ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಾಕಿ ಮೊತ್ತ ಪಾವತಿಸದಿದ್ದರೆ ಅನಿಲ್ ಅಂಬಾನಿಯನ್ನು ಜೈಲಿಗೆ ಕಳಿಸಿ'

|
Google Oneindia Kannada News

ಮುಂಬೈ, ಜನವರಿ 04 : ರಿಲಯನ್ಸ್ ಕಮ್ಯೂನಿಕೇಷನ್ ಚೇರ್ಮನ್ ಅನಿಲ್ ಅಂಬಾನಿ ಅವರು ಬಾಕಿ ಮೊತ್ತ ಪಾವತಿಸದಿದ್ದರೆ ಅವರನ್ನು ಬಂಧಿಸುವಂತೆ ಸುಪ್ರೀಂಕೋರ್ಟಿನಲ್ಲಿ ಸ್ವೀಡನ್ನಿನ ಕಂಪನಿ ಎರಿಕ್ಸನ್ ಅರ್ಜಿ ಹಾಕಿದೆ.

ಅನಿಲ್ ಅಂಬಾನಿಯ ಆರ್ ಕಾಮ್ ಕಂಪನಿ 144 ಬ್ಯಾಂಕ್ ಖಾತೆಯಲ್ಲಿ ಕೇವಲ 19.34 ಕೋಟಿ ಅನಿಲ್ ಅಂಬಾನಿಯ ಆರ್ ಕಾಮ್ ಕಂಪನಿ 144 ಬ್ಯಾಂಕ್ ಖಾತೆಯಲ್ಲಿ ಕೇವಲ 19.34 ಕೋಟಿ

ಎರಿಕ್ಸನ್ ಸಂಸ್ಥೆಗೆ ರಿಲಯನ್ಸ್ ಸಂಸ್ಥೆಯು 550 ಕೋಟಿ ರು ಪಾವತಿಸಬೇಕಿದೆ. ಸ್ಪೆಕ್ಟ್ರಂ ಮಾರಾಟ ವಿಳಂಬವಾದ ಹಿನ್ನೆಲೆಯಲ್ಲಿ ಎರಿಕ್ಸನ್ ಗೆ ಪಾವತಿ ಮಾಡಲು ಆಗಿಲ್ಲ ಎಂದು ದೂರಸಂಪರ್ಕ ಇಲಾಖೆ ವಿರುದ್ಧ ರಿಲಯನ್ಸ್ ಸಂಸ್ಥೆ ಕೂಡಾ ಸುಪ್ರೀಂಕೋರ್ಟಿನಲ್ಲಿ ದಾವೆ ಹೂಡಿದೆ.

ರಫೇಲ್ ಡೀಲ್ ತೀರ್ಪು ಪ್ರಕಟ, ರಿಲಯನ್ಸ್ ಗೆ ನಿರಾಳ, ಷೇರು ಏರಿಕೆ ರಫೇಲ್ ಡೀಲ್ ತೀರ್ಪು ಪ್ರಕಟ, ರಿಲಯನ್ಸ್ ಗೆ ನಿರಾಳ, ಷೇರು ಏರಿಕೆ

ಕೋರ್ಟಿನಲ್ಲಿ 550 ಕೋಟಿ ರು ಗಳ ವೈಯಕ್ತಿಕ ಖಾತ್ರಿ ನೀಡಿದ್ದ ಅನಿಲ್ ಅವರ ವಿರುದ್ಧ ಎರಿಕ್ಸನ್ ಅರ್ಜಿ ಹಾಕಿದ್ದು,ಬಾಕಿ ಮೊತ್ತವನ್ನು ಪಾವತಿಸುವ ತನಕ ವಿದೇಶಕ್ಕೆ ಪ್ರಯಾಣಿಸಿದಂತೆ ತಡೆ ನೀಡಬೇಕು.

Ericsson seeks jail for RCom Chairman Anil Ambani unless dues cleared

ಜಿಯೋ ಹಾಗೂ ಕೆನಡಾದ ಬ್ರೂಕ್ ಫೀಲ್ಡ್ ಆಸ್ತಿಯನ್ನು 18000 ಕೋಟಿ ರು ಗೆ ಮಾರಾಟ ಮಾಡಲು ರಿಲಯನ್ಸ್ ಮುಂದಾಗಿದೆ. ರಿಲಯನ್ಸ್ ಕಾಮ್ ನ ಷೇರುಗಳು ಗುರುವಾರದಂದು ಶೇ 2.2ರಷ್ಟು ಇಳಿಕೆಯಾಗಿ 13.51ರಂತೆ ವಹಿವಾಟು ಮುಗಿಸಿದೆ.

English summary
Telecom equipment maker Ericsson filed its second contempt petition in the Supreme Court against Reliance Communications’ Chairman Anil Ambani, asking that he be detained in civil prison and be barred from travel overseas unless he ensures payment of Rs 550 crore owed to the Swedish company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X