ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪರಿಣಾಮ: ಆರ್ಥಿಕ ಗುರಿ ಸಾಧನೆ ಕಷ್ಟಸಾಧ್ಯ

|
Google Oneindia Kannada News

ನವದೆಹಲಿ, ಆಗಸ್ಟ್‌ 24: ದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಹಾಗೂ ಲಾಕ್‌ಡೌನ್ ಪರಿಣಾಮ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದ್ದು, ಕೇಂದ್ರ ಸರ್ಕಾರದ ಆರ್ಥಿಕ ಗುರಿ ಸಾಧನೆ ಕಷ್ಟಸಾಧ್ಯವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Recommended Video

ತಮ್ಮನ ಅರ್ಹತೆ ಬಗ್ಗೆ ಮಾತನಾಡಿದ Priyanka Vadra... | Oneindia Kannada

2024-25ರ ವೇಳೆಗೆ ದೇಶವನ್ನು 350 ಲಕ್ಷ ಕೋಟಿ ಆರ್ಥಿಕತೆಯನ್ನಾಗಿ ರೂಪಿಸುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರವು ತನ್ನ ದೂರದ ಗುರಿಯನ್ನು ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ.

ಸಗಟು ಹಣದುಬ್ಬರ ಶೇ. 0.58ರಷ್ಟು ಇಳಿಕೆ: ಆಹಾರ ಪದಾರ್ಥಗಳ ಬೆಲೆ ಏರಿಕೆಸಗಟು ಹಣದುಬ್ಬರ ಶೇ. 0.58ರಷ್ಟು ಇಳಿಕೆ: ಆಹಾರ ಪದಾರ್ಥಗಳ ಬೆಲೆ ಏರಿಕೆ

2019-20ರಲ್ಲಿ ಜಿಡಿಪಿ ಬೆಳವಣಿಗೆ 11 ವರ್ಷಗಳ ಕನಿಷ್ಠ ಮಟ್ಟವಾದ ಶೇಕಡಾ 5ಕ್ಕೆ ಇಳಿಕೆಯಾಗಿದೆ. ಲಾಕ್‌ಡೌನ್‌ದಿಂದಾಗಿ ಆರ್ಥಿಕತೆಯ ಬೆಳವಣಿಗೆ ಮತ್ತಷ್ಟು ಮಂದಗತಿಯಲ್ಲಿ ಸಾಗಿದೆ. ಜಿಡಿಪಿ ಮತ್ತು ತೆರಿಗೆ ಅನುಪಾತವು ಸದ್ಯ ಇರುವ ಶೇ. 16ರಿಂದಲೂ ಇಳಿಕೆ ಕಾಣಲಿದೆ.

Covid-19 Impact: 350 Lakh Crore Economy Target Disrupts

ಸದ್ಯದ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮಧ್ಯಮಾವಧಿಗೆ ಪ್ರಸಕ್ತ ಹಣಕಾಸು ವರ್ಷಕ್ಕೆ ಆರ್ಥಿಕ ಬೆಳವಣಿಗೆ ದರ, ತೆರಿಗೆ ಸಂಗ್ರಹ, ವಿತ್ತೀಯ ಕೊರತೆ ಹಾಗೂ ಹಣದುಬ್ಬರ ದರದಲ್ಲಿ ಪರಿಷ್ಕರಣೆ ಮಾಡಲಿದೆ.

English summary
Coronavirus pandemic and lockdown slowdown the India's economy and also it disrupts 350 lakh crore target
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X