ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಮದು ಸುಂಕ ತಗ್ಗಿಸಿದ ಭಾರತ, ಗರಂ ಆದ ಟ್ರಂಪ್

By Mahesh
|
Google Oneindia Kannada News

ನವದೆಹಲಿ, ಫೆಬ್ರವರಿ 14: ಹಾರ್ಲೆ ಡೇವಿಡ್ಸನ್ ಬೈಕಿನ ಮೇಲೆ ಹೆಚ್ಚು ಆಮದು ಸುಂಕ ಹೇರಿರುವ ಭಾರತದ ವಿರುದ್ಧ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.

ಆದರೆ, ವಿದೇಶಗಳಿಂದ ಆಮದು ಮಾಡಿಕೊಳ್ಳುವ ದುಬಾರಿ ಬೆಲೆಯ ದ್ವಿಚಕ್ರವಾಹನಗಳ ಮೇಲೆ ಅಬಕಾರಿ ಸುಂಕವನ್ನು ಶೇ50ರಷ್ಟು ಕೇಂದ್ರ ಸರ್ಕಾರ ತಗ್ಗಿಸಿದೆ.

251,000 ಹಾರ್ಲೆ ಡೇವಿಡ್ಸನ್ ಬೈಕುಗಳಿಗೆ 'ಬ್ರೇಕ್' 251,000 ಹಾರ್ಲೆ ಡೇವಿಡ್ಸನ್ ಬೈಕುಗಳಿಗೆ 'ಬ್ರೇಕ್'

800 ಸಿಸಿ ಸಾಮರ್ಥ್ಯದ ತನಕದ ಬೈಕುಗಳ ಆಮದು ಮೇಲಿನ ಸುಂಕವನ್ನು ಶೇ 60ರಷ್ಟು ಹಾಗೂ 800 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯಗಳ ಐಕಿಗಳ ಮೇಲೆ ಶೇ 75ರಷ್ಟು ಸುಂಕ ವಿಧಿಸಲಾಗಿತ್ತು. ಆದರೆ, ಎಲ್ಲಾ ಬಗೆಯ ಬೈಕುಗಳ ಮೇಲಿನ ಕಸ್ಟಮ್ ಸುಂಕವನ್ನು ಶೇ 50ರಷ್ಟು ತಗ್ಗಿಸಲಾಗಿದೆ ಎಂದು ಸಿಬಿಇಸಿ ಆದೇಶಿಸಿದೆ.

Donald Trump slams India for high import tariffs on Harley-Davidson

ಸುಂಕ ಹೇರಿಕೆ ಬಗ್ಗೆ ನಾನು ಆಕ್ಷೇಪಿಸುತ್ತಿಲ್ಲ. ಕಸ್ಟಮ್ಸ್ ಸುಂಕ ತಗ್ಗಿಸಿರುವುದರಿಂದ ಟ್ರಯಾಂಪ್, ಹಾರ್ಲೆ ಬೆಲೆ ತಗ್ಗುವುದರಿಂದ ನಷ್ಟ. ಪರೋಕ್ಷ ತೆರಿಗೆ ವಿಧಿಸಬಹುದಾಗಿತ್ತು ಎಂದು ಟ್ರಂಪ್ ಹೇಳಿದ್ದಾರೆ.

English summary
US President Donald Trump slammed India for a high import tariff on Harley-Davidson motorcycle, calling it "unfair", even as New Delhi slashed customs duty on imported motorcycles from high-end brands to 50 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X