ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

End of Season Sale ಗಾಗಿ 5 ಸಾವಿರ ಮಂದಿಗೆ ಉದ್ಯೋಗ

|
Google Oneindia Kannada News

ಬೆಂಗಳೂರು, ಜೂನ್ 19: ಫ್ಲಿಪ್ ಕಾರ್ಟ್ ಒಡೆತನ ಬೆಂಗಳೂರು ಮೂಲದ ಮಿಂತ್ರಾ ಸಂಸ್ಥೆ ಕೊವಿಡ್ 19 ಬಿಕ್ಕಟ್ಟಿನ ನಡುವೆ 5 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸುತ್ತಿದೆ. End of Reason Sale ಗಾಗಿ 5 ಸಾವಿರ ಮಂದಿ ನೇಮಿಸಿಕೊಂಡಿರುವುದಾಗಿ ಸಂಸ್ಥೆ ಪ್ರಕಟಿಸಿದೆ.

Recommended Video

BJP High Command ignores CM Yeddyurappa in election Council | Oneindia Kannada.

ಫ್ಯೂಚರ್ ಗ್ರೂಪ್, ಸ್ನಾಪ್ ಡೀಲ್, ಅಬೋಫ್ ಗೆ ಪೈಪೋಟಿ ನೀಡಲು ಜಬಾಂಗ್ ಸಂಸ್ಥೆಯನ್ನು ಜುಲೈ 2016ರಲ್ಲಿ ಫ್ಲಿಪ್ ಕಾರ್ಟ್ ಒಡೆತನದ ಮಿಂತ್ರಾ ಸಂಸ್ಥೆಯು 70 ಮಿಲಿಯನ್ ಡಾಲರ್ ಮೌಲ್ಯಕ್ಕೆ ಖರೀದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮನೆ ಬಾಗಿಲಿಗೆ ದಿನಸಿ; ಫ್ಲಿಪ್‌ ಕಾರ್ಟ್, ವಿಶಾಲ್ ಮಾರ್ಟ್‌ ಒಪ್ಪಂದಮನೆ ಬಾಗಿಲಿಗೆ ದಿನಸಿ; ಫ್ಲಿಪ್‌ ಕಾರ್ಟ್, ವಿಶಾಲ್ ಮಾರ್ಟ್‌ ಒಪ್ಪಂದ

ಆನ್ ಲೈನ್ ಫ್ಯಾಷನ್ ಲೈಫ್ ಸ್ಟೈಲ್ ಸ್ಟೋರ್ ಮಿಂತ್ರಾ ಈಗ 12ನೇ ಆವೃತ್ತಿಯ ಎಂಡ್ ಆಫ್ ರೀಸನ್ ಸೇಲ್ ಗಾಗಿ ಸಿದ್ಧತೆ ನಡೆಸಿದೆ ಜೂನ್ 19ರಿಂದ ಜೂನ್ 22ರ ತನಕ ಈ ರಿಯಾಯಿತಿ ದರದ ಮಾರಾಟ ನಡೆಯಲಿದೆ. ಆದರೆ, ಈ ಬಾರಿ ಮಿಂತ್ರಾದ ಸಿಬ್ಬಂದಿ ಎಲ್ಲರೂ ವರ್ಕ್ ಫ್ರಂ ಹೋಂ ಮೂಲಕ ಕಾರ್ಯ ನಿರ್ವಹಿಸುತ್ತಿರುವುದು ವಿಶೇಷ. ವರ್ಚ್ಯುವಲ್ ಸೇಲ್, ಹೆಚ್ಚುವರಿ ಸಿಬ್ಬಂದಿ ಈ ಬಾರಿ ಸಾಧ್ಯವಾಗಿದೆ ಎಂದು ಸಿಇಒ ಅಮರ್ ನಗರಂ ತಿಳಿಸಿದಾರೆ.

End of Reason Sale: Myntra hires 5000 people

ಮೋದಿ ಕರೆಯಂತೆ ಮೇಡ್ ಇನ್ ಇಂಡಿಯಾ ಫರ್ನಿಚರ್: ಫ್ಲಿಪ್ ಕಾರ್ಟ್ ಮೋದಿ ಕರೆಯಂತೆ ಮೇಡ್ ಇನ್ ಇಂಡಿಯಾ ಫರ್ನಿಚರ್: ಫ್ಲಿಪ್ ಕಾರ್ಟ್

ಸಿಬ್ಬಂದಿಗಳನ್ನು ಹುರಿದುಂಬಿಸಲು ವರ್ಚುವಲ್ ಟೌನ್ ಹಾಲ್, ಬಂದ್ ಲಗೋರಿ ಮುಂತಾದ ಕಾರ್ಯಕ್ರಮ ರೂಪಿಸಿ ವರ್ಚುವಲ್ 3ಡಿ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

English summary
Myntra, an online fashion and lifestyle store owned by Flipkart, has hired 5,000 employees across its supply chain and customer care departments as it kicks off the 12th edition of its ‘End of Reason Sale’
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X