ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಪ್‌ಕಾರ್ಟ್‌ನಿಂದ ವೋಲ್‌ಸೇಲ್ ವ್ಯಾಪಾರ ಶುರು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 02: ಫ್ಲಿಪ್‌ಕಾರ್ಟ್‌ ಕಂಪನಿಯು ದೇಶದಲ್ಲಿ ಸಗಟು ವ್ಯಾಪಾರ ಸೇವೆಯನ್ನು ಪ್ರಾರಂಭಿಸಿದೆ. ಸ್ಥಳೀಯ ತಯಾರಕರನ್ನು ಚಿಲ್ಲರೆ ವ್ಯಾಪಾರಿಗಳೊಂದಿಗೆ ಸಂಪರ್ಕಿಸುವ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಇಡೀ ಸಗಟು ಮಾರುಕಟ್ಟೆಯನ್ನು ತಮ್ಮ ಬೆರಳ ತುದಿಗೆ ತರುವ ಉದ್ದೇಶದಿಂದ ಇ-ಕಾಮರ್ಸ್ ಈ ಸೇವೆ ಆರಂಭಿಸಿದೆ.

ಫ್ಲಿಪ್‌ಕಾರ್ಟ್ ಗ್ರೂಪ್‌ನ ಡಿಜಿಟಲ್ ಬಿ 2 ಬಿ ಮಾರುಕಟ್ಟೆಯಾದ ಫ್ಲಿಪ್‌ಕಾರ್ಟ್ ಸಗಟು ಕಿರಾಣಿ, ಸ್ಥಳೀಯ ಎಂಎಸ್‌ಎಂಇಗಳಿಗಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಬುಧವಾರ ಪ್ರಾರಂಭಿಸಿದೆ.

2030ರ ವೇಳೆಗೆ ಸಾಗಣೆ ವ್ಯವಸ್ಥೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನ ಬಳಕೆಗೆ ಫ್ಲಿಪ್‌ಕಾರ್ಟ್ ಸಂಕಲ್ಪ2030ರ ವೇಳೆಗೆ ಸಾಗಣೆ ವ್ಯವಸ್ಥೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನ ಬಳಕೆಗೆ ಫ್ಲಿಪ್‌ಕಾರ್ಟ್ ಸಂಕಲ್ಪ

ಕಿರಾಣಿ ಅಂಗಡಿಗಳಿಗೆ ಒಂದೇ ಉತ್ಪನ್ನವು ವಿವಿಧ ಬ್ರ್ಯಾಂಡ್ ಮತ್ತು ಬೆಲೆಯ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ವಹಿವಾಟಿನ ಮೂಲಕ ಅಮೆಜಾನ್ ಮತ್ತು ರಿಲಯನ್ಸ್ ರಿಟೇಲ್‌ಗೆ ಪೈಪೋಟಿ ನೀಡಲು ಸಾಧ್ಯ.

Flipkart Wholesale Launches Digital Platform For Kiranas And Local MSMEs

ಚಿಲ್ಲರೆ ವ್ಯಾಪಾರ ಮತ್ತು ಸಗಟು ಸೇರಿದಂತೆ ಫ್ಯೂಚರ್ ಗ್ರೂಪ್‌ನ ಪ್ರಮುಖ ವ್ಯವಹಾರಗಳನ್ನು ರಿಲಯನ್ಸ್ ರಿಟೇಲ್ ಮೆಗಾ ಸ್ವಾಧೀನಪಡಿಸಿಕೊಂಡ ನಂತರ, ಭಾರತೀಯ ಆನ್‌ಲೈನ್ ಮಾರುಕಟ್ಟೆ ಹಿಂದೆಂದಿಗಿಂತಲೂ ಹೆಚ್ಚು ಸದ್ದು ಮಾಡುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ಕಂಡು ಬಂದಿದೆ.

ವರ್ಷಾಂತ್ಯದ ವೇಳೆಗ ತನ್ನ ಸಗಟು ವಹಿವಾಟುಗಳನ್ನು ಇನ್ನೂ 20 ನಗರಗಳಿಗೆ ವಿಸ್ತರಿಸುವ ಹಾಗೂ ದಿನಸಿ ವಸ್ತುಗಳನ್ನು ಮಾರಾಟ ಮಾಡು ಯೋಜನೆ ಇದೆ ಎಂದು ಕಂಪನಿ ತಿಳಿಸಿದೆ.

English summary
Flipkart Wholesale, the digital B2B marketplace of e-commerce major Flipkart Group, on Wednesday launched a digital platform for kiranas, local MSMEs
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X