ಕ್ರಿಸ್ ಮಸ್ ಮುನ್ನವೇ ಫ್ಲಿಪ್ ಕಾರ್ಟ್ ನಲ್ಲಿ ಆಫರ್ ಗಳ ಸುರಿಮಳೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 13: ಕ್ರಿಸ್ ಮಸ್ ಹಬ್ಬಕ್ಕೂ ಮುನ್ನವೇ ಆನ್ ಲೈನ್ ಶಾಪಿಂಗ್ ತಾಣ ಫ್ಲಿಪ್ ಕಾರ್ಟ್ ಗಾಹಕರಿಗಾಗಿ ನೂರಾರು ಕಂಪನಿಗಳ ಬಗೆ ಬಗೆಯ ಆಫರ್ ಗಳನ್ನು ಒತ್ತು ತಂದಿದೆ

ಹೌದು ಇದೇ ಬರುವ ಡಿಸೆಂಬರ್ 15 ರಿಂದ 17ರ ವರೆಗೆ ಫ್ಲಿಪ್ ಕಾರ್ಟ್ 'ನ್ಯೂ ಪಿಂಚ್ ಡೇಸ್' ಅಡಿಯಲ್ಲಿ ಭಾರಿ ಸೇಲ್ ನಡೆಯಲಿದ್ದು, ಈ ಮಾರಾಟದಲ್ಲಿ ಗೃಹಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಶೇ 40 ರಿಂದ 80 ರಿಯಾಯಿತಿ ಇದೆ. ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್ ಟಿವಿಗಳ ಮೇಲೆ ಹೆಚ್ಚು ರಿಯಾಯಿತಿಗಳನ್ನು ಪಡೆಯಬಹುದಾಗಿದೆ ಹಾಗೂ ಸೌಂದರ್ಯ ವರ್ಧಕಗಳು, ಪುಸ್ತಕಗಳು, ಟಾಯ್ ಗಳ ಮೇಲೆ 80% ರಿಯಾಯಿತಿಯನ್ನು ನೀಡುತ್ತಿದೆ. ಹಾಗಿದ್ದರೇ ಇನ್ನೇಕ ತಡ ನಿಮ್ಮ ನೆಚ್ಚಿನ ಆಫರ್ ಗಳಿಗಾಗಿ ಮುಂದೆ ಓದಿ ಈಗಲೇ ಆನ್ ಲೈನ್ ಶಾಪಿಂಗ್ ಮಾಡಿ ಮಜಾ ಅನುಭವಿಸಿ.

Flipkart 'New Pinch Days' - Grab Upto 80% Off + Extra 10% Off

ಫ್ಲಿಪ್ ಕಾರ್ಟ್ 'ನ್ಯೂ ಪಿಂಚ್ ಡೇಸ್' ಸೇಲ್

ಸ್ಮಾರ್ಟ್ ಫೋನ್ಸ್: Mi Mix 2 (6 ಜಿಬಿ | 128 ಜಿಬಿ) Rs.5000 ರಿಯಾಯಿತಿ ಮತ್ತು 4000 mAh ಬ್ಯಾಟರಿ ಜೊತೆ ಇನ್ಫಿನಿಕ್ಸ್ ಹಾಟ್ 4 ಪ್ರೊ ರೂಪಿಂಗ್ ರೂ 5999 ಮತ್ತು ಎಲ್ಜಿ ಕ್ಯೂ 6 (3 ಜಿಬಿ) ಬೆಲೆ ರೂ. 12990.

Other Offers: ಈ ಮಾರಾಟದಲ್ಲಿ ಗೃಹಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಶೇ 40 ರಿಂದ 80 ರಿಯಾಯಿತಿ ಇದ್ದು, ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್ ಟಿವಿಗಳ ಮೇಲೆ ಹೆಚ್ಚು ರಿಯಾಯಿತಿಗಳನ್ನು ಪಡೆಯಬಹುದಾಗಿದೆ ಹಾಗೂ ಸೌಂದರ್ಯ ವರ್ಧಕಗಳು, ಪುಸ್ತಕಗಳು, ಟಾಯ್ ಗಳ ಮೇಲೆ 80% ರಿಯಾಯಿತಿಯನ್ನು ನೀಡುತ್ತಿದೆ.

Bank Offer: ಎಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ನಿಂದ ಖರೀದಿಸಿರೆ ಶೇ.10ರಷ್ಟು ರಿಯಾಯಿತಿ.

Save Before The Sale: ಈ ಎಲ್ಲಾ ಕೊಡುಗೆಗಳನ್ನು ಕೂಪನ್ ಗಳೊಂದಿಗೆ ಖರೀದಿಸಿ ಇನ್ನಷ್ಟು ಹಣ ಉಳಿಸಬಹುದು. ನೀವು ಮಾಡಬೇಕಾಗಿರುವುದು ಇಷ್ಟೇ ಒಂದೇ ಕ್ಲಿಕ್ಕಿನಲ್ಲಿ ಸೂಕ್ತವಾದ ಆಯ್ಕೆಗಳನ್ನು ಮಾಡಿಕೊಳ್ಳಿ. ಹಾಗಿದ್ದರೇ ಇನ್ನೇಕೆ ತಡ ಒನ್ಇಂಡಿಯಾ ಕೂಪನ್ ಳಿಗೆ ಬಳಸಿಕೊಳ್ಳಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
This week, get ready to be bombarded with astonishing pre-Christmas offers and experience the online shopping for your favorite products, clutching huge discounts from the one and only Flipkart. The date is set, now mark your calendar for forthcoming 'New Pinch Days Sale' and enjoy back to back sale at Flipkart from 15th-17th Dec'17.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ