ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ಗೆ ಕರೆ ಮಾಡಲು '0' ಒತ್ತಿ

|
Google Oneindia Kannada News

ನವದೆಹಲಿ, ನವೆಂಬರ್ 26 : ಸ್ಥಿರ ದೂರವಾಣಿಯಿಂದಯಿಂದ ಮೊಬೈಲ್‌ಗೆ ಕರೆ ಮಾಡಲು ಇನ್ನು ಮುಂದೆ '0' ಸೇರಿಸಬೇಕು. ಜನವರಿ 15ರಿಂದ ಇದು ಜಾರಿಗೆ ಬರಲಿದೆ ಎಂದು ದೂರಸಂಪರ್ಕ ಇಲಾಖೆ ಹೇಳಿದೆ.

ಲ್ಯಾಂಡ್ ಲೈನ್‌ನಿಂದ ಲ್ಯಾಂಡ್‌ ಲೈನ್, ಮೊಬೈಲ್‌ನಿಂದ ಮೊಬೈಲ್‌ಗೆ ಕರೆ ಮಾಡುವ ವಿಧಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ದೂರಸಂಪರ್ಕ ಇಲಾಖೆ ಸ್ಪಷ್ಟನೆ ನೀಡಿದೆ.

Video: ಸಿಲಿಕಾನ್ ಸಿಟಿಯಲ್ಲಿ ಬೈಕ್ ನಲ್ಲಿ ಬಂದ ಮೊಬೈಲ್ ಕಳ್ಳರು! Video: ಸಿಲಿಕಾನ್ ಸಿಟಿಯಲ್ಲಿ ಬೈಕ್ ನಲ್ಲಿ ಬಂದ ಮೊಬೈಲ್ ಕಳ್ಳರು!

ಸ್ಥಿರ ದೂರವಾಣಿಯಿಂದ '0' ನಂಬರ್ ಒತ್ತದೆ ಮೊಬೈಲ್‌ಗೆ ಕರೆ ಮಾಡಿದರೆ ಆ ಕುರಿತು ಸಂದೇಶ ಪ್ರಸಾರವಾಗಲಿದೆ. ಮೊಬೈಲ್‌ನಿಂದ ಲ್ಯಾಂಡ್ ಲೈನ್‌ಗೆ ಕರೆ ಮಾಡುವ ವಿಧಾನದಲ್ಲಿ ಯಾವುದೇ ಬದಲಾವಣೆ ಇಲ್ಲ.

ಜಿಯೋ ದೇಶದ ವೇಗದ ಮೊಬೈಲ್ ನೆಟ್‌ವರ್ಕ್: ಟ್ರಾಯ್ ವರದಿ ಜಿಯೋ ದೇಶದ ವೇಗದ ಮೊಬೈಲ್ ನೆಟ್‌ವರ್ಕ್: ಟ್ರಾಯ್ ವರದಿ

 For All Landline To Mobile Calls Press 0 From January 15

ಈ ಕ್ರಮದಿಂದ ಸುಮಾರು 2,539 ಮಿಲಿಯನ್ ಸಂಖ್ಯೆಯ ಸರಣಿ ಸಷ್ಟಿಯಾಗುತ್ತದೆ. ಇದರಿಂದಾಗಿ ಅರ್ಜಿದಾರರಿಗೆ ಪೋನ್ ನಂಬರ್ ನೀಡಲು ಸಹಾಯಕವಾಗಲಿದೆ ಎಂದು ಇಲಾಖೆ ಹೇಳಿದೆ.

ಜಿಯೋ, ಏರ್‌ಟೆಲ್, VI: ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್ನಲ್ಲಿ ಪೋರ್ಟ್ ಮಾಡುವುದು ಹೇಗೆ?ಜಿಯೋ, ಏರ್‌ಟೆಲ್, VI: ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್ನಲ್ಲಿ ಪೋರ್ಟ್ ಮಾಡುವುದು ಹೇಗೆ?

ಭಾರತದಲ್ಲಿ 10 ಅಂಕೆಯ ನಂಬರ್ ನೀಡುವ ನೀತಿಯಿದ್ದು '0' ಮತ್ತು '1'ರಿಂದ ಆರಂಭವಾಗುವ ನಂಬರ್‌ಗಳನ್ನು ವಿಶೇಷ ಉದ್ದೇಶಕ್ಕಾಗಿ ಮೀಸಲಿಡಲಾಗಿದೆ. ಹೊಸ ಯೋಜನೆಯಿಂದ ಸುಮಾರು 800 ಕೋಟಿ ನಂಬರ್‌ಗಳು ದೊರಕುತ್ತವೆ ಎಂದು ಇಲಾಖೆ ತಿಳಿಸಿದೆ.

English summary
Communications ministry said that from January 15 callers will have to dial numbers with prefix '0' for making calls from landline to mobile phone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X