ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 2021ರವರೆಗೆ ಫೇಸ್‌ಬುಕ್ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ

|
Google Oneindia Kannada News

ನವದೆಹಲಿ, ಆಗಸ್ಟ್‌ 07: ಕೊರೊನಾವೈರಸ್ ಸಾಂಕ್ರಾಮಿಕ ರೋಗವು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್ ತನ್ನ ನೌಕರರಿಗೆ ಜುಲೈ 2021ರವರೆಗೆ ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಮ್) ಮಾಡುವಂತೆ ಸೂಚಿಸಿದೆ.

ಮನೆಯಿಂದಲೇ ಕೆಲಸ ಮಾಡುವುದರ ಜೊತೆಗೆ 1 ಸಾವಿರ ಅಮೆರಿಕನ್ ಡಾಲರ್ ಸಹ ನೀಡಲಾಗುವುದು ಎಂದು ಸಾಮಾಜಿಕ ಜಾಲತಾಣದ ವಕ್ತಾರರು ತಿಳಿಸಿದ್ದಾರೆ. ಈ ಹಣದ ಮೂಲಕ ಅವರು ಮನೆಯಲ್ಲಿಯೇ ಕಚೇರಿಯ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಹಾಯವಾಗುತ್ತದೆ.

ಗೂಗಲ್ ಉದ್ಯೋಗಿಗಳಿಗೆ ಜುಲೈ 2021ರವರೆಗೆ ವರ್ಕ್ ಫ್ರಮ್ ಹೋಮ್ಗೂಗಲ್ ಉದ್ಯೋಗಿಗಳಿಗೆ ಜುಲೈ 2021ರವರೆಗೆ ವರ್ಕ್ ಫ್ರಮ್ ಹೋಮ್

Facebook to let employees work from home until July 2021

ಫೇಸ್‌ಬುಕ್ ಈ ನಿರ್ಧಾರವು ಇತ್ತೀಚೆಗೆ ಗೂಗಲ್ ಕಂಪನಿಯ ನಿರ್ಧಾರವನ್ನು ಬೆಂಬಲಿಸಿದಂತಿದೆ. ಅಲ್ಫಾಬೆಟ್ ಇಂಕ್‌ನ ಗೂಗಲ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಜುಲೈ 2021ರವರೆಗೆ ವರ್ಕ್ ಫ್ರಮ್ ಹೋಮ್ ಘೋಷಣೆಯನ್ನು ಮಾಡಿದ ಮೊದಲ ಕಂಪನಿಯಾಗಿತ್ತು.

ಟ್ವಟರ್ ಕೂಡ ತಮ್ಮ ಕೆಲವು ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದೆ.

English summary
Facebook inc will allow employees to work from home until july 2021 due to coronavirus outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X