ಇ ಕಾಮರ್ಸ್ ಕಂಪೆನಿ ಇಂಡಿಯಾ ಬಜಾರ್ ವಿತರಕರಾಗಲು ಅವಕಾಶ

Posted By:
Subscribe to Oneindia Kannada

ಭಾರತದ ಅತಿ ದೊಡ್ಡ ಇ ಕಾಮರ್ಸ್ ಕಂಪೆನಿ 'ಇಂಡಿಯಾ ಬಜಾರ್' ಇದೀಗ ಔಟ್ ಸೋರ್ಸಿಂಗ್ ವ್ಯವಹಾರದಲ್ಲೂ ತೊಡಗಿಸಿಕೊಂಡಿದೆ. ಗುಣಮಟ್ಟ, ಮೌಲ್ಯಯುತ ಹಾಗೂ ಉತ್ತಮ ಸೇವೆ ಒದಗಿಸುವ ಮೂಲಕ ಈ ಕಂಪೆನಿಗೆ ಉತ್ತಮ ಬ್ರ್ಯಾಂಡ್ ಮೌಲ್ಯವಿದೆ.

ಕಂಪೆನಿಯು ಮಾರಾಟ ಮಾಡುವ ವಸ್ತುಗಳ ಬಗೆಗಿನ ಜಾಹೀರಾತುಗಳು ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲೂ ಬರುತ್ತವೆ. ವೆಬ್ ಸೈಟ್ ಗಳಲ್ಲೂ ಹಾಗೂ ಪ್ರಾದೇಶಿಕ ಮತ್ತು ರಾಷ್ಟ್ರೀಯ ವಾಹಿನಿಗಳಲ್ಲೂ ಬಿತ್ತರವಾಗುತ್ತವೆ.

E-Commerce company India Bazzars requires distributors

ಇಡೀ ದೇಶದಾದ್ಯಂತ ಟಿವಿಗಳಲ್ಲಿ ಜಾಹೀರಾತು ನೀಡುವ ಮೂಲಕ ಪೂರ್ಣ ಪ್ರಮಾಣದ ಮಾರ್ಕೆಟಿಂಗ್ ಹಾಗೂ ಗ್ರಾಹಕರನ್ನು ಸೆಳೆಯುವ ಕೆಲಸವನ್ನು ಕಂಪೆನಿಯು ಮಾಡುತ್ತಿದೆ. ಒಂದು ನಿರ್ದಿಷ್ಟ ಪ್ರದೇಶ ಹಾಗೂ ದಿನಕ್ಕೆ 9-10 ಆರ್ಡರ್ ಗಳನ್ನು ಡೀಲರ್ ಗಳಿಗೆ ಪ್ರತಿ ದಿನ ನೀಡಲಾಗುತ್ತದೆ.

ನೀವು ಅದನ್ನು ಗ್ರಾಹಕರಿಗೆ ತಲುಪಿಸಿದರೆ ಆಯಿತು. ನಿಮಗೆ ಕನಿಷ್ಠ ರು. 800 (ಮಾರಾಟದ ಬೆಲೆ ಮೇಲೆ ಶೇ 10ರಿಂದ ಶೇ 30ರವರೆಗೆ) ದೊರೆಯುತ್ತದೆ.

ಡಿಸ್ಟ್ರಿಬ್ಯೂಟರ್ ಆಗಲು ಏನೇನು ಅಗತ್ಯ?

ಇಂಟರ್ ನೆಟ್ ಸಂಪರ್ಕ

ಡೆಲಿವರಿ ಬಾಯ್ ಗಳು

ಸರಕುಗಳ ಕಳಿಸಿದ ನಂತರ ಅವುಗಳನ್ನು ಕನಿಷ್ಠ 15 ದಿನಗಳ ಕಾಲ ದಾಸ್ತಾನು ಮಾಡುವಷ್ಟು ಸ್ಥಳಾವಕಾಶ

ಭದ್ರತಾ ಮೊತ್ತವಾಗಿ 50 ಸಾವಿರ ಅಥವಾ 1 ಲಕ್ಷ ರುಪಾಯಿ. ಈ ಹಣ ಹಿಂತಿರುಗಿಸಲಾಗುತ್ತದೆ ಮತ್ತು ವಿತರಕರಿಗೆ ಸಾಲ ಸೌಲಭ್ಯದ ಸರಕು ದೊರೆಯುತ್ತವೆ

ಎಲ್ಲ ಹಣವು ಕಂಪೆನಿ ಖಾತೆಗೆ ವರ್ಗಾವಣೆ ಆಗುತ್ತದೆ

ದಿನಕ್ಕೆ 9-10 ಆರ್ಡರ್ ನೀಡುವುದಾಗಿ ಒಪ್ಪಂದದ ಜತೆಗೆ ಖಾತ್ರಿ ನೀಡಲಾಗುತ್ತದೆ

ಪ್ರತಿ ಡೆಲಿವರಿಗೆ ರು. 800 (ಮಾರಾಟದ ಬೆಲೆ ಮೇಲೆ ಶೇ 10ರಿಂದ ಶೇ 30ರವರೆಗೆ) ದೊರೆಯುತ್ತದೆ

ನಿಮಗೆ ಆಸಕ್ತಿ ಇದ್ದಲ್ಲಿ ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು.

   GST 2017: What Will Happen To Online Shopping After GST | Oneindia Kannada

   1] Shagun - 9300013094
   2]Mohit - 9301112088
   3]Aditya Soni - 9300013072
   4]Aakash - 8224033044

   ಹೆಚ್ಚಿನ ಮಾಹಿತಿಗಾಗಿ ಈ ವೆಬ್ ವಿಳಾಸಕ್ಕೆ ಭೇಟಿ ನೀಡಿ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   E-Commerce company India Bazzars requires distributors. Here is the details of distributors requirement, profit margin and other information.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ