ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಮುಖ ಬ್ಯಾಂಕುಗಳ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳು ಇಲ್ಲಿದೆ: ಯಾವ ಬ್ಯಾಂಕುಗಳಲ್ಲಿ ಎಷ್ಟಿದೆ ಬಡ್ಡಿ?

|
Google Oneindia Kannada News

ನವದೆಹಲಿ, ಅಕ್ಟೋಬರ್ 02: ಇತ್ತೀಚಿನ ಕೆಲ ತಿಂಗಳುಗಳಲ್ಲಿ ಬ್ಯಾಂಕುಗಳಲ್ಲಿ ಬಡ್ಡಿದರಗಳು ತೀವ್ರ ಕುಸಿತ ದಾಖಲಿಸಿವೆ. ಪ್ರಮುಖವಾಗಿ ಸರ್ಕಾರಿ ಮತ್ತು ಖಾಸಗಿಯ ಬಹುತೇಕ ಬ್ಯಾಂಕುಗಳು ವಾರ್ಷಿಕ ಬಡ್ಡಿದರವನ್ನು ಇಳಿಕೆ ಮಾಡಿವೆ. ಇಂತಹ ಸಂದರ್ಭದಲ್ಲಿ ಎಲ್ಲಿ ಹೆಚ್ಚು ಬಡ್ಡಿ ಸಿಗಬಹುದು ಎಂದು ಹುಡುಕುತ್ತಿದ್ದವರಿಗೆ ಇಲ್ಲಿದೆ ಮಾಹಿತಿ.

ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದು ವರ್ಷದ ಎಫ್‌ಡಿ ಮೇಲೆ 4.9 ವರೆಗೆ ಬಡ್ಡಿ ನೀಡುತ್ತಿದೆ. ಈ ವರ್ಷ, ಆರ್‌ಬಿಐ ರೆಪೊ ದರವನ್ನು ಅಥವಾ ಬ್ಯಾಂಕುಗಳಿಗೆ ಹಣವನ್ನು ನೀಡುವ ಪ್ರಮುಖ ಬಡ್ಡಿದರವನ್ನು ಫೆಬ್ರವರಿಯಿಂದ ಒಟ್ಟು 115 ಬೇಸಿಸ್ ಪಾಯಿಂಟ್‌ಗಳಿಂದ ಕಡಿಮೆ ಮಾಡಿದೆ, ಕಳೆದ ವರ್ಷ 135 ಬೇಸಿಸ್ ಪಾಯಿಂಟ್‌ಗಳ ಮೇಲಿತ್ತು.

ಈ ಬ್ಯಾಂಕ್ ದಾಖಲೆ ಇಲ್ಲದೆ 3 ನಿಮಿಷದಲ್ಲಿ 50,000 ರೂ. ಸಾಲ ನೀಡುತ್ತಿದೆಈ ಬ್ಯಾಂಕ್ ದಾಖಲೆ ಇಲ್ಲದೆ 3 ನಿಮಿಷದಲ್ಲಿ 50,000 ರೂ. ಸಾಲ ನೀಡುತ್ತಿದೆ

ಇದೇ ರೀತಿಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ಗಳು ತಮ್ಮದೇ ಆದ ಬಡ್ಡಿ ದರಗಳನ್ನು ಹೊಂದಿವೆ. ಹಾಗಿದ್ರೆ ಯಾವ ಬ್ಯಾಂಕ್‌ನಲ್ಲಿ ಎಷ್ಟು ಬಡ್ಡಿ ಸಿಗಬಹುದು. ಯಾವುದು ಉತ್ತಮ ಎಂಬುದನ್ನು ತಿಳಿಯಲು ಈ ಕೆಳಗಿನ ಮಾಹಿತಿ ಓದಿ

ಎಸ್‌ಬಿಐ ಬಡ್ಡಿ ದರ ಎಷ್ಟಿದೆ?

ಎಸ್‌ಬಿಐ ಬಡ್ಡಿ ದರ ಎಷ್ಟಿದೆ?

ಅವಧಿ- ಸಾರ್ವಜನಿಕರಿಗೆ -ಹಿರಿಯ ನಾಗರೀಕರಿಗೆ

7 ದಿನಗಳಿಂದ 45 ದಿನಗಳವರೆಗೆ 2.9% 3.4%

46 ದಿನಗಳಿಂದ 179 ದಿನಗಳವರೆಗೆ 3.9% 4.4%

180 ದಿನಗಳಿಂದ 210 ದಿನಗಳವರೆಗೆ 4.4% 4.9%

211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ 4.4% 4.9%

1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ 4.9% 5.4%

2 ವರ್ಷದಿಂದ 3 ವರ್ಷಗಳಿಗಿಂತ ಕಡಿಮೆ 5.1% 5.6%

3 ವರ್ಷದಿಂದ 5 ವರ್ಷಗಳಿಗಿಂತ ಕಡಿಮೆ 5.3% 5.8%

5 ವರ್ಷಗಳು ಮತ್ತು 10 ವರ್ಷಗಳವರೆಗೆ 5.4% 6.2%

ಹೆಚ್‌ಡಿಎಫ್‌ಸಿ ಬ್ಯಾಂಕ್ ಬಡ್ಡಿ ದರ ಎಷ್ಟು?

ಹೆಚ್‌ಡಿಎಫ್‌ಸಿ ಬ್ಯಾಂಕ್ ಬಡ್ಡಿ ದರ ಎಷ್ಟು?

ಅವಧಿ- ಸಾರ್ವಜನಿಕರಿಗೆ -ಹಿರಿಯ ನಾಗರೀಕರಿಗೆ

7 ದಿನಗಳಿಂದ 14 ದಿನಗಳವರೆಗೆ 2.5% 3%

15 ದಿನಗಳಿಂದ 29 ದಿನಗಳವರೆಗೆ 2.5% 3%

30 ದಿನಗಳಿಂದ 45 ದಿನಗಳವರೆಗೆ 3% 3.5%

46 ದಿನಗಳಿಂದ 60 ದಿನಗಳವರೆಗೆ 3% 3.5%

61 ದಿನಗಳಿಂದ 90 ದಿನಗಳವರೆಗೆ 3% 3.5%

91 ದಿನಗಳಿಂದ 6 ತಿಂಗಳವರೆಗೆ 3.5% 4%

6 ತಿಂಗಳು 1 ದಿನದಿಂದ 9 ತಿಂಗಳವರೆಗೆ 4.40% 4.90%

9 ತಿಂಗಳು 1 ದಿನದಿಂದ 1 ವರ್ಷದೊಳಗೆ 4.40% 4.90%

1 ವರ್ಷ 1 ದಿನದಿಂದ 2 ವರ್ಷಗಳು 5.10% 5.50%

2 ವರ್ಷ 1 ದಿನದಿಂದ 3 ವರ್ಷಗಳು 5.15% 5.65%

3 ವರ್ಷ 1 ದಿನದಿಂದ 5 ವರ್ಷಗಳು 5.30% 5.80%

5 ವರ್ಷದ 1 ದಿನದಿಂದ 10 ವರ್ಷಗಳು 5.50% 6.25%

ಕೋಟಕ್ ಮಹೀಂದ್ರಾ ಬ್ಯಾಂಕ್ FD ರೇಟ್‌ ಮಾಹಿತಿ

ಕೋಟಕ್ ಮಹೀಂದ್ರಾ ಬ್ಯಾಂಕ್ FD ರೇಟ್‌ ಮಾಹಿತಿ

ಅವಧಿ- ಸಾರ್ವಜನಿಕರಿಗೆ -ಹಿರಿಯ ನಾಗರೀಕರಿಗೆ

7 ದಿನಗಳಿಂದ 14 ದಿನಗಳವರೆಗೆ 2.5%

15 ದಿನಗಳಿಂದ 30 ದಿನಗಳವರೆಗೆ 2.5%

31 ದಿನಗಳಿಂದ 45 ದಿನಗಳವರೆಗೆ 3%

46 ದಿನಗಳಿಂದ 90 ದಿನಗಳವರೆಗೆ 3%

91 ದಿನಗಳಿಂದ 120 ದಿನಗಳವರೆಗೆ 3.90%

121 ದಿನಗಳಿಂದ 179 ದಿನಗಳವರೆಗೆ 3.90%

180 ದಿನಗಳು 4.60%

181 ದಿನಗಳಿಂದ 269 ದಿನಗಳವರೆಗೆ 4.60%

270 ದಿನಗಳು 4.60%

271 ದಿನಗಳಿಂದ 363 ದಿನಗಳವರೆಗೆ 4.60%

364 ದಿನಗಳು 4.60%

365 ದಿನಗಳಿಂದ 389 ದಿನಗಳು 4.70%

390 ದಿನಗಳಿಂದ 23 ತಿಂಗಳು 5.10%

23 ತಿಂಗಳು 1 ದಿನದಿಂದ 2 ವರ್ಷದೊಳಗೆ 5.10%

2 ವರ್ಷದಿಂದ 3 ವರ್ಷದೊಳಗೆ 4.90%

3 ವರ್ಷದ ಮೇಲ್ಪಟ್ಟು 4 ವರ್ಷದೊಳಗೆ 4.90%

4 ವರ್ಷದಿಂದ 5 ವರ್ಷದೊಳಗೆ 4.75%

5 ವರ್ಷದಿಂದ 10 ವರ್ಷದೊಳಗೆ 4.50%

ಐಸಿಐಸಿಐ ಬ್ಯಾಂಕ್ FD ರೇಟ್‌ ಮಾಹಿತಿ

ಐಸಿಐಸಿಐ ಬ್ಯಾಂಕ್ FD ರೇಟ್‌ ಮಾಹಿತಿ

ಅವಧಿ- ಸಾರ್ವಜನಿಕರಿಗೆ -ಹಿರಿಯ ನಾಗರೀಕರಿಗೆ

7 ದಿನಗಳಿಂದ 14 ದಿನಗಳವರೆಗೆ 2.5% 3%

15 ದಿನಗಳಿಂದ 29 ದಿನಗಳವರೆಗೆ 2.5% 3%

30 ದಿನಗಳಿಂದ 45 ದಿನಗಳವರೆಗೆ 3% 3.5%

46 ದಿನಗಳಿಂದ 60 ದಿನಗಳವರೆಗೆ 3% 3.5%

61 ದಿನಗಳಿಂದ 90 ದಿನಗಳವರೆಗೆ 3% 3.5%

91 ದಿನಗಳಿಂದ 120 ದಿನಗಳವರೆಗೆ 3.5% 4%

121 ದಿನಗಳಿಂದ 184 ದಿನಗಳವರೆಗೆ 3.5% 4%

185 ದಿನಗಳಿಂದ 210 ದಿನಗಳವರೆಗೆ 4.40% 4.9%

211 ದಿನಗಳಿಂದ 270 ದಿನಗಳವರೆಗೆ 4.40% 4.9%

271 ದಿನಗಳಿಂದ 289 ದಿನಗಳವರೆಗೆ 4.40% 4.9%

290 ದಿನಗಳಿಂದ 1 ವರ್ಷದೊಳಗೆ 4.40% 4.9%

1 ವರ್ಷದಿಂದ 389 ದಿನಗಳು 5% 5.50%

390 ದಿನಗಳಿಂದ 18 ತಿಂಗಳೊಳಗೆ 5% 5.50%

18 ತಿಂಗಳು ಮತ್ತು 2 ವರ್ಷದೊಳಗೆ 5.10% 5.60%

2 ವರ್ಷದಿಂದ ಮೂರು ವರ್ಷದೊಳಗೆ 5.15% 5.60%

3 ವರ್ಷದಿಂದ 5 ವರ್ಷದೊಳಗೆ 5.35% 5.85%

5 ವರ್ಷದಿಂದ 10 ವರ್ಷದೊಳಗೆ 5.50% 6.30%

English summary
In this article explained India's Top Banks Fixed Deposit Interest Rate Here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X