ್ಗಿದ್ದು, 68,950 ರೂಪಾಯಿ ದಾಖಲಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 ಚಿನ್ನದ ಬೆಲೆ ಇಳಿಕೆ: ನಾಲ್ಕು ದಿನಗಳ ಬಳಿಕ ಕುಸಿತ ಚಿನ್ನದ ಬೆಲೆ ಇಳಿಕೆ: ನಾಲ್ಕು ದಿನಗಳ ಬಳಿಕ ಕುಸಿತ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಫೆಬ್ರವರಿ 11: 44,550-48,600 (210 ರೂ. ಇಳಿಕೆ)

ಫೆಬ್ರವರಿ 10: 44,750-48,810

ಫೆಬ್ರವರಿ 09: 46,800-51,050

ಫೆಬ್ರವರಿ 08: 46,200-50,400

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಫೆಬ್ರವರಿ 11: 46,700-50,960 (200 ರೂ. ಇಳಿಕೆ)

ಫೆಬ್ರವರಿ 10: 46,900-51,160

ಫೆಬ್ರವರಿ 09: 46,800-51,050

ಫೆಬ್ರವರಿ 08: 46,200-50,400

ಚಿನ್ನದ ಬೆಲೆ ಮತ್ತಷ್ಟು ಏರಿಕೆ: ಫೆಬ್ರವರಿ 10ರ ಬೆಲೆ ತಿಳಿದುಕೊಳ್ಳಿಚಿನ್ನದ ಬೆಲೆ ಮತ್ತಷ್ಟು ಏರಿಕೆ: ಫೆಬ್ರವರಿ 10ರ ಬೆಲೆ ತಿಳಿದುಕೊಳ್ಳಿ

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಫೆಬ್ರವರಿ 11: 45,060-49,140 (160 ರೂ. ಇಳಿಕೆ)

ಫೆಬ್ರವರಿ 10: 45,220-49,300

ಫೆಬ್ರವರಿ 09: 45,370-49,450

ಫೆಬ್ರವರಿ 08: 44,580-48,630

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಫೆಬ್ರವರಿ 11: 46,900-47,900 (110 ರೂ. ಇಳಿಕೆ)

ಫೆಬ್ರವರಿ 10: 47,010-48,010

ಫೆಬ್ರವರಿ 09: 46,890-47,890

ಫೆಬ್ರವರಿ 08: 46,350-47,350

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಫೆಬ್ರವರಿ 11: 46,910-50,960 (200 ರೂ. ಇಳಿಕೆ)

ಫೆಬ್ರವರಿ 10: 46,900-51,160

ಫೆಬ್ರವರಿ 09: 46,800-51,050

ಫೆಬ್ರವರಿ 08: 46,200-50,400

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಫೆಬ್ರವರಿ 11: 46,700-50,960 (200 ರೂ. ಇಳಿಕೆ)

ಫೆಬ್ರವರಿ 10: 46,900-51,160

ಫೆಬ್ರವರಿ 09: 46,800-51,050

ಫೆಬ್ರವರಿ 08: 46,200-50,400

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

English summary
Today Gold Rate in Metro Cities: Get the Latest Gold Silver Rate in Metro Cities in India on 11th February 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X