ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.9ರಂದು ಪ್ರಮುಖ ಮಾರುಕಟ್ಟೆಯಲ್ಲಿ ಆಹಾರ ಧಾನ್ಯ, ಹಣ್ಣು, ತರಕಾರಿ ದರ

|
Google Oneindia Kannada News

ಡಿಸೆಂಬರ್ 09ನೇ ತಾರೀಕಿನ ಬುಧವಾರದಂದು ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಆಹಾರ ಧಾನ್ಯ, ಹಣ್ಣು, ತರಕಾರಿ, ತೆಂಗಿನಕಾಯಿ, ರಸಗೊಬ್ಬರಗಳ ದರದ ವಿವರ ಇಲ್ಲಿದೆ..

ಆಹಾರ ಧಾನ್ಯಗಳ ಧಾರಣೆ

1. ಗೋಧಿ - 1401-2800
2.ಭತ್ತ IR64 - 1800
3. ಮೆಕ್ಕೆಜೋಳ -950-2400
4. ರಾಗಿ - 1217-2550
5. ಹತ್ತಿ - DCH - 2500-7229
6. ನೆಲಗಡಲೆ - with shell-2010-7000
7. ಕೊಬ್ಬರಿ - 13000-15100
8. ತೆಂಗಿನಕಾಯಿ - grade 1 - 14000-16000
Grade 2 - 10000-20000
9. ಬೆಲ್ಲ - 2950-3700
10. ತೊಗರಿಬೇಳೆ - 9500-11800
11. ತೊಗರಿ - 2112-6269
12. ಕೆಂಪು ಮೆಣಸಿನಕಾಯಿ - 10000-24000
13. ಈರುಳ್ಳಿ - 300-6000
14. ಆಲೂಗಡ್ಡೆ - 1800-27900
15. ಟೊಮ್ಯಾಟೊ - 333-6000

Food Crops, Pulse, Fruits Fertilisers Price in Karnataka Today December 09, 2020

ಬಾಳೆ
ಏಲಕ್ಕಿ ಬಾಳೆ - 1000-4500
ನೇಂದ್ರ ಬಾಳೆ- 1000-2000
ಪಚ್ಚಬಾಳೆ- 600-1000
ವೀಳೇದೆಲೆ - 2400-3500
ಸೇಬು - 3000-40000
ಕಿತ್ತಳೆ - 1500-2800
ಅನಾನಸ್ - 1000-3000
ದ್ರಾಕ್ಷಿ ಕಪ್ಪು- 2000-3000, ಹಸಿರು- 6000-8000
ಸಪೋಟ - 2000-3000
ಪಪ್ಪಾಯಿ - 600-1850
ಕಲ್ಲಂಗಡಿ - 400-10000
ಮೂಸಂಬಿ - 4000-5500
ಸೀಬೆಹಣ್ಣು - 1000-1500
ಕರಬೂಜ - 1000-1800
ಬೋರೆಹಣ್ಣು - 1000-1600
ದಾಳಿಂಬೆ - 10000-14000
ಸೀತಾಫಲ - 1000-1500
ಹಾಗಲಕಾಯಿ - 1000-3000
ಸೋರೆಕಾಯಿ - 600-3000
ಬೂದುಕುಂಬಳ - 1300-1500
ಹಸಿರುಮೆಣಸಿನಕಾಯಿ - 100-30000
ಶುಂಠಿ -700-6000
ಕ್ಯಾರೋಟ- 1000-6000
ಎಲೆಕೋಸು - 300-4000
ಬೆಂಡೆಕಾಯಿ - 600-2500
ಪಡವಲಕಾಯಿ - 700-2400
ಬೀಟ್ರೋಟ್ - 650-3500
ಸೌತೆಕಾಯಿ - 200-20000
ಹಿರೇಕಾಯಿ - 700-2600
ಮೂಲಂಗಿ - 200-1600
ತೊಂಡೆಕಾಯಿ - 1000-5000
ನುಗ್ಗೆಕಾಯಿ - 2000-7000
ನವಿಲುಕೋಸು - 600-2500
ಸುವರ್ಣಗಡ್ಡೆ- 1300-2857
ಲಿಂಬೆ - 100-3400

ರಸಗೊಬ್ಬರ ಪೇಟೆ ಧಾರಣೆ
1) ಪೊಟಾಶ್ /50kg bag - 875
2) ಯೂರಿಯ,45kg bag - 266
3) ಡಿ ಎ ಪಿ - 1200
4) ಸೂಪರ್ - 545
5) IFFCO 10:26:26 - 1175
6) ಸುಫಲಾ - 1050
7) 20:20:0:13 - 1000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

English summary
Check out the Food Crops, Pulse, Fruits Fertilisers latest market prices in Karnataka today December 09, 2020. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X