ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರು ವಿತರಣೆ: 2020ರಲ್ಲಿ ದಾಖಲೆಯ ಪ್ರಮಾಣದಲ್ಲಿ ಬಂಡವಾಳ ಸಂಗ್ರಹ

|
Google Oneindia Kannada News

ನವದೆಹಲಿ, ಡಿಸೆಂಬರ್ 28: ಕೊರೊನಾವೈರಸ್ ಸಾಂಕ್ರಾಮಿಕ ರೋಗದ ನಡುವೆಯು ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಬಂಡವಾಳವನ್ನು ಸಂಗ್ರಹಿಸಿದೆ.

2027ರ ಬಳಿಕ ಇಕ್ವಿಟಿ ಮಾರುಕಟ್ಟೆಗಳಿಂದ ಇದುವರೆಗಿನ ಅತ್ಯಧಿಕ ನಿಧಿ ಸಂಗ್ರಹದೊಂದಿಗೆ ಐಪಿಒಗಳು, ಒಎಫ್ಎಸ್ ಮತ್ತು ಇತರ ಮಾರುಕಟ್ಟೆ ವಿತರಣೆಗಳಲ್ಲಿ ಶೇಕಡಾ 116ರಷ್ಟು ಏರಿಕೆಯಾಗಿ 1.78 ಲಕ್ಷ ಕೋಟಿ ರೂ. ವರದಿ ಮಾಡಿವೆ.

ಭಾರತೀಯ ಷೇರುಪೇಟೆ ಮತ್ತಷ್ಟು ಜಿಗಿತ: ಸೆನ್ಸೆಕ್ಸ್ 380 ಪಾಯಿಂಟ್ಸ್‌ ಏರಿಕೆಭಾರತೀಯ ಷೇರುಪೇಟೆ ಮತ್ತಷ್ಟು ಜಿಗಿತ: ಸೆನ್ಸೆಕ್ಸ್ 380 ಪಾಯಿಂಟ್ಸ್‌ ಏರಿಕೆ

2019ರಲ್ಲಿ ಬಂಡವಾಳ ಸಂಗ್ರಹಣೆಯು 82,241 ಕೋಟಿ ರೂಪಾಯಿಗಳಷ್ಟಿತ್ತು. ಆದರೆ ಇದಕ್ಕೆ ಹೋಲಿಸಿದರೆ 2020ರಲ್ಲಿ ಇಕ್ವಿಟಿ ಬಂಡವಾಳ ಸಂಗ್ರಹದ ಪ್ರಮಾಣ ಶೇಕಡಾ 116ರಷ್ಟಿದೆ ಎಂದು ಪ್ಪ್ರೈಮ್‌ ಡೇಟಾಬೇಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಣವ್ ಹಲ್ದಿಯಾ ಹೇಳಿದ್ದಾರೆ.

Fund Raising Via Equity Issues Jumps 116% To Rs 1.78 Lakh Crore In 2020

ಕ್ಯಾಲೆಂಡರ್ ವರ್ಷದಲ್ಲಿ ಈ ಹಿಂದೆ ಸಂಗ್ರಹಿಸಿದ ಅತ್ಯಧಿಕ ಮೊತ್ತ 2017 ರಲ್ಲಿ 1,60,032 ಕೋಟಿ ರೂ.ನಷ್ಟಿದೆ. ಐಪಿಒಗಳು 26,770 ಕೋಟಿ ರೂ. ಗಳಿಸಿದ್ದು, ಇದು 2019 ರಲ್ಲಿ ಸಂಗ್ರಹಿಸಿದ್ದಕ್ಕಿಂತ 40 ಪ್ರತಿಶತದಷ್ಟು ಹೆಚ್ಚಾಗಿದೆ.

2020ರಲ್ಲಿ ಪ್ರಮುಖ ಐಪಿಒಗಳ 26,611 ಕೋಟಿ ಸಂಗ್ರಹಿಸಿದೆ. 2019ರಲ್ಲಿ 16 ಐಪಿಒಗಳು 12,362 ಕೋಟಿ ಸಂಗ್ರಹಿಸಿದ್ದವು ಇದಕ್ಕೆ ಹೋಲಿಸಿದರೆ ಶೇಕಡಾ 115ರಷ್ಟು ಏರಿಕೆ ಕಂಡಿದೆ. 2020ರಲ್ಲಿ ಎಸ್‌ಬಿಐ ಕಾರ್ಡ್ ಅತಿದೊಡ್ಡ ಐಪಿಒ ಆಗಿದ್ದು, 10,341 ಕೋಟಿ ಸಂಗ್ರಹವಾಗಿದೆ.

English summary
Despite the entire 2020 being overshadowed by the pandemic, an all-time high fund raising through public equity markets at Rs 1,77,468 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X