ಡಿ.10ರಂದು ಪ್ರಮುಖ ಮಾರುಕಟ್ಟೆಯಲ್ಲಿ ಆಹಾರ ಧಾನ್ಯ, ಹಣ್ಣು, ತರಕಾರಿ ದರ
ಡಿಸೆಂಬರ್ 10ನೇ ತಾರೀಕಿನ ಗುರುವಾರದಂದು ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಆಹಾರ ಧಾನ್ಯ, ಹಣ್ಣು, ತರಕಾರಿ, ತೆಂಗಿನಕಾಯಿ, ರಸಗೊಬ್ಬರಗಳ ದರದ ವಿವರ ಇಲ್ಲಿದೆ..
ಆಹಾರ
ಧಾನ್ಯಗಳ
ಧಾರಣೆ
1.
ಗೋಧಿ
-
1401-2800
2.
ಭತ್ತ
-IR64
-
1800
3.
ಮೆಕ್ಕೆಜೋಳ
-950-2400
4.
ರಾಗಿ
-
1217-2550
5.
ಹತ್ತಿ
-
DCH
-
2500-7229
6.
ನೆಲಗಡಲೆ
-
with
shell-2010-7000
7.
ಕೊಬ್ಬರಿ
-
13000-15100
8.
ತೆಂಗಿನಕಾಯಿ
-
grade
1
-
14000-16000
Grade
2
-
10000-20000
9.
ಬೆಲ್ಲ
-
2950-3700
10.
ತೊಗರಿಬೇಳೆ
-
9500-11800
11.
ತೊಗರಿ
-
2112-6269
12.
ಕೆಂಪು
ಮೆಣಸಿನಕಾಯಿ
-
10000-24000
13.
ಈರುಳ್ಳಿ
-
300-6000
14.
ಆಲೂಗಡ್ಡೆ
-
1800-27900
15.
ಟೊಮ್ಯಾಟೊ
-
333-6000
ಬಾಳೆ
ಏಲಕ್ಕಿ ಬಾಳೆ - 1000-4500
ನೇಂದ್ರ ಬಾಳೆ- 1000-2000
ಪಚ್ಚಬಾಳೆ- 600-1000
ವೀಳೇದೆಲೆ - 2400-3500
ಸೇಬು - 3000-40000
ಕಿತ್ತಳೆ - 1500-2800
ಅನಾನಸ್ - 1000-3000
ದ್ರಾಕ್ಷಿ ಕಪ್ಪು- 2000-3000, ಹಸಿರು- 6000-8000
ಸಪೋಟ - 2000-3000
ಪಪ್ಪಾಯಿ - 600-1850
ಕಲ್ಲಂಗಡಿ - 400-10000
ಮೂಸಂಬಿ - 4000-5500
ಸೀಬೆಹಣ್ಣು - 1000-1500
ಕರಬೂಜ - 1000-1800
ಬೋರೆಹಣ್ಣು - 1000-1600
ದಾಳಿಂಬೆ - 10000-14000
ಸೀತಾಫಲ - 1000-1500
ಹಾಗಲಕಾಯಿ - 1000-3000
ಸೋರೆಕಾಯಿ - 600-3000
ಬೂದುಕುಂಬಳ - 1300-1500
ಹಸಿರು ಮೆಣಸಿನಕಾಯಿ - 100-30000
ಶುಂಠಿ -700-6000
ಕ್ಯಾರೇಟ್- 1000-6000
ಎಲೆಕೋಸು - 300-4000
ಬೆಂಡೆಕಾಯಿ - 600-2500
ಪಡವಲಕಾಯಿ - 700-2400
ಬೀಟ್ರೋಟ್ - 650-3500
ಸೋವತೆಕಾಯಿ - 200-20000
ಹಿರೇಕಾಯಿ - 700-2600
ಮೂಲಂಗಿ - 200-1600
ತೊಂಡೆಕಾಯಿ - 1000-5000
ನುಗ್ಗೆಕಾಯಿ - 2000-7000
ನವಿಲುಕೋಸು - 600-2500
ಸುವರ್ಣಗಡ್ಡೆ- 1300-2857
ಲಿಂಬೆ - 100-3400
ರಸಗೊಬ್ಬರ
ಪೇಟೆ
ಧಾರಣೆ
1)
ಪೊಟಾಶ್
/50kg
bag
-
875
2)
ಯೂರಿಯ,
45kg
bag
-
266
3)
ಡಿ
ಎ
ಪಿ
-
1200
4)
ಸೂಪರ್
-
545
5)
IFFCO
10:26:26
-
1175
6)
ಸುಫಲಾ
-
1050
7)
20:20:0:13
-
1000
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)