ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fake: ನಿಮ್ಮ ಆದಾಯದ ಶೇ 18ರಷ್ಟು ಸರ್ಕಾರದ ಬೊಕ್ಕಸಕ್ಕೆ?

|
Google Oneindia Kannada News

ನವದೆಹಲಿ, ಏಪಿರ್ಲ್ 27: ಕೊರೊನಾ ವೈರಸ್ ವಿರುದ್ಧ ಜೊತೆಜೊತೆಗೆ ಸುಳ್ಳು ಸುದ್ದಿ ಹಬ್ಬಿಸುವವರ ನಿಯಂತ್ರಣದಲ್ಲೂ ಕೇಂದ್ರ ಸರ್ಕಾರ ತೊಡಗಿದೆ. ಸರ್ಕಾರಿ ನೌಕರರು, ಸಂಬಳ, ಪಿಂಚಣಿ, ನಿವೃತ್ತಿ, ಬ್ಯಾಂಕಿಂಗ್ ವ್ಯವಹಾರ, ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ಗುರಿಯನ್ನಾಗಿಸಿಕೊಂಡು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.

ಇತ್ತೀಚೆಗೆ ವಾಟ್ಸಾಪ್ ನಲ್ಲಿ ಹಬ್ಬಿರುವ ಸುದ್ದಿಯಂತೆ ಕೇಂದ್ರ ಸರ್ಕಾರದ ಹೊಸ ಆದೇಶ ಬಂದಿದೆ, ಈ ಪ್ರಕಾರ ತೆರಿಗೆದಾರರರು ತಮ್ಮ ಆದಾಯದ ಶೇ 18ರಷ್ಟು ಭಾಗವನ್ನು ಸರ್ಕಾರಕ್ಕೆ ನೀಡುವುದು ಕಡ್ಡಾಯಗೊಳಿಸಲಾಗಿದೆ ಎಂದು ಸಂದೇಶ ಹರಡುವಂತೆ ಮಾಡಿ ಭೀತಿ ಹುಟ್ಟಿಸಲಾಗಿದೆ.

Fake: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿ ಇಳಿಕೆFake: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿ ಇಳಿಕೆ

ಸುಳ್ಳುಸುದ್ದಿ ಏನಿದೆ?: be prepared to shell out money. Government is planning to bring in CDA-1963. The Compulsory Deposit Act 1963 applies to all tax payers, property owners and all government employees. It should be noted that such measures are not unprecedented. In the aftermath of the 1962 and 1971 wars, much stronger measures had been instituted. The Compulsory Deposit Scheme (ITP) Act 1974 forced tax payers to deposit up 18 per cent of income in the scheme.'

Fake:It is not compulsory for you to deposit 18 per cent of your income in Compulsory Deposit Scheme

ಸತ್ಯಾಸತ್ಯತೆ: ಈ ಬಗ್ಗೆ ಸ್ಪಷ್ಟನೆ ನೀಡಿರುವ ಆದಾಯ ತೆರಿಗೆ ಇಲಾಖೆ, ಈ ರೀತಿ ಯಾವುದೇ ಕಾಯ್ದೆ ಮೂಲಕ ತೆರಿಗೆದಾರರ ಹಣವನ್ನು ಕಡಿತ ಮಾಡುವುದು ಅಥವಾ ಜಮೆ ಮಾಡಿಸಿಕೊಳ್ಳಲು ಸರ್ಕಾರ ಮುಂದಾಗಿಲ್ಲ.

Fake news: ಸರ್ಕಾರಿ ನೌಕರರ ಪಿಂಚಣಿ ಮೊತ್ತ ಕಡಿತವಿಲ್ಲ!Fake news: ಸರ್ಕಾರಿ ನೌಕರರ ಪಿಂಚಣಿ ಮೊತ್ತ ಕಡಿತವಿಲ್ಲ!

ಸೂಪರ್ ರಿಚ್ ಕೆಟಗೆರಿಗೆ ಸೇರುವ ತೆರಿಗೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ವಿಧಿಸುವ ಬಗ್ಗೆ ಶಿಫಾರಸ್ಸು ಮಾಡಿದ್ದಾರೆ ಎನ್ನಲಾದ 50 ಭಾರತೀಯ ಕಂದಾಯ ಇಲಾಖೆ (ಐಆರ್ ಎಸ್) ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.

English summary
There is a message circulating on WhatsApp that claims that the government will bring in an Act which would make it compulsory for taxpayers to deposit 18 percent of their income.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X