ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಶ್ರೀಮಂತ ವ್ಯಕ್ತಿಯನ್ನ 'ಕಾಪಿ ಕ್ಯಾಟ್' ಎಂದು ಕರೆದ ಎಲೋನ್ ಮಸ್ಕ್

|
Google Oneindia Kannada News

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್‌, ವಿಶ್ವದ ಶ್ರೀಮಂತ ವ್ಯಕ್ತಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ರನ್ನ 'ಕಾಪಿ ಕ್ಯಾಟ್' ಎಂದು ಕರೆದಿದ್ದಾರೆ.

Recommended Video

Exploring Country Side || ಈ ಊರು - ಇವತ್ತಿನ ಸಂಚಿಕೆಯಲ್ಲಿ ಪುಟ್ಟೆಗೌಡನ ದೊಡ್ಡಿ | Oneindia Kannada

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಅಮೆಜಾನ್ ಹೂಡಿಕೆ ಕುರಿತು ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಎಲೋನ್‌ 'ಈ ಜೆಫ್‌ ಬೇಜೋಸ್ ಕಾಪಿ ಕ್ಯಾಟ್ ಹಾಹಾ' ಎಂದು ಟ್ವೀಟ್ ಮಾಡಿದ್ದಾರೆ.

ಸುರಕ್ಷಿತವಾಗಿ ಮಂಗಳನ ಕಕ್ಷೆ ಸೇರಿದ ವಿಶ್ವದ ಶಕ್ತಿಶಾಲಿ ರಾಕೆಟ್ಸುರಕ್ಷಿತವಾಗಿ ಮಂಗಳನ ಕಕ್ಷೆ ಸೇರಿದ ವಿಶ್ವದ ಶಕ್ತಿಶಾಲಿ ರಾಕೆಟ್

ಟೆಸ್ಲಾವನ್ನು ಹೋಲುವಂತೆ, ಕ್ಯಾಲಿಫೋರ್ನಿಯಾ ಪ್ರಧಾನ ಕಚೇರಿಯ ಜ್ಹೂಕ್ಸ್(zoox)ನಲ್ಲಿ 1.2 ಬಿಲಿಯನ್ ಡಾಲರ್‌ನಷ್ಟು ಹಣ ಹೂಡಿಕೆ ಮಾಡಲಾಗಿದೆ ಎಂದು ಅಮೆಜಾನ್ ಕುರಿತು ಸುದ್ದಿ ಪ್ರಕಟವಾಗುತ್ತಿದ್ದಂತೆ ಎಲೋನ್ ಮಸ್ಕ್‌ ಈ ಟ್ವೀಟ್ ಮಾಡಿದ್ದಾರೆ.

Elon Musk Calls Jeff Bezos Copy cat After Amazon Aquires Zoox

ಜ್ಹೂಕ್ಸ್‌ ಸ್ವಯಂ ಚಾಲನಾ ಕಾರು ಕಂಪನಿಯಾಗಿದ್ದು, ವಿಶಿಷ್ಟ ಸವಾಲುಗಳನ್ನು ಪರಿಹರಿಸಲು ಶೂನ್ಯ-ಹೊರಸೂಸುವ ವಾಹನವನ್ನು ವಿನ್ಯಾಸಗೊಳಿಸಲು ಆಟೋಮೋಟಿವ್, ರೊಬೊಟಿಕ್ಸ್ ಮತ್ತು ನವೀಕರಿಸಬಹುದಾದ ಶಕ್ತಿಯನ್ನು ಬಳಸುತ್ತಿದೆ.

ಏಪ್ರಿಲ್‌ನಲ್ಲಿ ಜ್ಹೂಕ್ಸ್‌ ಟೆಸ್ಲಾ ಅವರ ಮೊಕದ್ದಮೆಯನ್ನು ಇತ್ಯರ್ಥಪಡಿಸುವಲ್ಲಿ ಯಶಸ್ವಿಯಾದರು. ಈ ಹಿಂದೆ ಟೆಸ್ಲಾದಿಂದ ಬಂದ ಕೆಲವು ಹೊಸ ಉದ್ಯೋಗಿಗಳು ಜ್ಹೂಕ್ಸ್‌ನಿಂದ ನೇಮಕಗೊಂಡಾಗ ದಾಖಲೆಗಳನ್ನು ಹೊಂದಿದ್ದರು.

English summary
Tesla and SpaceX CEO Elon Musk labelled Jeff Bezos, Amazon Founder and CEO, a copycat after he announced the purchase of self-driving car company Zoox.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X